ಭಾರತ T20 ತಂಡಕ್ಕೆ ಭುವನೇಶ್ವರ್ ಕುಮಾರ್ ಆಯ್ಕೆ; 'ಒಂದೇ ಪದ'ದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತ್ನಿ ನೂಪುರ್ ನಗರ್!
ಭುವಿ ಅವರನ್ನು ಇತ್ತೀಚೆಗಷ್ಟೇ 'ಹಾಂಗ್ ಕಾಂಗ್ ಸಿಕ್ಸಸ್' ಪಂದ್ಯಾವಳಿಗಾಗಿ ಭಾರತ ತಂಡದ ನಾಯಕನನ್ನಾಗಿ ಘೋಷಿಸಲಾಗಿತ್ತು. ಆದರೆ, ಇದೀಗ ಅವರು ಆ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.

