ಕ್ಯಾನ್ಸರ್ ಅಧಿಸೂಚಿತ ಕಾಯಿಲೆ ಆ.1 ರಿಂದ ರಾಜ್ಯದಲ್ಲಿ ಜಾರಿ: ಖಾದರ್2003ರ ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಠಾನದಲ್ಲಿ ರಾಜ್ಯ ಮಾದರಿ ಎನಿಸಿದ್ದು, ತಂಬಾಕು ನಿಯಂತ್ರಣಕ್ಕೆ ರಾಜ್ಯದಲ್ಲಿ ಬಲಿಷ್ಠವಾದ ಕಾನೂನಿದೆ. ತಂಬಾಕು ಬಳಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸೂಚನೆ..
ಸೋಮವಾರ ಮತ್ತೆ ಏಳು ರೈತರು ಸಾವಿಗೆ ಶರಣುಸಾಲ ಎಂಬ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಾವಿನ ಸರಣಿ ರಾಜ್ಯದಲ್ಲಿ ಮುಂದು ವರಿದಿದ್ದು, ಸೋಮವಾರ ಹಾಸನ ಜಿಲ್ಲೆಯ ಮೂವರು...
15 ರೈತರು ಆತ್ಮಹತ್ಯೆಗೆ ಶರಣು; ಹೆಚ್ಚುತ್ತಲೇ ಇದೆ ರೈತರ ಸಾವುರಾಜ್ಯದಲ್ಲಿ ಸಾಲಬಾಧೆಗೆ ಬೇಸತ್ತು ತುರುವೇಕೆರೆಯ ರೈತ ದಂಪತಿ ಸೇರಿದಂತೆ ಒಟ್ಟು 15 ರೈತರು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ...
ಆನೆ ಆವಾಸ ಸ್ಥಾನದಲ್ಲಿ ಮನುಷ್ಯರದ್ದೇ ಬೇನೆ!ರಾಜ್ಯದ ಪಶ್ಚಿಮ ಘಟ್ಟದಲ್ಲಿ ವಿಶ್ವದ ಅತಿ ಹೆಚ್ಚು ಏಷ್ಯಾ ಆನೆಗಳಿವೆ. ಆದರೆ, ಇಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಿದೆ ಎಂದು...
ಕಾರ್ಗಿಲ್ ಯೋಧರಿಗೆ ನುಡಿನಮನದೇಶಕ್ಕಾಗಿ ಹುತಾತ್ಮರಾದ ಧೀರ ಯೋಧರ ಹೆಮ್ಮೆಯ ಸ್ಮರಣೆ ಹಾಗೂ ಅವರ ಕುಟುಂಬದ ನೋವಿನ ಭಾವದ ನಡುವೆ ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ಭಾನುವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಿ, ಸೈನಿಕರಿಗೆ...
ಮನದ ಮುದಕೆ ಸಂಗೀತದ ಸಿಂಚನವಾಯುವಿಹಾರಿಗಳು ನಿರಾಳವಾಗಿ ಪ್ರಕೃತಿ ಸವಿಯಲು ಮನರಂಜನೆ, ಕಿವಿಗೆ ಇಂಪಾ ಗಲು ಹಕ್ಕಿಗಳ ಇಂಚರದೊಂದಿಗೆ ಸಂಗೀತ, ಆರೋಗ್ಯ ಕಾಪಾಡಿಕೊಳ್ಳಲು ಉಚಿತ ವೈದ್ಯಕೀಯ ತಪಾಸಣೆ... ಈ ಎಲ್ಲ ಅನುಕೂಲತೆಗಳೊಂದಿಗೆ...
ಮೈಸೂರು ವಿವಿ ಶತಮಾನೋತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಇಂದು ಚಾಲನೆದೇಶದ ಆರನೇಯ ಹಾಗೂ ರಾಜ್ಯದ ಪ್ರಪ್ರಥಮ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ...
ನಿಮ್ಹಾನ್ಸ್ ನಲ್ಲೀಗ ಹೊಸ ತಲೆನೋವು ಶುರುವಾಯ್ತುನಿಮ್ಹಾನ್ಸ್ ನ ಹಿರಿಯ ಪ್ರಾಧ್ಯಾಪಕ ಡಾ. ಸತೀಶ್ಚಂದ್ರ ಅವರನ್ನು ಹಂಗಾಮಿ ನಿರ್ದೇಶಕ ಡಾ. ಪ್ರಧಾನ್ ಅವರು ದಿಢೀರನೆ ವಜಾ ಮಾಡಿದ ಪ್ರಕರಣ ಈಗ ಹಲವು ಪ್ರತಿಭಟನೆಗಳಿಗೆ ಕಾರಣವಾಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು...
ಸಾವಲ್ಲೂ ಮಿಡಿದ ಹೃದಯಬೆಂಗಳೂರಿನಲ್ಲಿ ಕೇವಲ ಐದು ದಿನಗಳಲ್ಲಿ ಎರಡು ಹೃದಯ ಕಸಿ ಆಗಿವೆ. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಟ್ರಾವೆಲ್ಸ್ ಸಂಸ್ಥೆ ಉದ್ಯೋಗಿ ಇಳವರಸನ್...
ಬೆಂಗಳೂರು ರೌಡಿ ಪುಣೆ ಬಳಿ ಕೊಲೆಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದರ್ಶನ ಮುಗಿಸಿಕೊಂಡು ನಗರಕ್ಕೆ ಬರುತ್ತಿದ್ದ ನಗರದ ಕುಖ್ಯಾತ ರೌಡಿ ಚಂದ್ರಶೇಖರ್ ಆಚಾರಿ...
ಕಲೆ ಮತ್ತು ಕಲಾವಿದನಿಗೆ ಕೊಡುವ ಗೌರವ ಇದೇನಾ?ಸರ್ಕಾರಿ ಸಂಸ್ಥೆಯಾದ ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್ ಕಲಾವಿದನ ಕಲಾಕೃತಿಯೊಂದನ್ನು ಇಷ್ಟೊಂದು ಬೇಜವಾಬ್ದಾರಿಯಿಂದ ಕಳುಹಿಸಿಕೊಟ್ಟಿರುವುದಕ್ಕೆ ಏನೆನ್ನಬೇಕು?
ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ರಾಹುಲ್ ಗಾಂಧಿ ಭೇಟಿಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ...
ಸಾಲಬಾಧೆ: ಮತ್ತೆ 12 ರೈತರ ಬಲಿರಾಜ್ಯದಲ್ಲಿ ರೈತರ ಆತ್ಮಹತ್ಯೆ ಶನಿವಾರವೂ ಮುಂದುವರೆದಿದ್ದು, ಮಂಡ್ಯ ಜಿಲ್ಲೆಯ ನಾಲ್ಕು, ತುಮಕೂರಿನ ಇಬ್ಬರು ಸೇರಿದಂತೆ 12 ರೈತರು ಸಾವಿಗೆ ಶರಣಾಗಿದ್ದಾರೆ. ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಲೋಕೇಶ್ (41) ತಮ್ಮ 5 ಎಕರೆ ಜಮೀನಿನಲ್ಲಿ...
ರಾಹುಲ್ ಗಾಂಧಿಗೆ ರೈತರ ಕಷ್ಟ ಕೇಳಲು ಪುರುಸೊತ್ತು ಸಿಗ್ಲಿಲ್ಲವೇ?ರಾಜ್ಯದ ವಿಮಾನ ನಿಲ್ದಾಣದಲ್ಲಿಂಯೇ ಇಳಿದು ಇಲ್ಲಿಯೇ ಒಂದು ದಿನ ತಂಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ರಾಜ್ಯದ ರೈತರ ಕಷ್ಟಗಳನ್ನು ಆಲಿಸುವ ಪುರುಸೊತ್ತು ಸಿಗಲಿಲ್ಲವೇ ಎಂದು ವೆಂಕಯ್ಯ ನಾಯ್ಡು ಟೀಕಿಸಿದ್ದಾರೆ...
ಕಾರ್ಗಿಲ್ ವಿಜಯ ದಿವಸ ಇಂದುಇಲ್ಲಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಆವರಣದಲ್ಲಿ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಆಚರಣೆ ಹಮ್ಮಿಕೊಳ್ಳಲಾಗಿದೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!