ಬಾಲ್ಯದಲ್ಲಿ ಸೆಹ್ವಾಗ್ರನ್ನು ಭೇಟಿ ಮಾಡಿದ್ದ ಕೊಹ್ಲಿ ಚಿತ್ರ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈಗ ವಿಶ್ವ ಕ್ರಿಕೆಟ್ ನ ಜನಪ್ರಿಯ ಆಟಗಾರ. ಅವರ ಕುರಿತು ಏನೇ ಸಿಕ್ಕರೂ ಅದನ್ನು ಸುದ್ದಿ ಎಂದು ಭಾವಿಸುವ ಮಟ್ಟಿಗೆ ಅವರು...
ವೀರೇಂದ್ರ ಸೆಹ್ವಾಗ್-ವಿರಾಟ್ ಕೊಹ್ಲಿ
ವೀರೇಂದ್ರ ಸೆಹ್ವಾಗ್-ವಿರಾಟ್ ಕೊಹ್ಲಿ
Updated on: 
ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈಗ ವಿಶ್ವ ಕ್ರಿಕೆಟ್ ನ ಜನಪ್ರಿಯ ಆಟಗಾರ. ಅವರ ಕುರಿತು ಏನೇ ಸಿಕ್ಕರೂ ಅದನ್ನು ಸುದ್ದಿ ಎಂದು ಭಾವಿಸುವ ಮಟ್ಟಿಗೆ ಅವರು ಜನಪ್ರಿಯರಾಗಿದ್ದಾರೆ. 
ವಿರಾಟ್ ಕೊಹ್ಲಿ ಹದಿಹರೆಯದಲ್ಲಿದ್ದಾಗ ಸ್ಫೋಟಕ ಕ್ರಿಕೆಟಿಗನೆಂದು ವಿಶ್ವ ಕ್ರಿಕೆಟ್ ನಲ್ಲಿ ಹೆಸರುವಾಸಿಯಾಗಿದ್ದ ವೀರೇಂದ್ರ ಸೆಹ್ವಾಗ್ ರನ್ನು ಭೇಟಿ ಮಾಡಿದ್ದ ಚಿತ್ರವನ್ನು ಸೆಹ್ವಾಗ್ ರೀಟ್ವೀಟ್ ಮಾಡಿದ್ದು ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಕುರಿತ ಚರ್ಚೆ ಏರಲು ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com