ಮುಂಬೈ: ಟೀಂ ಇಂಡಿಯಾ ಡಿಸೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು ವೇಳಾಪಟ್ಟಿ ಪ್ರಕಟಗೊಂಡಿದೆ. .ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ 3 ಟೆಸ್ಟ್, 6 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ. ಡಿಸೆಂಬರ್ 5ರಿಂದ ಪ್ರಾರಂಭವಾಗುವ ಸರಣಿ ಫೆಬ್ರವರಿ 24ಕ್ಕೆ ಅಂತ್ಯವಾಗಲಿದೆ. .ಟೆಸ್ಟ್ ಸರಣಿ ವೇಳಾಪಟ್ಟಿ: .* ಮೊದಲ ಟೆಸ್ಟ್ ಪಂದ್ಯ ಜನವರಿ 5ರಂದು ಕೇಪ್ ಟೌನ್..* ಎರಡನೇ ಟೆಸ್ಟ್ ಪಂದ್ಯ ಜನವರಿ 13ರಂದು ಸೆಂಚುರಿಯನ್..* ಮೂರನೇ ಟೆಸ್ಟ್ ಪಂದ್ಯ ಜನವರಿ 24ರಂದು ಜೋಹಾನ್ಸ್ ರ್ಗ್..ಏಕದಿನ ಸರಣಿ ವೇಳಾಪಟ್ಟಿ:.* ಮೊದಲ ಏಕದಿನ ಪಂದ್ಯ, ಫೆಬ್ರವರಿ 1ರಂದು ಡರ್ಬನ್..* ಎರಡನೇ ಏಕದಿನ ಪಂದ್ಯ, ಫೆಬ್ರವರಿ 4ರಂದು ಸೆಂಚುರಿಯನ್..* ಮೂರನೇ ಏಕದಿನ ಪಂದ್ಯ, ಫೆಬ್ರವರಿ 7ರಂದು ಕೇಪ್ ಟೌನ್..* ನಾಲ್ಕನೇ ಏಕದಿನ ಪಂದ್ಯ, ಫೆಬ್ರವರಿ 10ರಂದು ಜೋಹಾನ್ಸ್ ಬರ್ಗ್..* ಐದನೇ ಏಕದಿನ ಪಂದ್ಯ, ಫೆಬ್ರವರಿ 13ರಂದು ಪೋರ್ಟ್ ಎಲಿಜಬೆತ್..* ಆರನೇ ಏಕದಿನ ಪಂದ್ಯ, ಫೆಬ್ರವರಿ 16ರಂದು ಸೆಂಚೂರಿಯನ್..ಟಿ20 ಸರಣಿ ವೇಳಾಪಟ್ಟಿ:.* ಮೊದಲ ಟಿ20 ಪಂದ್ಯ, ಫೆಬ್ರವರಿ 18ರಂದು ಜೋಹಾನ್ಸ್ ಬರ್ಗ್..* ಎರಡನೇ ಟಿ20 ಪಂದ್ಯ, ಫೆಬ್ರವರಿ 21ರಂದು ಸೆಂಚುರಿಯನ್..* ಮೂರನೇ ಟಿ20 ಪಂದ್ಯ, ಫೆಬ್ರವರಿ 24ರಂದು ಕೇಪ್ ಟೌನ್..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics