ಇಂದು ಬಸ್ ದಿನಾಚರಣೆ

ಸಾರ್ವಜನಿಕ ಸಾರಿಗೆಯತ್ತ ಜನರನ್ನು ಆಕರ್ಷಿಸಲು ಬಿಎಂಟಿಸಿ ಶುಕ್ರವಾರ `ಬಸ್ ದಿನ' ಆಚರಿಸುತ್ತಿದೆ. ಬಿಎಂಟಿಸಿ ಸಂಸ್ಥೆಯು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರ್ವಜನಿಕ ಸಾರಿಗೆಯತ್ತ ಜನರನ್ನು ಆಕರ್ಷಿಸಲು ಬಿಎಂಟಿಸಿ ಶುಕ್ರವಾರ  `ಬಸ್ ದಿನ' ಆಚರಿಸುತ್ತಿದೆ.

ಬಿಎಂಟಿಸಿ ಸಂಸ್ಥೆಯು ಸುಮಾರು 5 ವರ್ಷಗಳಿಂದ ಬಸ್ ದಿನಾಚರಣೆ  ಚರಿಸಿಕೊಂಡು ಬರುತ್ತಿದೆ. ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಣ, ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಬಸ್ ದಿನಾಚರಣೆ ಸಹಕಾರಿಯಾಗಿದೆ. ನಿತ್ಯ  ಸುಮಾರು 13.96  ಲಕ್ಷ ಕಿ.ಮೀ. ಕ್ರಮಿಸಿ, 50 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ ಹೊಸ  ಮಾರ್ಗಗಳನ್ನು ಪರಿಚಯಿಸಲಾಗುತ್ತಿದೆ  ಎಂದು ಬಿಎಂಟಿಸಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com