ಅಮರೀಶ್ ಪುರಿ ವಿಲ್ಲನ್ ಪಾತ್ರಗಳಿಂದಲೇ ಭಾರತೀಯ ಸಿನಿರಂಗದಲ್ಲಿ ಖ್ಯಾತಿಯ ಉತ್ತುಂಗಕ್ಕೆ ಏರಿದವರು. ಮಿಸ್ಚರ್ ಇಂಡಿಯಾ ಚಿತ್ರದ ಮೊಗ್ಯಾಂಬೋ ಪಾತ್ರ ಅವರನ್ನು ಖಡಕ್ ಖಳನಟನಾಗಿಸಿತ್ತು. ಕೇವಲ ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟಿಸಿದ್ದ ಅಂಬರೀಶ್ ಪುರಿ ಅವರು, ಕನ್ನಡ, ತೆಲುಗು, ಮಲಯಾಳಂ, ತಮಿಳು, ಇಂಗ್ಲೀಷ್, ಪಂಜಾಬಿ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ನಟಿಸಿದ್ದಾರೆ.