2nd Test: 'ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ'; ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿಬೆಳಕು ಕಡಿಮೆಯಾಗಿದ್ದರಿಂದ ಆಟ ಮುಂದುವರಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾದ ಪ್ರಭಾತ್ ಜಯಸೂರ್ಯ ಮತ್ತು ಕಮಿಲ್ ಮಿಶಾರಾ ಅಂಪೈರ್ಗಳ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
'ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ': ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkelದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊರ್ಕೆಲ್, ಪ್ರಸಿದ್ಧ್ ಅವರ ಮಾನಸಿಕ ದೃಢತೆಯನ್ನು ಶ್ಲಾಘಿಸಿದರು.
2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!ಮೂರನೇ ದಿನದಾಟ ಸ್ಥಗಿತಗೊಂಡಾಗ ಶ್ರೀಲಂಕಾ 83.4 ಓವರ್ಗಳಲ್ಲಿ 265 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಲಂಕಾ ಮೇಲೆ ಫಾಲೋ ಆನ್ ಹೇರಲು ಭಾರತಕ್ಕೆ 2 ವಿಕೆಟ್ ಬೇಕಿದೆ.
ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್ಗೆ ಮರಳಲು ಗ್ರೀನ್ ಸಿಗ್ನಲ್!ಅನಯಾ ಈ ಹಿಂದೆ ಮುಂಬೈ ಪರ ವಯೋಮಿತಿ ಕ್ರಿಕೆಟ್ ಆಡಿದ್ದರು. ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಖಾನ್ ಅವರೊಂದಿಗೆ ವಯೋಮಿತಿ ಕ್ರಿಕೆಟ್ನಲ್ಲಿ ಆಡಿದ ಅನುಭವವೂ ಅವರಿಗೆ ಇದೆ.
'ಬ್ರೋ, ನೀವು ಸುಮ್ನೆ ಟೈಂ ವೇಸ್ಟ್ ಮಾಡ್ತಿದ್ದೀರ': 2ನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದಿದ್ದ ಸರ್ಫರಾಜ್, 'ಶಾರ್ಟ್ ಲೆಗ್' ನಲ್ಲಿದ್ದಾಗ ಎಂದಿನಂತೆ ಚುರುಕಿನಿಂದ ಇದ್ದರು. ಮಾನವ್ ಸುತಾರ್ ಬೌಲಿಂಗ್ ಮಾಡಲು ಸಜಾಗುತ್ತಿದ್ದಾಗ ಡಿ ಸಿಲ್ವಾ ಪಕ್ಕಕ್ಕೆ ಸರಿದಿದ್ದಾರೆ. ಆಗ ಶ್ರೀಲಂಕಾ ನಾಯಕನನ್ನು ಕಾಲೆಳೆಯುವ ಅವಕಾಶವನ್ನು ಸರ್ಫರಾಜ್ ಬಿಟ್ಟುಕೊಡಲಿಲ್ಲ.
ಭಾರತ ವಿರುದ್ಧದ ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘನೆ; ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯಗೆ ICC ವಾಗ್ದಂಡನೆ!ಜಯಸೂರ್ಯ ಈ ತಪ್ಪನ್ನು ಒಪ್ಪಿಕೊಂಡರು ಮತ್ತು ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್ ಸೂಚಿಸಿದ ಶಿಸ್ತು ಕ್ರಮಗಳನ್ನು ಸ್ವೀಕರಿಸಿದರು.
'ತಾವು ಕುಡಿಯುತ್ತಿರುವುದು 'ನಾನ್-ವೆಜ್ ಟೀ' ಎಂಬುದು ಕ್ರಿಕೆಟಿಗರಿಗೆ ಗೊತ್ತೇ?': MCA ಕಿಚನ್ನಲ್ಲಿ ಜಿರಳೆ ಪತ್ತೆಗೆ ಬಾಂಬೆ ಹೈಕೋರ್ಟ್ ಕಿಡಿಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಕ್ರಿಕೆಟ್ ಸಂಸ್ಥೆಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐದು ಆಹಾರ ಮಳಿಗೆಗಳ ಪರವಾನಗಿಗಳನ್ನು ಅಮಾನತುಗೊಳಿಸುವ ಎಫ್ಡಿಎ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
Duleep Trophy: ಬ್ಯಾಟಿಂಗ್ನಲ್ಲಿ ವಿಫಲ; ಬೌಲರ್ ಆಗಿ ಒಂದೇ ಓವರ್ನಲ್ಲಿ ಎರಡು ವಿಕೆಟ್ ಪಡೆದ ವೈಭವ್ ಸೂರ್ಯವಂಶಿ! BCCI ಪ್ರತಿಕ್ರಿಯೆಈಸ್ಟ್ ಝೋನ್ ಮತ್ತು ನಾರ್ತ್ ಈಸ್ಟ್ ಝೋನ್ ನಡುವಿನ ದುಲೀಪ್ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಕೇವಲ 8 ರನ್ಗಳಿಗೆ ಔಟ್ ಆಗುವ ಮೂಲಕ, ವೈಭವ್ ಸೂರ್ಯವಂಶಿ ಅವರ ಬಹುನಿರೀಕ್ಷಿತ ಪದಾರ್ಪಣೆ ಸ್ಮರಣೀಯವಾಗಿರಲಿಲ್ಲ.
'ಇಬ್ಬರೂ ಸರಿಯಾಗಿರಲು ಸಾಧ್ಯವೇ?': ಯುವ ಆಟಗಾರರು ಪರಿಸ್ಥಿತಿ ನಿಭಾಯಿಸುವ ರೀತಿ ಬದಲಾಗಿದೆ ಎಂದ ಆಕಾಶ್ ಚೋಪ್ರಾ'ಹರ್ಷ ಭೋಗ್ಲೆ ಕ್ರಿಕೆಟ್ನ ಸಾಂಪ್ರದಾಯಿಕ ದೃಷ್ಟಿಕೋನವನ್ನು ಹೊಂದಿರುವವರು. ಅಂತಹ ಉದ್ವಿಗ್ನ ಕ್ಷಣದಲ್ಲಿ ಅಲ್ಲಿಂದ ಸುಮ್ಮನೆ ಹೊರನಡೆಯುವುದೇ ಸರಿಯಾದ ಕ್ರಮ ಎಂದು ಅವರು ಭಾವಿಸಿದ್ದರು. ಆದರೆ ಜೈಸ್ವಾಲ್ ಪ್ರತಿಕ್ರಿಯಿಸುವ ನಿರ್ಧಾರವನ್ನು ತೆಗೆದುಕೊಂಡರು' ಎಂದರು.
DPL 2026: ಅಪ್ಪನನ್ನೇ ಹೋಲುವಂತೆ ಬ್ಯಾಟಿಂಗ್ ಮಾಡಿದ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್; ಅಭಿಮಾನಿಗಳು ಫಿದಾ!ಸೆಹ್ವಾಗ್ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದರೂ, ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಮೂಲಕ ಅವರ ಪರಂಪರೆ ಮುಂದುವರಿಯುತ್ತಿದೆ.
ದುಲೀಪ್ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಜರ್ಸಿ ಸಂಖ್ಯೆಯನ್ನು ಟೇಪ್ನಿಂದ ಮುಚ್ಚಿಕೊಂಡ ವೈಭವ್ ಸೂರ್ಯವಂಶಿ!ದುರದೃಷ್ಟವಶಾತ್, ಸೂರ್ಯವಂಶಿ ಕೇವಲ ಆರು ಎಸೆತಗಳ ಕಾಲವಷ್ಟೇ ಕ್ರೀಸ್ನಲ್ಲಿ ಉಳಿದರು. ವೇಗದ ಬೌಲರ್ ಬಿಶ್ವೋರ್ಜಿತ್ ಕೊಂತೌಜಮ್ ಅವರ ಬೌಲಿಂಗ್ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ನಂತರ ವಿಕೆಟ್ ಒಪ್ಪಿಸದರು.
'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ; ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?ಮೈದಾನದಲ್ಲಿ ಬೆಳಕು ಮಂದವಾಗಿದ್ದರೂ ಆಟ ಮುಂದುವರಿಸಲು ಅಂಪೈರ್ಗಳು ಅವಕಾಶ ನೀಡಿದ್ದಕ್ಕೆ ಶ್ರೀಲಂಕಾ ಆಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Cricket: ಶುಭ್ ಮನ್ ಗಿಲ್ ದಾಖಲೆ ಹಿಂದಿಕ್ಕಿದ Rishabh Pant; ಡಬ್ಲ್ಯೂಟಿಸಿಯಲ್ಲಿ ಅತ್ಯಧಿಕ ರನ್; ಅಗ್ರಸ್ಥಾನಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಪಂತ್, ನಾಯಕ ಗಿಲ್ ಅವರ ದಾಖಲೆಯನ್ನು ಮುರಿದರು. ಪಂತ್ ಮತ್ತು ಗಿಲ್ ಇಬ್ಬರೂ ಡಬ್ಲ್ಯೂಟಿಸಿಯಲ್ಲಿ ಇದುವರೆಗೆ ತಲಾ 42 ಪಂದ್ಯಗಳನ್ನು ಆಡಿದ್ದಾರೆ.
Cricket: ಪಂತ್ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurelಮೂರನೇ ದಿನ ಪಂತ್ ವಿಕೆಟ್ಕೀಪಿಂಗ್ ಮಾಡಲು ಫಿಟ್ ಆಗುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಎರಡನೇ ದಿನ ಪಂತ್ 63 ರನ್ ಗಳಿಸಿ ಔಟಾದರು. ಅದಕ್ಕೂ ಮುನ್ನ ಅವರು ಧ್ರುವ್ ಜುರೇಲ್ ಜೊತೆ ಏಳನೇ ವಿಕೆಟ್ಗೆ 112 ರನ್ಗಳ..
ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurelಶ್ರೀಲಂಕಾ ವಿರುದ್ಧ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಟೆಸ್ಟ್ ಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್ಮನ್ ಜುರೆಲ್ 2017 ರಲ್ಲಿ ಹಾರ್ದಿಕ್ ಪಾಂಡ್ಯ ಪಲ್ಲೆಕೆಲೆಯಲ್ಲಿ 108 ರನ್ ಗಳಿಸುವ ಮೂಲಕ ಈ ಸಾಧನೆ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!