ಮೇ 1, 2ರಂದು ಸಿಇಟಿ, ಮೇ 8ಕ್ಕೆ ಕಾಮೆಡ್ ಕೆ ಪರೀಕ್ಷೆಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿ ಶಿಕ್ಷಣ ಸೀಟುಗಳ ಆಯ್ಕೆಗಾಗಿ 2016-17ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮೇ 1 ಮತ್ತು 2ರಂದು ನಡೆಸಲು ತೀರ್ಮಾನಿಸಿದೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ...
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ಪುಸ್ತಕದಲ್ಲಿ ಕನ್ನಡದಲ್ಲೇ ಮಾಹಿತಿಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಪ್ರತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ಪುಸ್ತಕವೊಂದನ್ನು ನೀಡುತ್ತದೆ. ಪರೀಕ್ಷೆಗೆ ಯಾರು ಅರ್ಹರು, ಪರೀಕ್ಷೆ ಪ್ರಕ್ರಿಯೆಗಳು, ಸೀಟು ಪಡೆಯಲು ಇರುವ ಅವಕಾಶ, ಮೀಸಲಾತಿ ಶುಲ್ಕ...
ಇಂದು ಬಸ್ ದಿನಾಚರಣೆಸಾರ್ವಜನಿಕ ಸಾರಿಗೆಯತ್ತ ಜನರನ್ನು ಆಕರ್ಷಿಸಲು ಬಿಎಂಟಿಸಿ ಶುಕ್ರವಾರ `ಬಸ್ ದಿನ' ಆಚರಿಸುತ್ತಿದೆ. ಬಿಎಂಟಿಸಿ ಸಂಸ್ಥೆಯು...
ರಾಜ್ಯ ಸರ್ಕಾರಕ್ಕೆ ಕೇಂದ್ರ ಪ್ರಶಸ್ತಿವಿಕಲಚೇತನರಿಗೆ ಹಾಗೂ ಕುಷ್ಠ ರೋಗಿಗಳಿಗೆ ಆರೈಕೆ ಮತ್ತು ಉದ್ಯೋಗ ನೀಡಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ...
ಸಚಿವೆಗೆ ಪ್ರತಿಭಟನೆಯ ಬಿಸಿಕೆಪಿಟಿಸಿಎಲ್/ಎಸ್ಕಾಂಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಕೊಂಡಿರುವ ತಮ್ಮನ್ನು, ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಯಂ ಗೊಳಿಸುವಂತೆ ಒತ್ತಾಯಿಸಿ ಅಂಗವಿಕಲ ಕಂದಾಯ ಸಹಾಯಕರು ವಿಶ್ವ ಅಂಗವಿಕಲ ದಿನಾಚರಣೆಯಲ್ಲಿ ಪ್ರತಿಭಟಿಸಿದರು...
ಎನ್ಐಎಯಿಂದ ಶಂಕಿತ ವ್ಯಕ್ತಿಯ ವಿಚಾರಣೆ?ಬೆಳಗಾವಿ ವಿಮಾನ ನಿಲ್ದಾಣದ ಫೋಟೋ ತೆಗೆಯುತ್ತಿದ್ದಾಗ ಬಂಧನಕ್ಕೊಳಗಾದ ಮಹಮ್ಮದ್ ಹುಸೇನ್ ಅಲಿ ಖುರೇಶಿಯನ್ನು ಬುಧವಾರ ರಾತ್ರಿ ಪೊಲೀಸರು ಕಲಬುರಗಿಗೆ ಕರೆದೊಯ್ದಿದ್ದು, ಅಲ್ಲಿನ ಪೊಲೀಸರ ಜತೆಗೆ ಸೇರಿ ಜಂಟಿಯಾಗಿ ವಿಚಾರಣೆ ನಡೆಸಲಾಗುತ್ತಿದೆ...
ಕಾಂಗ್ರೆಸ್ ಪಟ್ಟಿ ಇಂದು ಬಿಡುಗಡೆಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಹೈ ಕಮಾಂಡ್ ಅಖೈರುಗೊಳಿಸಿದ್ದು, ಶುಕ್ರವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ...
ಆಂಜನೇಯ ಕಚೇರಿಯಲ್ಲಿ ಗಂಟೆ ನಾದ ಕೇಳಂಗಿಲ್ಲಸಿದ್ದರಾಮಯ್ಯ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಇತರ ಸಚಿವರಿಗಿಂತ ಸ್ವಲ್ಪ ಡಿಫರೆಂಟ್. ಅವರ ಹಾವ ಭಾವ, ವಿವಾದಾತ್ಮಕ ಹೇಳಿಕೆ, ಟೀಕೆಗಳಿಗೆ ಉತ್ತರಿಸುವ ಧಾಟಿ ಎಲ್ಲವೂ ಭಿನ್ನವೇ. ಇದೀಗ ಭಿನ್ನರಾಗಕ್ಕೆ ಹೊಸದೊಂದು ಸೇರ್ಪಡೆಯಾಗಿದೆ. ಆಂಜನೇಯ...
ಅಸಹಿಷ್ಣುತೆಗೆ ಜಾನಪದ ಮದ್ದುಜಾನಪದ ಕಲೆಗಳು ಹಿಂಸಾ ವಿರೋಧಿ ಮತ್ತು ಸಮಾಜದ ಸಹಿಷ್ಣುತೆ ಸಾರುತ್ತವೆ. ಪ್ರಸ್ತುತ ದೇಶದಲ್ಲಿ ಉದ್ಭವಿಸಿರುವ...ಅಸಹಿಷ್ಣುತೆಗೆ
ಶಾಲಾ ಆಟದ ಮೈದಾನ ನಿರ್ಬಂಧ ಸಡಿಲಿಕೆರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭಕ್ಕೆ ಇಂತಿಷ್ಟೇ ವಿಸ್ತೀರ್ಣದ ಆಟದ ಮೈದಾನವಿರಬೇಕು ಎಂದು ಶಿಕ್ಷಣ ಇಲಾಖೆ ವಿಧಿಸಿದ್ದ ಷರತ್ತನ್ನು ಹೈಕೋರ್ಟ್ ಸಡಿಲಗೊಳಿಸಿ ಆದೇಶಿಸಿದೆ...
ವಿಶ್ವ ಅಂಗವಿಕಲರ ದಿನಾಚರಣೆಇಷ್ಟು ದಿನ ಮಾತಾಡುತ್ತಿದ್ದ ರಾಜಕಾರಣಿಗಳು ಅನಿವಾರ್ಯ ಕಾರಣಗಳಿಂ ದ ಮೌನಕ್ಕೆ ಶರಣಾಗಿ ವಿಕಲಚೇತನರ ಮಾತುಗಳಿಗೆ ಕಿವಿಯಾದರು.ಅವರ ಅಸಾಧಾರಣ ಪ್ರತಿಭೆ ಅನಾವರಣಕ್ಕೆ ಕಣ್ಣಾದರು. ಸೌಲಭ್ಯ ವಂಚಿತರಾಗುತ್ತಿದ್ದೇವೆ ಎಂಬ ಮನವಿಗೆ ಅಕ್ಷರಶಃ ಮನಸ್ಸು...
ಅಮೆರಿಕದಲ್ಲಿ ಇನ್ವೆಸ್ಟ್ ಕರ್ನಾಟಕ ರೋಡ್ ಶೋಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ-2016 ನಿಮಿತ್ತ ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರೋಡ್ ಶೋ ನಡೆಸಿದರು...
ಕಸಾಪ ಚುನಾವಣೆ: ಆಕಾಂಕ್ಷಿಗಳಿಂದ ಗುಪ್ತ ಸಭೆಕನ್ನಡ ಸಾಹಿತ್ಯ ಪರಿಷತ್ನ ರಾಜ್ಯಘಟಕಕ್ಕೆ ನಡೆಯುವ ಚುನಾವಣೆ ದಿನದಿನಕ್ಕೆ ರಂಗೇರುತ್ತಿದ್ದು ಹಾಸನ ಕಸಾಪ ಅಧ್ಯಕ್ಷ ಡಾ. ಜನಾರ್ದನ್ ಬಣದ ಸಭೆ ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಗುರುವಾರ ನಡೆಯಿತು...
ಹೊಸ ಬೆಳಕು 11ಕ್ಕೆ ಚಾಲನೆರಾಜ್ಯದಲ್ಲಿ ಜಾರಿಗೆ ಬರುತ್ತಿರುವ ಎಲ್ಇಡಿ ಬಲ್ಬ್ ವಿತರಣೆಯ ಯೋಜನೆಗೆ `ಹೊಸ ಬೆಳಕು' ಎಂದು ಹೆಸರು ನೀಡಲಾಗಿದ್ದು, ಡಿಸೆಂಬರ್ 11ರಿಂದ ಬಲ್ಬ್ ವಿತರಣೆ ಕಾರ್ಯಕ್ರಮ ಶುರುವಾಗಲಿದೆ...
ಲೋಕಾ ನೇಮಕ ಚುರುಕುರಾಜ್ಯ ಸರ್ಕಾರ ಒಂದೆಡೆ ಉಪಲೋಕಾಯುಕ್ತ ಸುಭಾಷ್ಬಿ. ಅಡಿ ಪದಚ್ಯುತಿಗೆ ಕಾನೂನು ಪ್ರಕ್ರಿಯೆ ಚುರುಕುಗೊಳಿಸಿರುವ ಬೆನ್ನಲ್ಲೇ ಇನ್ನೊಂದು ಉಪಲೋಕಯುಕ್ತರ ನೇಮಕಕ್ಕೂ ಮುಂದಾಗಿದೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್