ಭುವಿ, ಹ್ಯಾಜಲ್ ವಿನಾಶಕಾರಿ ಬೌಲಿಂಗ್: 8 ರನ್ಗೆ 6 ವಿಕೆಟ್; ಪವರ್ ಪ್ಲೇನಲ್ಲಿ DC ಕಳಪೆ ದಾಖಲೆ; 75 ರನ್ಗೆ ಆಲೌಟ್!ಡೆಲ್ಲಿ ಕ್ಯಾಪಿಟಲ್ಸ್ 264 ರನ್ ಗಳಿಸಿದ್ದ ಅದೇ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 75 ರನ್ ಗಳ ಅಲ್ಪಮೊತ್ತಕ್ಕೆ ಆಲೌಟ್ ಆಗಿದೆ.
Video: ದೆಹಲಿ ಬೀದಿಯಲ್ಲಿ RCB ಆಟಗಾರರ ಗಲ್ಲಿ ಕ್ರಿಕೆಟ್; Tim David ಸಿಕ್ಸರ್ ಗಳ ಸುರಿಮಳೆ!ಇಂದು ದೆಹಲಿ ವಿರುದ್ಧದ ಐಪಿಎಲ್ ಪಂದ್ಯಕ್ಕಾಗಿ ದೆಹಲಿಯಲ್ಲಿರುವ ಆಟಗಾರರು ಬಿಡುವಿನ ಸಂದರ್ಭದಲ್ಲಿ ಸ್ಥಳೀಯ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.
'ಲ್ಯಾಬ್ ನಲ್ಲಿ ವೈಭವ್ ಸೂರ್ಯವಂಶಿ ಟೆಸ್ಟ್ ಮಾಡಿಸಬೇಕು': 15 ವರ್ಷದ ಬ್ಯಾಟಿಂಗ್ ಸೆನ್ಸೇಷನ್ ಬಗ್ಗೆ ಪಾಕ್ ಕ್ರಿಕೆಟ್ ತಜ್ಞಪಾಕಿಸ್ತಾನಿ ಕ್ರಿಕೆಟ್ ತಜ್ಞ ಸೂರ್ಯವಂಶಿ ಅವರಲ್ಲಿರುವ ಗುಣಲಕ್ಷಣಗಳ ಬಗ್ಗೆಯೂ ಮಾತನಾಡಿದ್ದು, ಅದು ಅವರನ್ನು ಉಳಿದವರಿಂದ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
'ಅವರಿಗೆ ಆತ್ಮವಿಶ್ವಾಸ ಕಡಿಮೆಯಿದೆ'; DC ವಿರುದ್ಧ RCB ಮುನ್ನಡೆ ಸಾಧಿಸಲಿದೆ: ಭಾರತದ ಮಾಜಿ ಆಟಗಾರ ದೀಪ್ ದಾಸ್ಗುಪ್ತಾ!ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದೆಹಲಿಯ ಬೃಹತ್ ಮೊತ್ತವು ಅವರ ಬ್ಯಾಟಿಂಗ್ ಬಲವನ್ನು ತೋರಿಸಿದರೂ, ಅವರ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗವು ಪ್ರಮುಖ ಕಳವಳವಾಗಿ ಉಳಿದಿದೆ ಎಂದು ಅವರು ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಭದ್ರತಾ ಭೀತಿ!: ಬಾಕಿ ಬಿಲ್ ಪಾವತಿಸದ ಕೋಪಕ್ಕೆ 240ಕ್ಕೂ ಹೆಚ್ಚು ಸಿಸಿಟಿವಿ ಫೀಡ್ ಕಟ್!ಆರೋಪಿಗಳು NVR ಘಟಕಗಳು ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದಾಗಿ ಹಲವಾರು ಪ್ರವೇಶ ದ್ವಾರಗಳು ಮತ್ತು ಕೆಲವು ಪ್ರಮುಖ ಪ್ರದೇಶಗಳ ಕಣ್ಗಾವಲು ವ್ಯವಸ್ಥೆಗೆ ಅಡ್ಡಿಯಾಗಿದೆ.
IPL 2026, LSG vs KKR: ಇತಿಹಾಸ ಬರೆದ Rinku Singh; 15 ವರ್ಷಗಳ ಹಳೆಯ MS Dhoni ದಾಖಲೆ ಧೂಳಿಪಟಭಾನುವಾರ ಎಲ್ಎಸ್ಜಿ ವಿರುದ್ಧ ರಿಂಕು ಗಳಿಸಿದ 83 ರನ್ಗಳು ಐಪಿಎಲ್ ಇತಿಹಾಸದಲ್ಲಿ ಅವರ ಅತ್ಯಧಿಕ ಮೊತ್ತವಾಗಿದೆ.
IPL 2026: LSG vs KKR ಪಂದ್ಯದ ವೇಳೆ ಫೀಲ್ಡಿಂಗ್ಗೆ ಅಡ್ಡಿ; ಔಟ್ ನೀಡಿದ್ದಷ್ಟೇ ಅಲ್ಲ, ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್ಗೆ ಭಾರಿ ದಂಡ ವಿಧಿಸಿದ BCCI!ಕೆಕೆಆರ್ ಬ್ಯಾಟ್ಸ್ಮನ್ ಅಂಗ್ಕ್ರಿಶ್ ರಘುವಂಶಿ ಫೀಲ್ಡಿಂಗ್ಗೆ ಅಡ್ಡಿಪಡಿಸಿದ್ದಕ್ಕಾಗಿ ಮೂರನೇ ಅಂಪೈರ್ ಔಟ್ ನೀಡಿದರು. ಈ ನಿರ್ಧಾರ ಕೂಡಲೇ ವಿವಾದಾತ್ಮಕವಾಗಿ ಪರಿಣಮಿಸಿತು.
IPL 2026: ಸೂಪರ್ ಓವರ್ನಲ್ಲಿ ನಿಕೋಲಸ್ ಪೂರನ್ ಕಳಪೆ ಪ್ರದರ್ಶನ; 'ಜಗತ್ತಿನಲ್ಲಿ ಅವರಿಗಿಂತ ದೊಡ್ಡ T20 ಆಟಗಾರ ಬೇರೆ ಯಾರಿಲ್ಲ'- LSG ಕೋಚ್!'ಸುನೀಲ್ ನರೈನ್ ಆಗ ಬೌಲಿಂಗ್ ಮಾಡಿದ್ದಾರೆಂದು ನಮಗೆ ತಿಳಿದಿತ್ತು ಮತ್ತು ನೀವು ನಿಕಿ ಅವರ ದಾಖಲೆಯನ್ನು ನೋಡಿದರೆ, ಅವರು ವಿಶ್ವ ಕ್ರಿಕೆಟ್ನಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಸುನೀಲ್ ನರೈನ್ ಅವರನ್ನು ನೋಡಿದ್ದಾರೆ. ಆದ್ದರಿಂದ ಅವರು ಇನ್ನೂ ಅತ್ಯುತ್ತಮ ಆಯ್ಕೆ ಎಂದು ನಾವು ಭಾವಿಸಿದೆವು'
IPL 2026: KKR ವಿರುದ್ಧ LSGಗೆ ಹೀನಾಯ ಸೋಲು; ರಿಷಭ್ ಪಂತ್ ಬದಲಿಗೆ ಐಡೆನ್ ಮಾರ್ಕ್ರಮ್ರನ್ನು ನಾಯಕನನ್ನಾಗಿ ಮಾಡಿ!ರಿಷಭ್ ಪಂತ್ ಈವರೆಗೆ ಒಟ್ಟು 65 ಐಪಿಎಲ್ ಪಂದ್ಯಗಳಿಗೆ ನಾಯಕರಾಗಿದ್ದು, ಆ ಪೈಕಿ 31ರಲ್ಲಿ ಅವರು ಪ್ರತಿನಿಧಿಸಿದ್ದ ತಂಡ ಗೆಲುವು ಸಾಧಿಸಿದೆ ಮತ್ತು 32ರಲ್ಲಿ ಸೋಲು ಕಂಡಿದೆ. ಎರಡು ಪಂದ್ಯಗಳು ಟೈ ಆಗಿವೆ.
RCB ಸಂಭಾವ್ಯ ಪ್ಲೇಯಿಂಗ್ XI vs DC: ಸಾಲ್ಟ್ ಔಟ್, ಜೇಕಬ್ ಬೆಥೆಲ್ಗೆ ಸ್ಥಾನ; ಗಾಯಗೊಂಡಿರುವ ರಸಿಕ್ ಸಲಾಂ ಬದಲಿ ಆಟಗಾರ?ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪಂದ್ಯದ ಮುನ್ನಾದಿನ, ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಸಾಲ್ಟ್ ಚೇತರಿಸಿಕೊಂಡಿಲ್ಲ ಎಂದು ದೃಢಪಡಿಸಿದರು.
KKR ವಿರುದ್ಧ ಸೂಪರ್ ಓವರ್ನಲ್ಲಿ LSGಗೆ ಸೋಲು; ನಿಕೋಲಸ್ ಪೂರನ್ಗೆ ಅವಕಾಶ ನೀಡಿದ್ದು 'ಕ್ರಿಮಿನಲ್ ನಿರ್ಧಾರ' ಎಂದ ಡೇಲ್ ಸ್ಟೇನ್!ಸೂಪರ್ ಓವರ್ನ ಮೂರನೇ ಎಸೆತದಲ್ಲಿ ಮಾರ್ಕ್ರಮ್ ಕೂಡ ಔಟಾದರು. ಇದರಿಂದಾಗಿ ಕೆಕೆಆರ್ ತಂಡಕ್ಕೆ ಕೇವಲ ಎರಡು ರನ್ಗಳ ಗುರಿ ಸಿಕ್ಕಿತು. ನಂತರ ರಿಂಕು ಸಿಂಗ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ತಮ್ಮ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
IPL 2026: 'ಫೀಲ್ಡಿಂಗ್ಗೆ ಅಡ್ಡಿಪಡಿಸಿದ್ದಕ್ಕೆ ಔಟ್; ಕೆಕೆಆರ್ ಆಕ್ರೋಶ, ಬೌಂಡರಿ ಲೈನ್ ನಲ್ಲಿ ರಘುವಂಶಿ ಮಾಡಿದ್ದೇನು? Video ನೋಡಿ...ಪ್ರಿನ್ಸ್ ಯಾದವ್ ಎಸೆದ ಎಸೆತವನ್ನು ರಘುವಂಶಿ ಬಾರಿಸಿ ರನ್ ಕದಿಯಲು ಮುಂದಾದರು. ಆದರೆ ನಾನ್-ಸ್ಟ್ರೈಕರ್ ಎಂಡ್ನಲ್ಲಿದ್ದ ಕ್ಯಾಮೆರಾನ್ ಗ್ರೀನ್ ರನ್ ಓಡಲು ನಿರಾಕರಿಸಿದರು. ತಕ್ಷಣ ಅಂಗ್ ಕ್ರಿಶ್ ರಘುವಂಶಿ ಮತ್ತೆ ಸ್ಟ್ರೈಕರ್ ಎಂಡ್ಗೆ ಮರಳಲು ಯತ್ನಿಸಿದರು
IPL 2026: LSG ವಿರುದ್ಧ ಸೂಪರ್ ಓವರ್ನಲ್ಲಿ ಗೆದ್ದು ಬೀಗಿದ KKRಇಂದು ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
IPL 2026: RCBಗೆ ದೊಡ್ಡ ಆಘಾತ; ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಫಿಲ್ ಸಾಲ್ಟ್ ಅಲಭ್ಯಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಆಯ್ಕೆಗೆ ಲಭ್ಯವಿಲ್ಲ ಎಂದು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ದೃಢಪಡಿಸಿದ್ದಾರೆ.
IPL 2026: MS Dhoniಗೆ ಪರ್ಫೆಕ್ಟ್ ಉತ್ತರಾಧಿಕಾರಿ; ಮಿಂಚಿನ ವೇಗದ ಸ್ಟಂಪಿಂಗ್; ಶುಭ್ ಮನ್ ಗಿಲ್ ಗೆ ನಕ್ಷತ್ರ ತೋರಿಸಿದ Sanju Samsonಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ಗಳ ಹೀನಾಯ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತ್ತು.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್