ಮೆಟ್ರೋ ಸಂಚಾರ ವ್ಯತ್ಯಯ

ವಿದ್ಯುತ್ ವ್ಯತ್ಯಯ ಕಾರಣದಿಂದ ಮೆಟ್ರೋ ರೈಲು ಸಂಚಾರ ಅಡೆತಡೆಯಾದ ಪ್ರಸಂಗ ಗುರುವಾರ ಬೆಳಗ್ಗೆ ನಡೆಯಿತು...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ವಿದ್ಯುತ್ ವ್ಯತ್ಯಯ ಕಾರಣದಿಂದ ಮೆಟ್ರೋ ರೈಲು ಸಂಚಾರ ಅಡೆತಡೆಯಾದ ಪ್ರಸಂಗ ಗುರುವಾರ ಬೆಳಗ್ಗೆ ನಡೆಯಿತು.

ಸಂಪಿಗೆ ರಸ್ತೆ ಮಂತ್ರಿ ಸ್ಕ್ವೇರ್ ರೀಚ್ ಮೂರರ ಬಳಿ ವಿದ್ಯುತ್ ವ್ಯತ್ಯಯವಾಗಿತ್ತು. ಸಂಜೆ ಐದರಿಂದ ವಿದ್ಯುತ್ ಸಂಪರ್ಕ ಪ್ರಾರಂಭವಾದ ಮೇಲೆ ರಾಜಾಜಿನಗರ ಸಂಪಿಗೆ ರಸ್ತೆ ನಡುವೆ ಸಂಚಾರ ಪುನಾರಂಭಗೊಂಡಿತು ಎಂದು ಮೆಟ್ರೋ ತಿಳಿಸಿದೆ. ಕಾರಣ ತಿಳಿಯಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com