ಟೀಂ ಇಂಡಿಯಾ ಮತ್ತು ಶಾಹಿದ್ ಅಫ್ರೀದಿಗಾಗಿ ಟಾಪ್‌ಲೆಸ್ ಆದ ಮಾಡೆಲ್ ಆರ್ಶಿ ಖಾನ್!

ಈ ಬಾರಿ ಈಕೆ ಬಟ್ಟೆ ಬಿಚ್ಚಿ ನೃತ್ಯ ಮಾಡಿದ ವಿಡಿಯೋವೊಂದನ್ನು ಸಾಮಾಜಿತ ತಾಣದಲ್ಲಿ ಹರಿ ಬಿಡುವ ಮೂಲಕ ಜನರ ಗಮನ ಸೆಳೆದಿದ್ದಾಳೆ...
ಆರ್ಶಿ ಖಾನ್‌
ಆರ್ಶಿ ಖಾನ್‌
ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರೀದಿ ನನ್ನ ಪ್ರಿಯಕರ, ಆತನ ಜತೆಗೆ ತಾನು ಲೈಂಗಿಕ ಸಂಬಂಧ ಹೊಂದಿದ್ದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಭಾರತೀಯ ಮಾಡೆಲ್  ಆರ್ಶಿ ಖಾನ್‌ ಈಗ ಮತ್ತೆ ಸುದ್ದಿಯಾಗಿದ್ದಾಳೆ.
ಈ ಬಾರಿ ಈಕೆ ಬಟ್ಟೆ ಬಿಚ್ಚಿ ನೃತ್ಯ ಮಾಡಿದ ವಿಡಿಯೋವೊಂದನ್ನು ಸಾಮಾಜಿತ ತಾಣದಲ್ಲಿ ಹರಿ ಬಿಡುವ ಮೂಲಕ ಜನರ ಗಮನ ಸೆಳೆದಿದ್ದಾಳೆ.
ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿದ ಟೀಂ ಇಂಡಿಯಾಗೂ, ತನ್ನ ಇಷ್ಟದ ಕ್ರಿಕೆಟಿಗ ಶಾಹಿದ್ ಅಫ್ರೀದಿಗೂ ಈ ವೀಡಿಯೋ ಸಮರ್ಪಸಿರುವುದಾಗಿ ಆರ್ಶಿ ಖಾನ್ ಹೇಳಿದ್ದಾಳೆ.
ಒಂದು ವೇಳೆ ಭಾರತದ ವಿರುದ್ಧದ ಪಂದ್ಯದಲ್ಲಿ ಶಾಹಿದ್ ಅಫ್ರೀದಿ ಶತಕ ಬಾರಿಸಿದರೆ ತಾನು ನಗ್ನಳಾಗುವುದಾಗಿ ಆರ್ಶಿ ಖಾನ್ ಹೇಳಿದ್ದಳು. ಆದಾಗ್ಯೂ, ಆರ್ಶಿ ಖಾನ್‌ಳ ಈ  ಆಸೆ ಪೂರೈಕೆಗೆ ಅವಕಾಶ ಸಿಗಲಿಲ್ಲ. 
ಇದೀಗ ಫೇಸ್‌ಬುಕ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಈಕೆ ನನ್ನ ಟಾಪ್‌ಲೆಸ್ ಮ್ಯೂಸಿಕ್ ವೀಡಿಯೋ ಬೂಮ್ ಬೂಮ್ ಶಾಹಿದ್ ಅಫ್ರೀದಿ ಮತ್ತು ಗೆಲವು ಸಾಧಿಸಿದ ಭಾರತಕ್ಕೆ ಡೆಡಿಕೇಟ್ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com