ಚರ್ಮದ ತುರಿಕೆ ಅಥವಾ ಪ್ರೂರೈಟಸ್ (ಕುಶಲವೇ ಕ್ಷೇಮವೇ)ಪ್ರೂರೈಟಸ್ ದೀರ್ಘಕಾಲದ ಚರ್ಮದ ತುರಿಕೆಯ ಸಮಸ್ಯೆಯಾಗಿದೆ. ಇದು ತುಂಬಾ ಅಹಿತಕರ ಸಮಸ್ಯೆ ಮತ್ತು ಮುಜುಗರವನ್ನು ಉಂಟುಮಾಡುತ್ತದೆ.
ಒಕ್ಕಲಿಗರು-ಲಿಂಗಾಯಿತ ಶಾಸಕರ ಸಭೆ: ಸಿದ್ದರಾಮಯ್ಯ ವಿರುದ್ಧ ಬಂಡಾಯಕ್ಕೆ ಮುನ್ಸೂಚನೆಯೆ? (ಸುದ್ದಿ ವಿಶ್ಲೇಷಣೆ)ಕಾಂಗ್ರೆಸ್ ಮೂಲಗಳ ಪ್ರಕಾರ ಸದ್ಯದ ರಾಜಕೀಯ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನೂ ಪಕ್ಷ ಎದುರು ಹಾಕಿಕೊಳ್ಳುವಂತಿಲ್ಲ, ಹಾಗೆಯೇ ಶಿವಕುಮಾರ್ ಅವರನ್ನೂ ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಸಿದ್ದರಾಮಯ್ಯ ಜತೆಗೆ ಅಹಿಂದ ಮತ ಬ್ಯಾಂಕ್ ಗಟ್ಟಿಯಾಗಿದೆ.
ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆಯೇ ಅಮೇರಿಕಾ ಷೇರು ಮಾರುಕಟ್ಟೆ ಕುಸಿತ? (ಹಣಕ್ಲಾಸು)ಟ್ರಂಪ್ ಗೆ ಮಿತ್ರರಾರು, ಶತ್ರುವಾರು ಎನ್ನುವ ಅರಿವು ಕೂಡ ಹೊರಟು ಹೋಗಿದೆ. ಎಲ್ಲರಿಗೂ ಒಂದೇ ಮಂತ್ರದಂಡ ಎನ್ನುವ ಅವರ ಒಮ್ಮುಖ ನಿರ್ಧಾರಗಳು ಅವರಿಗೆ, ಅಮೇರಿಕಾ ದೇಶಕ್ಕೆ ಮುಳುವಾಗುತ್ತದೆ ಎನ್ನುವುದನ್ನು ಹಣಕ್ಲಾಸು ಅಂಕಣದಲ್ಲಿ ಈ ಹಿಂದೆ ಬರೆದಿದ್ದೆ.... (ಹಣಕ್ಲಾಸು-453)
ಯಾರು ಬದಲಾದರೂ ಆ ನೆಲಗಳಲ್ಲಿ ರಕ್ತವೇ ಚೆಲ್ಲುವುದು, ಏಕೆಂದರೆ ಅಲ್ಲಿ 'ಧರ್ಮ'ವಿಲ್ಲ! (ತೆರೆದ ಕಿಟಕಿ)33 ವರ್ಷಗಳ ಅಧಿಕಾರದ ನಂತರ ಯೆಮೆನ್ ನಲ್ಲಿ ಅಬ್ದುಲ್ಲಾ ಸಲೇಹ್ ಎಂಬಾತನ ಅಧಿಕಾರ 2011ರಲ್ಲಿ ಕೊನೆಗೊಂಡಾಗ ಅಲ್ಲೇನೂ ಪ್ರಜಾಪ್ರಭುತ್ವ ಕುಣಿಯಲಿಲ್ಲ. ಹೂತಿ ಬಂಡುಕೋರರು ಹಾಗೂ ಅಸಂಖ್ಯ ಗುಂಪು ಹಿಂಸಾಚಾರಗಳ ನಡುವೆ ಯೆಮೆನ್ ಬೇಯುತ್ತಲೇ ಇದೆ.
ಟ್ರಂಪ್ ಸುಂಕ ನೀತಿ ಎದುರಿಸಲು ಕ್ಸಿ ಜಿನ್ಪಿಂಗ್ ಹೈ ಟೆಕ್ ಯೋಜನೆ (ಜಾಗತಿಕ ಜಗಲಿ)ಚೀನೀ ಆಮದಿನ ಮೇಲೆ 20% ಸುಂಕ ವಿಧಿಸುವ ಟ್ರಂಪ್ ನಿರ್ಧಾರದ ಕುರಿತು ಬೀಜಿಂಗ್ ಅಸಮಾಧಾನ ಹೊಂದಿದೆ. ಟ್ರಂಪ್ ನಡೆ ರಫ್ತಿನ ಮೇಲೆ ಅಪಾರ ಅವಲಂಬನೆ ಹೊಂದಿರುವ ಚೀನಾದ ಆರ್ಥಿಕತೆಗೆ ನೇರವಾಗಿಯೇ ಹೊಡೆತ ನೀಡಲಿದೆ.
ಡೂಮ್ ಸ್ಕ್ರೋಲಿಂಗ್ ಸಿಂಡ್ರೋಮ್ (ಕುಶಲವೇ ಕ್ಷೇಮವೇ)ಮೊಬೈಲ್ ಫೋನ್ ಸ್ಕ್ರೋಲ್ ಮಾಡುವ ಸಮಯ ಹೆಚ್ಚಾದಷ್ಟು ಈ ಸಮಸ್ಯೆಯ ಚಕ್ರವ್ಯೂಹದಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚು.
ಸುಂಕ ಸಮರದಲ್ಲಿ ಸೊರಗಲಿದೆ ಜಾಗತಿಕ ವಿತ್ತ ಜಗತ್ತು! (ಹಣಕ್ಲಾಸು)ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಅವಘಡಗಳಿಗೆ ಕಾರಣವಾಗಿದೆ. ಈಗಾಗಲೇ ಭಾರತೀಯ ಷೇರು ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣಲು ಟ್ರಂಪ್ ಮುಂದಿನ ನಡೆಯನ್ನು ಕುರಿತು ಇರುವ ಅಸ್ಥಿರತೆ ಕೂಡ ಒಂದು ಪ್ರಮುಖ ಕಾರಣವಾಗಿದೆ. (ಹಣಕ್ಲಾಸು-452)
ಮಾರ್ಕೆಟ್ ಬಿದ್ದ ಜಾಗದಲ್ಲಿ ಫಿಲಾಸಫಿಯ ಫಸಲು ಎದ್ದಿರುವುದ ಕಂಡಿರಾ? (ತೆರೆದ ಕಿಟಕಿ)ಮಾರ್ಕೆಟ್ ಮಾತುಗಳ ಬಗ್ಗೆ ಸಂದೇಹ ವ್ಯಕ್ತಪಡಿಸುವವರೆಲ್ಲ ಈ ಆಟ ಆಡಲಾಗದ ಕೈಲಾಗದವರೆಂದೂ, ತಮಗೆಟುಕಿಸಿಕೊಳ್ಳಲಾಗದ ದ್ರಾಕ್ಷಿ ಹುಳಿಯೆನ್ನುತ್ತಿರುವ ಅಸೂಯಾಪರರೆಂದು ಗೇಲಿಗೊಳಗಾಗುವ ಸಾಧ್ಯತೆಯೇ ಹೆಚ್ಚಿತ್ತು.
ಭಾರತ-ಚೀನಾ ಸಂಬಂಧಕ್ಕೆ 75 ವರ್ಷ: ಕೊನೆಯಾಗದ ವೈರುಧ್ಯ (ಜಾಗತಿಕ ಜಗಲಿ)ಇತ್ತೀಚಿನ ಸುಧಾರಣೆಗಳ ಹೊರತಾಗಿಯೂ, ಪರಸ್ಪರ ಹಿತಾಸಕ್ತಿ ಸಂಘರ್ಷ ಮತ್ತು ಈ ಪ್ರದೇಶದಲ್ಲಿ ಬದಲಾಗುತ್ತಿರುವ ಅಧಿಕಾರ ಸಮತೋಲನದ ಕಾರಣದಿಂದ 2025ರಲ್ಲೂ ಭಾರತ-ಚೀನಾ ಸಂಬಂಧ ಉದ್ವಿಗ್ನವಾಗಿಯೇ ಮುಂದುವರಿಯುವ ಸಾಧ್ಯತೆಗಳಿವೆ.
ಸಿಎಂ ಸ್ಥಾನ: ಸಿದ್ದು-ಡಿಕೆಶಿ ಆಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಸುಸ್ತು (ಸುದ್ದಿ ವಿಶ್ಲೇಷಣೆ)ಬಜೆಟ್ ಅಧಿವೇಶನದ ನಂತರ ಸಚಿವ ಸಂಪುಟ ಪುನಾರಚನೆ ಆದರೆ ಕಾಂಗ್ರೆಸ್ ಬೆಳವಣಿಗೆಗಳ ದಿಕ್ಕು ಸ್ಪಷ್ವವಾಗಬಹುದು. ಈಗಿನ ಸಂದರ್ಭದಲ್ಲಿ 35ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ತ್ಯಜಿಸಿ ಹೋಗುತ್ತಾರೆಂಬುದು ಬರೀ ಊಹಾಪೋಹ.
Pott’s Disease ಅಥವಾ ಬೆನ್ನುಮೂಳೆಯ ಕ್ಷಯ (ಕುಶಲವೇ ಕ್ಷೇಮವೇ)ಪಾಟ್ಸ್ ಕಾಯಿಲೆಯ ಲಕ್ಷಣಗಳು ಕಾಲಕ್ರಮೇಣ ಕಾಣಿಸಿಕೊಳ್ಳುತ್ತವೆ. ಆರಂಭಿಕ ಹಂತಗಳಲ್ಲಿ ಇವುಗಳನ್ನು ಗುರುತಿಸುವುದು ಕಷ್ಟಕರವಾಗಿರುತ್ತದೆ. ಆದರೂ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ
ಶಿಕ್ಷಣ ವ್ಯವಸ್ಥೆ ಬದಲಾಗದೆ ಶಿಕ್ಷಣಕ್ಕೂ, ಶಿಕ್ಷಣ ಸಂಸ್ಥೆಗೂ ಭವಿಷ್ಯವಿಲ್ಲ! (ಹಣಕ್ಲಾಸು)ಶಾಲೆ, ಕಾಲೇಜು, ಯೂನಿವೆರ್ಸಿಟಿಗಳು ಮುಚ್ಚುವ ಹಂತಕ್ಕೆ ಪರ್ಯಾಯ ಕಲಿಕೆಯ ಮಾಧ್ಯಮಗಳು ಪ್ರಬಲವಾಗಲಿವೆ. ಯಾವ ತರಹದ ವಿದ್ಯೆ ಕಲಿತರೆ ಭವಿಷ್ಯವಿದೆ ಎನ್ನುವುದನ್ನು ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. (ಹಣಕ್ಲಾಸು-451)
Maha Shivaratri: ಶಿವನ ಲಯವೆಂಬುದು ವಿಧ್ವಂಸವೇ? (ತೆರೆದ ಕಿಟಕಿ)ಯಹೂದಿ-ಕ್ರೈಸ್ತ ಪರಂಪರೆಗಳು ಯಾವುದನ್ನು ಸೃಷ್ಟಿ ಎಂದು ಹೇಳುತ್ತವೆಯೋ ಆ ಅರ್ಥದಲ್ಲಿ ಬ್ರಹ್ಮನು ಸೃಷ್ಟಿಕರ್ತನಲ್ಲ, ಹಾಗೆಯೇ, ಹಲವು ಲೇಖಕರು ಬರೆಯುವಂತೆ, ಶಿವನು ‘ವಿನಾಶಕಾರಿ’ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ