ವೇಶ್ಯಾವಾಟಿಕೆ: ಲಾಡ್ಜ್‌ಗಳಿಗೆ ಬೀಗ

ವೇಶ್ಯಾವಾಟಿಕೆಗೆ ಅವಕಾಶ ನೀಡುತ್ತಿದ್ದ ನಗರದ ಮೂರು ಲಾಡ್ಜ್‌ಗಳನ್ನು..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವೇಶ್ಯಾವಾಟಿಕೆಗೆ ಅವಕಾಶ ನೀಡುತ್ತಿದ್ದ ನಗರದ ಮೂರು ಲಾಡ್ಜ್‌ಗಳನ್ನು ಮುಚ್ಚಿಸಲು ಸಿಸಿಬಿ ಪೊಲೀಸರು ಬೆಂಗಳೂರು ಉತ್ತರ ಜಿಲ್ಲೆ ಸಹಾಯಕ ಕಮೀಷನರ್ ಅವರಿಂದ ಅನುಮತಿ ಪಡೆದುಕೊಂಡಿದ್ದಾರೆ.

ಸಿಆರ್‌ಪಿಸಿ ಕಲಂ 133 ಮತ್ತು ಮಾನವ ಕಳ್ಳಸಾಗಣೆ ತಡೆ ಕಾಯ್ದೆ ಕಲಂ 18 ಅನ್ವಯ, ವೇಶ್ಯಾವಾಟಿಕೆ ನಡೆಸುತ್ತಿದ್ದ ಕಾಟನ್‌ಪೇಟೆ ಟಿಎಂಸಿ ರಸ್ತೆ ಶ್ರೀನಿವಾಸ ಡಿಲಕ್ಸ್ ಲಾಡ್ಜ್, ಬಿನ್ನಿಮಿಲ್ ರಸ್ತೆ ಎಸ್‌ಎಲ್‌ಎನ್ ಲಾಡ್ಜ್, ಶಿವಾಜಿನಗರ ಎಲ್‌ಸಿ ರಸ್ತೆಯಲ್ಲಿರುವ ಸಿಟಿಜನ್ ಲಾಡ್ಜ್ ಮೇಲೆ ಮುಚ್ಚಲು ಅನುಮತಿ ದೊರಕಿದೆ.

ಲಾಡ್ಜ್‌ಗಳಿಗೆ ಬೀಗ ಜಡಿಯುವ ಕ್ರಮ ನಗರದಲ್ಲಿ ಇದೇ ಮೊದಲು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com