IPL 2026: ಅತ್ಯಂತ ವೇಗದ ಶತಕ; ವೀರೇಂದ್ರ ಸೆಹ್ವಾಗ್ ದೀರ್ಘಾವಧಿ ದಾಖಲೆ ಪುಡಿಗಟ್ಟಿದ ಕೆಎಲ್ ರಾಹುಲ್!ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನೊಬ್ಬ ಗಳಿಸಿದ ಅತ್ಯಂತ ವೇಗದ ಶತಕ ಇದಾಗಿದೆ.
ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುತ್ತಿದ್ದಂತೆಯೇ ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಅನುಷ್ಕಾ ಶರ್ಮಾ! ನೆಟ್ಟಿಗರು ಏನಾಂತರೇ ಗೊತ್ತಾ? Videoಗುಜರಾತ್ ನೀಡಿದ 206 ರನ್ ಗಳ ಗುರಿ ಬೆನ್ನಟ್ಟಿದ್ದ ಆರ್ಸಿಬಿ ಜಾಕೋಬ್ ಬೆಥೆಲ್ ಅವರನ್ನು ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ದೇವದತ್ ಪಡಿಕ್ಕಲ್, ಕೊಹ್ಲಿ ಜೊತೆ ಸೇರುತ್ತಿದ್ದಂತೆ ಆಟದ ಗತಿ ಬದಲಾಯಿತು.
IPL 2026: RCB ಎರಡು ಬಾರಿ ಗೆಲಲ್ಲು ಆತನೇ ಕಾರಣ ಎಂದ ವಿರಾಟ್ ಕೊಹ್ಲಿ! ಯಾರಿದು?ಶೂನ್ಯಕ್ಕೆ ಔಟಾಗಬೇಕಿದ್ದ ಕೊಹ್ಲಿ, ವಾಷಿಂಗ್ಟನ್ ಸುಂದರ್ ಅವರಿಂದ ಜೀವದಾನ ಪಡೆದ ನಂತರ ಕೇವಲ 44 ಎಸೆತಗಳಲ್ಲಿ 81 ರನ್ ಗಳಿಸುವುದರೊಂದಿಗೆ 206 ರನ್ ಗಳ ಚೇಸ್ ಮಾಡುವಲ್ಲಿ ನೆರವಾದರು.
Scared, Dubba Captaincy: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತೆ ತೀವ್ರ ಟೀಕೆಗೆ ಗುರಿ!ಆರಂಭಿಕ ಪಂದ್ಯವನ್ನು ಹೊರತುಪಡಿಸಿ, ಮುಂಬೈ ತಂಡ ಈ ಬಾರಿ ಯಾವುದೇ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿಲ್ಲ. ಇದು ಹಾರ್ದಿಕ್ ಪಾಂಡ್ಯ ಅವರ ಡಬ್ಬಾ ನಾಯಕತ್ವ ಅಂತಾ ಶ್ರೀಕಾಂತ್ ಕಿಡಿಕಾರಿದ್ದಾರೆ.
IPL 2026, RCB vs GT: ಮೊದಲ ಎಸೆತದಲ್ಲೇ ಜೀವದಾನ ಪಡೆದ ಕೊಹ್ಲಿ; ಶುಭ್ ಮನ್ ಗಿಲ್ ಮಹತ್ವದ ಹೇಳಿಕೆ!ಇನ್ನೂ ಮೊದಲ ಎಸೆತದಲ್ಲೇ ಜೀವದಾನ ಪಡೆದ ಕೊಹ್ಲಿ ಕುರಿತು ಮಾತನಾಡಿದ ಶುಭ್ ಮನ್ ಗಿಲ್, ಅದರಿಂದಲೇ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶವಾಯಿತು ಎಂದು ಶುಭ್ ಮನ್ ಗಿಲ್ ಹೇಳಿದರು.
IPL 2026: ಶುಭ್ ಮನ್ ಗಿಲ್ ಗೆ ಸಖತ್ತಾಗಿ ಟಾಂಟ್ ಕೊಟ್ಟ ಸ್ಪಿನ್ನರ್ ಸುಯಾಶ್ ಶರ್ಮಾ! ನೆಟ್ಟಿಗರು ಫಿದಾ!ಶುಭ್ ಮನ್ ಗಿಲ್ ವಿಕೆಟ್ ಕಿತ್ತ ನಂತರ ಸುಯಾಶ್ ಶರ್ಮಾ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು.
IPL 2026: ವಿರಾಟ್ ಕೊಹ್ಲಿ, ಪಡಿಕ್ಕಲ್ ಅಬ್ಬರಕ್ಕೆ GT ತತ್ತರ; RCB ಭರ್ಜರಿ ಗೆಲುವುಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದರ್ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು.
DC ಕ್ಯಾಂಪ್ ನಲ್ಲಿ ಭಯಾನಕ ದೃಶ್ಯ: ಯುವ ಆಟಗಾರನ ಮುಖಕ್ಕೆ ಬಡಿದ ಬಾಲ್; ಗಂಭೀರ ಗಾಯ, ಆಸ್ಪತ್ರೆ ಶಿಫ್ಟ್! Videoಆಟಗಾರನನ್ನು ಆಂಬ್ಯುಲೆನ್ಸ್ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
'ಹೋಗಿ ಎದ್ದು ಹೋಗಿ, ಇವರು ಗೆಲ್ಲಲ್ಲ': ಆಟದ ಮಧ್ಯದಲ್ಲೇ ಸ್ಟೇಡಿಯಂನಿಂದ ಹೊರಹೋದ MI ಮಾಲೀಕ ಆಕಾಶ್ ಅಂಬಾನಿ; Video!ಐಪಿಎಲ್ನಲ್ಲಿ (IPL 2026) ಮುಂಬೈ ಇಂಡಿಯನ್ಸ್ (MI) ತಂಡವು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಹೀನಾಯವಾಗಿ ಸೋತಿದೆ.
IPL 2026: ಮತ್ತೆ ಮುಗ್ಗರಿಸಿದ ಮುಂಬೈ; CSK ಗೆ 103 ರನ್ ಗೆಲುವು!ಚೆನ್ನೈ ನೀಡಿದ್ದ 208 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಮುಂಬೈ ತಂಡ 19 ಓವರ್ ನಲ್ಲಿ ಕೇವಲ 104 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ 103 ರನ್ ಗಳ ಹೀನಾಯ ಸೋಲುಕಂಡಿತು.
IPL 2026, MI vs CSK: ಶತಕದ ಮೂಲಕ ಐತಿಹಾಸ ನಿರ್ಮಿಸಿದ Sanju Samson; ಎಲೈಟ್ ಗ್ರೂಪ್ ಸೇರ್ಪಡೆಸಿಎಸ್ಕೆ ತಂಡ 20 ಓವರ್ಗಳಲ್ಲಿ 207 ರನ್ ಕಲೆಹಾಕಿತು. ಚೆನ್ನೈನ ಈ ಬೃಹತ್ ಮೊತ್ತದಲ್ಲಿ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ನಿರ್ಣಾಯಕ ಪಾತ್ರ ವಹಿಸಿದ್ದರು.
Cricket Legend or a Dog? ರಿಕಿ ಪಾಂಟಿಂಗ್’ ಬಗ್ಗೆ ಆಡಮ್ ಗಿಲ್ಕ್ರಿಸ್ಟ್ ಪೋಸ್ಟ್ ವೈರಲ್!ನೀವು ಹಳೆಯ ಸಂಗಾತಿಗಳನ್ನು ಅನಿರೀಕ್ಷಿತವಾಗಿ ಭೇಟಿಯಾದಾಗ ಯಾವಾಗಲೂ ಅದ್ಭುತವಾಗಿರುತ್ತದೆ ಎಂಬ ಶೀರ್ಷಿಕೆ ಕೊಟ್ಟು ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
IPL 2026: 'ನಾನು ಮೈದಾನಕ್ಕೆ ಬಂದಾಗಲೆಲ್ಲ, ನನ್ನ ವೈಯಕ್ತಿಕ 'ego'ವನ್ನು ಹೋಟೆಲ್ ಕೋಣೆಯಲ್ಲೇ ಬಿಟ್ಟು ಬರುತ್ತೇನೆ'ನಾನು ಓವರ್ಗಳನ್ನು ಲೆಕ್ಕ ಹಾಕುತ್ತಿದ್ದೆ ಮತ್ತು ಮಯಾಂಕ್ ಯಾದವ್ ಅಂತಿಮ ಓವರ್ ಎಸೆಯಬಹುದು ಎಂದು ನನಗೆ ತಿಳಿದಿತ್ತು. ನಾನು ಅವರ ಪೇಸ್ ಅನ್ನು ಬಳಸಿಕೊಳ್ಳಲು ಬಯಸಿದ್ದೆ ಎಂದರು.
IPL 2026: ಕಡೆಗೂ'ಮಿಚೆಲ್ ಸ್ಟಾರ್ಕ್' ಬಿಟ್ಟುಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ; RR ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆ!ಸ್ಟಾರ್ಕ್ ಮೇ 1 ರಂದು ದೆಹಲಿಯಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 2026 ರ ಋತುವಿಗೆ ಪಾದಾರ್ಪಣೆ ಮಾಡುವ ಹಾದಿಯಲ್ಲಿದ್ದಾರೆ" ಎಂದು Cricket.com.au ವರದಿ ಮಾಡಿದೆ.
IPL 2026: ಪ್ರಕರಣ ಹಿಂಪಡೆದ ನುವಾನ್ ತುಷಾರ; ಶ್ರೀಲಂಕಾ ಕ್ರಿಕೆಟ್ಗೆ ಕ್ಷಮೆಯಾಚಿಸಿದ RCB ಆಟಗಾರ!ಈ ಹಿಂದೆ 2024 ಮತ್ತು 2025 ರಲ್ಲಿ ಆಡಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತುಷಾರ ಆಡಬೇಕಿತ್ತು. 2025ರಲ್ಲಿ ಆರ್ಸಿಬಿ ಈ ಶ್ರೀಲಂಕಾ ಆಟಗಾರನನ್ನು ₹1.6 ಕೋಟಿಗೆ ಖರೀದಿಸಿತು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್