ಬದಿಗೆ ಸರಿಯುತ್ತಿದ್ದಾರೆಯೇ ಯಡಿಯೂರಪ್ಪ? (ನೇರ ನೋಟ)-ಕೂಡ್ಲಿ ಗುರುರಾಜಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಿರುವ "ಈ ಮಾತು..." ರಾಜ್ಯ ರಾಜಕಾರಣದ ವಿಚಾರದಲ್ಲಿ ಗಮನಾರ್ಹವಾದುದು...
ವೈಜ್ಞಾನಿಕ ಮನೋಭಾವ ದಿನ: ಸರಿ ನಂಬಿಕೆಗಳನ್ನು ಪಾಲಿಸಿ, ಹುಸಿ ನಂಬಿಕೆಗಳನ್ನು ಕೈಬಿಡುವುದು ಹೇಗೆ? (ಚಿತ್ತ ಮಂದಿರ)ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯಹುಟ್ಟು-ಸಾವು, ದೇವರು-ದೆವ್ವ, ಮಾಟ-ಮಂತ್ರ, ಶಕುನ-ಅಪಶಕುನ ಕಾಡುವ ಕಷ್ಟ-ನಷ್ಟ, ಸೋಲು ನೋವುಗಳ ಬಗ್ಗೆ ನಮ್ಮಲ್ಲಿ ನೂರಾರು ನಂಬಿಕೆಗಳಿವೆ. ವೇದ-ಉಪನಿಷತ್ತು, ಪುರಾಣಗಳಿಂದ ಹಿಡಿದು, ಪ್ರತಿಯೊಂದು ಸಮುದಾಯ-ಕುಟುಂಬಗಳವರೆಗೂ...
ಬ್ಲ್ಯಾಕ್ ಫಂಗಸ್: ಕೊರೋನಾ ಅಲೆಗಳ ನಡುವೆ ಇದರ ಬಗ್ಗೆ ಆತಂಕ ಬೇಡ, ತಿಳುವಳಿಕೆ ಬೇಕು! (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆಯ ಏರಿಳಿತಗಳು, ಸಾವು-ನೋವುಗಳು ಮತ್ತು ಬರಬಹುದಾದ ಮೂರನೇ ಅಲೆಯ ನಡುವೆಯೇ ನಮ್ಮ ಆರೋಗ್ಯ ವ್ಯವಸ್ಥೆಗೆ ಮತ್ತೊಂದು ಸವಾಲು ಎದುರಾಗಿದೆ.
ಹೊಸ ಜಾಗತಿಕ ಆಟದಲ್ಲಿ 'ಸೌದಿ ಅರೇಬಿಯಾ' ಆಗಬಹುದಾಗಿದ್ದ ಅಫ್ಘಾನ್, ವೆನಿಜುಯೆಲಾ ಆಗಿದ್ದೇಕೆ? (ಹಣಕ್ಲಾಸು)ಹಣಕ್ಲಾಸು-273-ರಂಗಸ್ವಾಮಿ ಮೂಕನಹಳ್ಳಿ
ಅಂತರಿಕ್ಷಕ್ಕೆ ಏರಿದೆವು, ಆದರೆ ಅಂತಃಪುರ ಬಿಡುತ್ತಿಲ್ಲವಲ್ಲ... (ಅಂತಃಪುರದ ಸುದ್ದಿಗಳು)-ಸ್ವಾತಿ ಚಂದ್ರಶೇಖರ್ಸದ್ಯದ ಪರಿಸ್ಥಿತಿಯಲ್ಲಿ ರಾಜಕರಿಣಿಗಳಿಗೆ ಅವರ ರಾಜಕೀಯ ಬದುಕು ಅಂತಃಪುರದ ಸುತ್ತ ಸುತ್ತುತ್ತಿದೆ!!!. ಅಂದರೆ ರಾಣಿ ಮಹಲಿನತ್ತ ಸುತ್ತುತ್ತಿದೆ ಎಂಬುದೇ ಬೇಸರ...
ಬೊಮ್ಮಾಯಿಗೆ ಪಕ್ಷದ ವಿದ್ಯಮಾನಗಳೇ ಸವಾಲು! (ನೇರ ನೋಟ)- ಕೂಡ್ಲಿ ಗುರುರಾಜಕರ್ನಾಟಕದ ಬಿಜೆಪಿಯಲ್ಲಿ ಕಳೆದ ವಾರ ನಡೆದ ಮೂರು ಪ್ರಸಂಗಗಳು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿವೆ.
ಬೊಮ್ಮಾಯಿ ನಿಭಾಯಿಸಬಹುದು, ಆದರೆ... (ನೇರ ನೋಟ)-ಕೂಡ್ಲಿ ಗುರುರಾಜತಮಗೆ ಕೊಟ್ಟ ಖಾತೆ ಬಗ್ಗೆ ಸಚಿವ ಆನಂದ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಅವಕಾಶ ಸಿಕ್ಕಿಲ್ಲ. ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ನಡೆ ಕುತೂಹಲಕಾರಿಯಾಗಿದೆ.
ರಾಜಕೀಯದ ಚದುರಂಗದಲ್ಲಿ ಚೆಕ್ ಮೇಟ್ ನಂತರವೂ ಆಟ ಮುಂದುವರೆಯುತ್ತೆ! (ಅಂತಃಪುರದ ಸುದ್ದಿಗಳು)-ಸ್ವಾತಿ ಚಂದ್ರಶೇಖರ್ಚದುರಂಗದಲ್ಲಿ ರಾಜನನ್ನು ಸುತ್ತುವರೆದರೆ ಮುಗಿಯಿತು, ರಾಜ್ಯ ಗೆದ್ದ ಹಾಗೆಯೇ, ಆದರೆ ರಾಜಕೀಯದಲ್ಲಿ ಸುತ್ತುವರೆದ ಶತ್ರುಗಳಲ್ಲಿ ಒಬ್ಬರು ರಾಜನ ಜೊತೆ ಒಪ್ಪಂದ ಮಾಡಿಕೊಂಡರೂ ಮುಗಿಯುತು, ಅಲ್ಲಿಗೆ ಹೊಸ ಆಟ ಶುರು. ಕರ್ನಾಟಕದ ರಾಜಕೀಯವೂ...
ಮಾನಸಿಕ ಆರೋಗ್ಯ ವರ್ಧನೆಗೆ ಏನು ಮಾಡಬೇಕು? ಈ 15 ಸೂತ್ರಗಳನ್ನು ಪಾಲಿಸಿದರೆ ಸಾಕು! (ಚಿತ್ತ ಮಂದಿರ)ಡಾ. ಸಿ. ಆರ್. ಚಂದ್ರಶೇಖರ್, ಮನೋವೈದ್ಯಯಾವುದೇ ವ್ಯಕ್ತಿಯ ಪೂರ್ಣ ಆರೋಗ್ಯಕ್ಕೆ, ಕೌಶಲ ಸಾಮರ್ಥ್ಯ ಸಾಧನೆಗಳಿಗೆ ಮನಸ್ಸೇ ತಾಯಿ. ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ಆತ/ ಆಕೆ ಚೆನ್ನಾಗಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?