ಈ ವೇಳೆ ಫೀಲ್ಡರ್ ಚೆಂಡನ್ನು ನೇರವಾಗಿ ಕೀಪರ್ ಕೈಗೆ ಎಸೆಯುತ್ತಾರೆ. ನಿಧಾನವಾಗಿ ಓಡಿ ಬರುತ್ತಿದ್ದ ಧೋನಿ ಸಹ ತಾವು ಸ್ಕ್ರೀಜ್ ಗೆ ಬ್ಯಾಟ್ ಮುಟ್ಟಿಸದೇ ಹಾಗೆ ಹಿಂದಕ್ಕೆ ಹೋಗುತ್ತಾರೆ. ಇದನ್ನು ಗಮನಿಸಿರುವುದಿಲ್ಲ. ಒಂದು ವೇಳೆ ಬೌಲರ್ ಲಿಯಾನ್ ಕೈಗೆ ಚೆಂಡು ಸಿಕ್ಕಿ ಧೋನಿಯನ್ನು ಔಟ್ ಮಾಡಿದ್ದರೆ ಪಂದ್ಯದ ಫಲಿತಾಂಶದ ಮೇಲೆ ವ್ಯತೀರಿಕ್ತ ಪರಿಣಾಮ ಬೀರುತ್ತಿತ್ತು.