ಇದು ಮುದ್ದೆ ಮುರಿಯುವ ಕೈಯಲ್ಲ. ಮಧ್ಯಾಹ್ನ ಹೊರಗಿನಿಂದ ಊಟ ತರಬೇಕು ಎಂದು ವರಾತ ತೆಗೆದರಂತೆ. ಪೊಲೀಸ್ ಭಾಷೆಯಲ್ಲಿ ಉತ್ತರ ಬಂದ ನಂತರ ಚೇತರಿಸಿಕೊಂಡ ಹುಚ್ಚ ವೆಂಕಟ್, ಕನ್ನಡ, ಇಂಗ್ಲಿಷ್ ಮಿಕ್ಸಿಂಗ್ ನಲ್ಲಿ ವಾಗ್ವಾದ ಮುಂದುವರಿಸಿದರಂತೆ. ತನ್ನ ಮನವಿಗೆ ಸ್ಪಂದಿಸಿ ಸಹಕರಿಸದಿದ್ದರೇ ಉಪವಾಸ ಕೂರುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.