IPL 2026: RCBಗೆ ದೊಡ್ಡ ಆಘಾತ; ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಫಿಲ್ ಸಾಲ್ಟ್ ಅಲಭ್ಯಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಆಯ್ಕೆಗೆ ಲಭ್ಯವಿಲ್ಲ ಎಂದು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ದೃಢಪಡಿಸಿದ್ದಾರೆ.
IPL 2026: MS Dhoniಗೆ ಪರ್ಫೆಕ್ಟ್ ಉತ್ತರಾಧಿಕಾರಿ; ಮಿಂಚಿನ ವೇಗದ ಸ್ಟಂಪಿಂಗ್; ಶುಭ್ ಮನ್ ಗಿಲ್ ಗೆ ನಕ್ಷತ್ರ ತೋರಿಸಿದ Sanju Samsonಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ಗಳ ಹೀನಾಯ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತ್ತು.
IPL 2026: ನಿನ್ನೆ ಎನ್ಗಿಡಿ, ಇಂದು Akeal Hosein; GT ವಿರುದ್ಧದ ಪಂದ್ಯದಲ್ಲಿ CSK ಸ್ಟಾರ್ ಗೆ ಗಂಭೀರ ಪೆಟ್ಟು!ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ನ ಆರನೇ ಓವರ್ನಲ್ಲಿ ಶುಭ್ಮನ್ ಗಿಲ್ ಭಾರಿಸಿದ ಚೆಂಡನ್ನು ಆಫ್-ಸೈಡ್ನಲ್ಲಿ ಭಾರಿಸಿದಾಗ ಅಕೇಲ್ ಹೊಸೇನ್ ಕ್ಯಾಚ್ ಪೂರ್ಣಗೊಳಿಸಲು ಬಲಕ್ಕೆ ಓಡಿದರು.
IPL 2026: ಚೆನ್ನೈಗೆ ಮತ್ತೊಂದು ಸೋಲು; GT ಗೆ 8 ವಿಕೆಟ್ ಸುಲಭ ಜಯ!ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 159 ರನ್ಗಳ ಗುರಿಯನ್ನು ಗುಜರಾತ್ ಟೈಟಾನ್ಸ್ ಸುಲಭವಾಗಿ ತಲುಪಿತು. ಗುಜರಾತ್ 8 ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
IPL 2026, DC vs PBKS: ಒಂದಲ್ಲ ಎರಡು ಕ್ಯಾಚ್ ಕೈಬಿಟ್ಟ ಕರುಣ್ ನಾಯರ್; ಕನ್ನಡಿಗನ ಹಳೆಯ ಪೋಸ್ಟ್ ಮತ್ತೆ ವೈರಲ್!ಕರುಣ್ ನಾಯರ್ ಅವರು 28 ರನ್ ಗಳಿಸಿದ್ದಾಗ ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಅನ್ನು ಲಾಂಗ್-ಆಫ್ನಲ್ಲಿ ಕೈಬಿಟ್ಟರು ಮತ್ತು ಮತ್ತೆ 35 ರನ್ ಗಳಿಸಿದ್ದಾಗಲೂ ಅವರ ಕ್ಯಾಚ್ ಕೈಬಿಟ್ಟರು.
'ಬೌಲರ್ಗಳಿಗೂ 10 ಮೀ ಉದ್ದದ ಬೌಂಡರಿಗಳನ್ನು ನೀಡಬೇಕು': ಬ್ಯಾಟಿಂಗ್ ಸ್ನೇಹಿ ಪಿಚ್ಗಳ ವಿರುದ್ಧ ಸಂಜಯ್ ಮಂಜ್ರೇಕರ್ ಕಿಡಿ!ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಸಹ ಈ ಚರ್ಚೆಯಲ್ಲಿ ಸೇರಿಕೊಂಡರು. ನ್ಯಾಯಯುತ ಸ್ಪರ್ಧೆಯನ್ನು ಪುನಃಸ್ಥಾಪಿಸುವ ಅಗತ್ಯವನ್ನು ಎತ್ತಿ ತೋರಿಸಿದರು.
15 ವರ್ಷದ ವೈಭವ್ ಸೂರ್ಯವಂಶಿ ಇದೀಗ ನನ್ನಿಷ್ಟದ ಹೊಸ ಆಟಗಾರ: ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ವೈಭವ್ ಸೂರ್ಯವಂಶಿ ತಮ್ಮ ವೃತ್ತಿಜೀವನವನ್ನು ಎಷ್ಟು ಬಲಿಷ್ಠವಾಗಿ ಆರಂಭಿಸಿದ್ದಾರೆ ಎಂಬುದನ್ನು ನೋಡಿ ಪ್ಯಾಟ್ ಕಮ್ಮಿನ್ಸ್ ಪ್ರಭಾವಿತರಾಗಿದ್ದಾರೆ. ಅವರ ಆರಂಭಿಕ ಪ್ರದರ್ಶನಗಳು ತುಂಬಾ ಉತ್ತಮ ಮತ್ತು ಭರವಸೆಯಿಂದ ಕೂಡಿವೆ.
ಐತಿಹಾಸಿಕ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್; ಪ್ರಿಯಾಂಶ್ ಆರ್ಯಗೆ ಪ್ರೀತಿಯಿಂದ 'ಪಂಚ್' ಮಾಡಿದ ಪ್ರೀತಿ ಜಿಂಟಾ; ರವಿಶಾಸ್ತ್ರಿ ಪ್ರತಿಕ್ರಿಯೆಈ ಐತಿಹಾಸಿಕ ಗೆಲುವಿನ ನಂತರ ಪಿಬಿಕೆಎಸ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ತಂಡದ ಸಹ-ಮಾಲೀಕರಾದ ಪ್ರೀತಿ ಜಿಂಟಾ ಮೈದಾನಕ್ಕೆ ಬಂದು ವಿಜೇತ ತಂಡವನ್ನು ಅಭಿನಂದಿಸಿದರು.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಗಂಭೀರ ಗಾಯ; ಆಸ್ಪತ್ರೆಯಿಂದ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಲುಂಗಿ ಎನ್ಗಿಡಿ ಡಿಸ್ಚಾರ್ಜ್ಪಂಜಾಬ್ ಕಿಂಗ್ಸ್ ಇನಿಂಗ್ಸ್ನ ಮೂರನೇ ಓವರ್ನಲ್ಲಿ ಅಕ್ಷರ್ ಪಟೇಲ್ ಎಸೆತವನ್ನು ಪ್ರಿಯಾಂಶ್ ಆರ್ಯ ಹೊಡೆದಾಗ ಎನ್ಗಿಡಿ ಕ್ಯಾಚ್ ಪಡೆಯಲು ಪ್ರಯತ್ನಿಸಿದಾಗ ಗಾಯಗೊಂಡರು.
36 ಎಸೆತಗಳಲ್ಲಿ ಭರ್ಜರಿ ಶತಕ: ವೈಭವ್ ಸೂರ್ಯವಂಶಿಗೆ ಗಾಯ; ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಕಷ್ಟ?ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಆರ್ಆರ್ ಪರವಾಗಿ ಅದ್ಭುತವಾಗಿ ಆಡಿದ 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಗಾಯದಿಂದ ಬಳಲುತ್ತಿದ್ದಾರೆ.
IPL 2026: ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್; RR ವಿರುದ್ಧ ಗೆದ್ದು ಬೀಗಿದ ಹೈದರಾಬಾದ್ಇಂದು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
IPL 2026: ವೈಭವ್ ಸೂರ್ಯವಂಶಿ ಸಿಕ್ಸರ್ಗಳ ಸುರಿಮಳೆ; ವೇಗದ ಶತಕ ಸಿಡಿಸಿ ದಾಖಲೆ ಬರೆದ 15ರ ಪೋರ!15 ವರ್ಷ ವಯಸ್ಸಿನಲ್ಲೇ ಕ್ರಿಕೆಟ್ ರಂಗದಲ್ಲಿ ಸಂಚಲನ ಸೃಷ್ಟಿಸುತ್ತಿರುವ ವೈಭವ್ ಸೂರ್ಯವಂಶಿ 2026ರ ಐಪಿಎಲ್ ಸೀಸನ್ ನಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ್ದಾರೆ.
IPL 2026: ದಾಖಲೆಯ ಸ್ಕೋರ್ ಇದ್ರೇನು..? ಹಿಂಗ್ ಆಡಿದ್ರೆ ಸೋಲೇ ಗತಿ..; Karun Nair ವಿರುದ್ಧ ಅಕ್ಷರ್ ಪಟೇಲ್ ಮೈದಾನದಲ್ಲೇ ಜಟಾಪಟಿ!ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 264 ರನ್ ಗಳನ್ನು ಕಲೆಹಾಕಿತು.
IPL 2026, DC vs PBKS: ಕ್ಯಾಚ್ ಹಿಡಿಯುವ ವೇಳೆ Lungi Ngidi ಗೆ ಗಂಭೀರ ಗಾಯ; ಮೈದಾನಕ್ಕೇ ಆಗಮಿಸಿದ ಆ್ಯಂಬುಲೆನ್ಸ್!ಪಂಜಾಬ್ ಬ್ಯಾಟರ್ ಪ್ರಿಯಾಂಶ್ ಆರ್ಯ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ಎನ್ಗಿಡಿ ಅವರ ತಲೆ ನೆಲಕ್ಕೆ ಜೋರಾಗಿ ಅಪ್ಪಳಿಸಿತು. ಇದರಿಂದ ಎನ್ಗಿಡಿ ಮೈದಾನದಲ್ಲೇ ಬಿದ್ದು ನೋವಿನಲ್ಲಿ ನರಳಾಡಲಾರಂಬಿಸಿದರು.
IPLನಲ್ಲಿ ಇತಿಹಾಸ ಸೃಷ್ಟಿ: Delhi Capitals ನೀಡಿದ 265 ರನ್ ಚೇಸ್ ಮಾಡಿ ದಾಖಲೆ ಬರೆದ Punjab Kings!ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ನಲ್ಲಿ ಪಂಜಾಬ್ ಕಿಂಗ್ಸ್ ದಾಖಲೆಯ 265 ರನ್ ಚೇಸ್ ಮಾಡಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿತ್ತು.