ಕ್ರಿಕೆಟ್

IPL ಫ್ರಾಂಚೈಸಿ ಕಾವ್ಯಾ ತಂಡಕ್ಕೆ ಆಯ್ಕೆ ಬೆನ್ನಲ್ಲೇ Pak ಬೌಲರ್ ಅಬ್ರಾರ್‌ಗೆ ಸಂಕಷ್ಟ; ಹಣನಾ-ರಾಷ್ಟ್ರನಾ; ಅತಂತ್ರ ಸ್ಥಿತಿಯಲ್ಲಿ PCB!

ಇಂಗ್ಲೆಂಡ್‌ನ ಫ್ರಾಂಚೈಸ್ ಲೀಗ್‌ನ ದಿ ಹಂಡ್ರೆಡ್‌ಗಾಗಿ ನಡೆದ ಆಟಗಾರರ ಹರಾಜಿನಲ್ಲಿ IPL ಫ್ರಾಂಚೈಸಿ ಸನ್‌ರೈಸರ್ಸ್ ಲೀಡ್ಸ್ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ನನ್ನು ಪಾಕ್ ಕರೆನ್ಸಿ 7 ಕೋಟಿಗೆ (ಸುಮಾರು ₹2.34 ಕೋಟಿ) ಖರೀದಿಸಿತ್ತು.

IPL ಫ್ರಾಂಚೈಸಿ ಕಾವ್ಯಾ ತಂಡಕ್ಕೆ ಆಯ್ಕೆ ಬೆನ್ನಲ್ಲೇ Pak ಬೌಲರ್ ಅಬ್ರಾರ್‌ಗೆ ಸಂಕಷ್ಟ; ಹಣನಾ-ರಾಷ್ಟ್ರನಾ; ಅತಂತ್ರ ಸ್ಥಿತಿಯಲ್ಲಿ PCB!
ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಿವಾದಕ್ಕೆ ಸಿಲುಕಿದ ಗಿಲ್; ಸ್ಯಾಮ್ಸನ್'ನ ಎಡಿಟ್ ಮಾಡಿದ ಫೋಟೋ ಹಾಕಿದ್ದೇಕೆ? Shubman Gill

ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಿವಾದಕ್ಕೆ ಸಿಲುಕಿದ ಗಿಲ್; ಸ್ಯಾಮ್ಸನ್'ನ ಎಡಿಟ್ ಮಾಡಿದ ಫೋಟೋ ಹಾಕಿದ್ದೇಕೆ? Shubman Gill

ಈ ಐತಿಹಾಸಿಕ ಗೆಲುವಿನ ಐದು ದಿನಗಳ ನಂತರ, ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಗಿಲ್ ತಮ್ಮ ಅಭಿನಂದನಾ ಪೋಸ್ಟ್‌ನಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಫೋಟೋದಿಂದ ತೆಗೆದುಹಾಕಿದ್ದಾರೆ.

IPLಗೂ ತಟ್ಟಲಿದೆ ಯುದ್ಧದ ಬಿಸಿ: ಐಪಿಎಲ್ ಪಂದ್ಯ ಒಂದಕ್ಕೆ ಬೇಕು 3 ಸಾವಿರ ಲೀಟರ್ ಡೀಸೆಲ್; ಪಂದ್ಯಾವಳಿಗೆ ಬ್ರೇಕ್?

IPLಗೂ ತಟ್ಟಲಿದೆ ಯುದ್ಧದ ಬಿಸಿ: ಐಪಿಎಲ್ ಪಂದ್ಯ ಒಂದಕ್ಕೆ ಬೇಕು 3 ಸಾವಿರ ಲೀಟರ್ ಡೀಸೆಲ್; ಪಂದ್ಯಾವಳಿಗೆ ಬ್ರೇಕ್?

ಕಳೆದ ಎರಡು ವರ್ಷಗಳಲ್ಲಿ ಎರಡನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಯುದ್ಧದ ಪರಿಣಾಮವನ್ನು ಎದುರಿಸಲಿದೆ. ಕಳೆದ ವರ್ಷ, ಪಹಲ್ಗಾಮ್ ವಿರುದ್ಧ ಭಾರತದ ಮಿಲಿಟರಿ ಕ್ರಮ, ಆಪರೇಷನ್ ಸಿಂಧೂರ್ ಮತ್ತು ಪಾಕಿಸ್ತಾನದ ಪ್ರತೀಕಾರದ ಕ್ರಮವು ಲೀಗ್ ಅನ್ನು ಮುಂದೂಡಬೇಕಾಯಿತು.