

ಬೆಂಗಳೂರು: ಸಾರ್ವಜನಿಕ ಸಭೆ ನಡೆಸಲು ಎಂಐಎಂ ಪಕ್ಷಕ್ಕೆ ನೀಡಿದ್ದ ಅನುಮತಿ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್‍ಗೆ ವಜಾಗೊಳಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಸಜ್ಜನ್ ಪೂವಯ್ಯ, ಸಕ್ಷಮ ಪ್ರಾಧಿಕಾರದ ಫೆ.30 ಅಥವಾ ಫೆ.21 ರಂದು ಸಭೆ ನಡೆಸಲು ಅನುಮತಿ ಕೋರುವುದಾಗಿ ಹೈಕೋರ್ಟ್‍ಗೆ ಜ್ಞಾಪನಾಪತ್ರ ಸಲ್ಲಿಸಿ, ಅರ್ಜಿ ಹಿಂಪಡೆಯುವುದಾಗಿ ಪ್ರಕಟಿಸಿದರು.
ಇದನ್ನು ಪರಿಗಣಿಸಿದ ನ್ಯಾ.ಅಬ್ದುಲ್ ನಜೀರ್ ನಜೀರ್ ಅವರ ಪೀಠ ಎಐಎಂಐಎಂ ದಾಖಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.