ಬ್ರಿಟಿಷರಿಂದಲೇ ಭಾರತಕ್ಕೆ ಹೊಸ ಬೆಳಕುಬ್ರಿಟಿಷರ ಆಳ್ವಿಕೆಯಿಂದಲೇ ಭಾರತಕ್ಕೆ ಹೊಸ ಬೆಳಕು ಮೂಡಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ...
ಜುಲುಮೆಗೆ ಒಲಿದ ಪುತಿನ ಪುರಸ್ಕಾರ`ಜಾನಪದ ಹಾಗೂ ತತ್ವಪದ ಹೊಳಪನ್ನು ಯುವ ಕವಿ ರಮೇಶ್ ಅರೋಲಿ ಅವರ ಕವನ ಸಂಕಲನದಲ್ಲಿ ಕಾಣಬಹುದು. ಕಂಬಾರರ ನಂತರ ಬೇಂದ್ರೆ ಪರಂಪರೆಯ ಕವಿಗಳಾಗಿ ಬೆಳೆಯುವ ಆಶಾವಾದವನ್ನು ಇವರು ಮೂಡಿಸಿದ್ದಾರೆ' ಎಂದು ಸಾಹಿತಿ ಹಾಗೂ ಪುತಿನ...
ಜಿಎಸ್ಟಿ ಜಾರಿಯಲ್ಲಿ ಇಬ್ಬಗೆಯ ನೀತಿ: ಸಂತೋಷ ಹೆಗ್ಡೆಯುಪಿಎ ಸರ್ಕಾರವಿದ್ದಾಗ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ಟಿ) ಜಾರಿಗೆ ಎನ್ಡಿಎವಿರೋಧಿಸಿತ್ತು. ಈಗ ಎನ್ಡಿಎ...
ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವುವಸತಿಗೃಹದ ಮಹಡಿಯ ಬಾಲ್ಕನಿಯಲ್ಲಿ ನಿಂತು ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿ ದ್ದ ವ್ಯಕ್ತಿಗೆ ವಿದ್ಯುತ್ ತಂತಿ ತಗುಲಿ, ಆತ ಮೃತಪಟ್ಟಿರುವ ಘಟನೆ ಭಾನುವಾರ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ...
ಕುಡಿಯುವ ನೀರಿಗಾಗಿ ನಾಗರಿಕರ ಪರದಾಟಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿ ಹಲಸೂರು ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯಲು ನೀರು ಇಲ್ಲದೆ ಪರಿತಪ್ಪಿಸುತ್ತಿದ್ದೇವೆ ಗ್ರಾಮ ಪಂಚಾಯಿತಿಯವರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಹಲಸೂರು ಗ್ರಾಮಸ್ಥರು ಆರೋಪಿಸಿದರು...
ಮಾತೃಭಾಷೆಗೆ ಆದ್ಯತೆ ನೀಡಿಶಿಕ್ಷಣ, ಆಡಳಿತ ಹಾಗೂ ನ್ಯಾಯಾಂಗದಲ್ಲಿ ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಭಾಷಾವಾರು ಪ್ರಾಂತ್ಯ ರಚನೆಯ ಉದ್ದೇಶ ಸಾಕಾರವಾಗುತ್ತದೆ ಎಂದು ಕೇರಳದ ಶಿಕ್ಷಣ ಮತ್ತು ಸಂಸ್ಕೃತಿ ಖಾತೆ ಮಾಜಿ ಸಚಿವ ಎಂ.ಎ.ಬೇಬಿ ಅಭಿಪ್ರಾಯಪಟ್ಟರು...
ಒಂದೇ ವೇದಿಕೆಯಲ್ಲಿ 70 ವೀಣೆಗಳ ಸಮ್ಮಿಲನಒಂದೇ ವೇದಿಕೆಯಲ್ಲಿ ಹಾರ್ಮೋನಿಯಂ, ನೃತ್ಯ, ತಬಲ ಹೀಗೆ ಹಲವಾರು ವಾದ್ಯಗಳಿರುವ ಕಾರ್ಯಕ್ರಮಗಳನ್ನು ನೋಡಿರುತ್ತೇವೆ. ಆದರೆ ಒಂದೇ ವೇದಿಕೆಯಲ್ಲಿ 70 ವೀಣೆಗಳನ್ನು ಕಲಾವಿದರು ನುಡಿಸುವ ಕಾರ್ಯಕ್ರಮ ಆಸ್ವಾದಿಸಲು ಸಾಧ್ಯವೇ?...
ಸಮರ್ಪಕ ವಿದ್ಯುತ್ ಪೂರೈಕೆಗೆ ಬದ್ಧ: ಡಿಕೆಶಿರೈತರಿಗೆ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮಕೈಗೊಳ್ಳುತ್ತೇನೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು...
ಮರೆಯಾದ ಮಾನವೀಯತೆಮಾನವ ಹಕ್ಕುಗಳು ಕೇವಲ ದಿನಾಚರಣೆಯಾಗಿ ಉಳಿಯದೆ, ಪ್ರತಿನಿತ್ಯ ಸಂರಕ್ಷಣೆಯಾಗಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಪಿ.ಜಿ.ಹುನಗುಂದ ಹೇಳಿದರು...
ಲಾರಿ ಡಿಕ್ಕಿಗೆ ತಂದೆ-ಮಗ ಸಾವುಅತಿವೇಗವಾಗಿ ಬಂದ ಲಾರಿ, ತಿರುವು ಪಡೆಯುವಾಗ ಎದುರಿಗೆ ಬಂದ ಟಿವಿಎಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಚೊಕ್ಕಸಂದ್ರ ಜಂಕ್ಷನ್ ಬಳಿ ನಡೆದಿದೆ...
ಕಾರಿಗೆ ಬಸ್ ಡಿಕ್ಕಿ: ದಸಂಸ ಮುಖಂಡ ಸಾವುದೇವಾಲಯಕ್ಕೆ ಹೋಗಿ ವಾಪಸ್ ಬರುತ್ತಿದ್ದ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಘಟನೆ ಕನಕಪುರ ರಸ್ತೆಯ ಕಗ್ಗಲೀಪುರದ ಐಬಿಎ ಕಾಲೇಜು ಬಳಿ ಭಾನುವಾರ ನಡೆದಿದೆ...
ಕೆಲವರ ಮಾತಿಗೆ ಅಸಹಿಷ್ಣುತೆ ಎನ್ನಲು ಅಸಾಧ್ಯ: ರವಿಶಂಕರ್ ಗುರೂಜಿದೇಶದಲ್ಲಿ ಎಲ್ಲೋ ಒಂದೆರಡು ಕಡೆ ಕೆಲವು ಘಟನೆಗಳು ನಡೆದರೆ ಅದನ್ನು ಅಸಹಿಷ್ಣುತೆ ಎಂದು ಕರೆಯಲುಸಾಧ್ಯವಿಲ್ಲ ಎಂದು...
ಲ್ಯಾವೆಲ್ಲೆ ರಸ್ತೆಯಲ್ಲೇ ಕಸ ವಿಂಗಡಣೆ: ಪ್ರತಿಭಟನೆನಗರದ ಲ್ಯಾವೆಲ್ಲೆ ರಸ್ತೆಯ ರೋಟರಿ ಕ್ಲಬ್ ವೃತ್ತದಲ್ಲಿ ಬಿಬಿಎಂಪಿ ಕಸ ವಿಂಗಡಣೆ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು. ರೋಟರಿ ಕ್ಲಬ್ ವೃತ್ತದ ಸುತ್ತಮುತ್ತ ಕಸ ಸುರಿದು ವಿಂಗಡಿಸುತ್ತಿದ್ದಾರೆ...
ಒಂದೆಂಬುದೇ ಹಿಂದೂ ಧ್ಯೇಯರಾಜ್ಯದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳವು ಭಾನುವಾರ ಕೊನೆಗೊಂಡಿತು. ಒಟ್ಟು ಐದು ದಿನಗಳ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!