ಚಿಕ್ಕಮಗಳೂರು

ಏರೋಬಿಕ್ ಶಿಬಿರ

Published On :

ಶಿವಮೊಗ್ಗ: ನಿರ್ಮಲಾಸ್ ಆ್ಯಂಟಿ ಒಬೆಸಿಟಿ ಸೆಂಟರ್ ಏ.26ರಿಂದ ಒಂದು ತಿಂಗಳ ಕಾಲ ಏರೋಬಿಕ್ ಶಿಬಿರ  ಏರ್ಪಡಿಸಿದೆ. ಬೆಳಗ್ಗೆ 6ರಿಂದ 7ಗಂಟೆವರೆಗೆ ಬಸವನಗುಡಿ ಹಾಗೂ ಬೆಳಗ್ಗೆ 7ರಿಂದ 8 ಗಂಟೆವರೆಗೆ ರಾಜೇಂದ್ರ ನಗರದಲ್ಲಿ ಶಿಬಿರ ನಡೆಯಲಿದೆ. ಏರೋಬಿಕ್ಸ್, ಸ್ಟಿಕ್ ಡಂಬಲ್ಸ್‌ನಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ವಿಧಾನದ ಬಗ್ಗೆ ಶಿಬಿರದಲ್ಲಿ ತಿಳಿಸಲಾಗುವುದು ಎಂದು ಸೆಂಟರ್ ವ್ಯವಸ್ಥಾಪಕರು ತಿಳಿಸಿದ್ದಾರೆ. ವಿವರಗಳಿಗಾಗಿ- 9845536702.
ತಪಾಸಣಾ ಶಿಬಿರ
ಶಿವಮೊಗ್ಗ: ವಾತ್ಸಲ್ಯ ಆಸ್ಪತ್ರೆಯಲ್ಲಿ ಏ.26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಿಡ್ನಿ ರೋಗಕ್ಕೆ ಸಂಬಂಧಿಸಿದಂತೆ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಮಧುಮೇಹ, ಮೂತ್ರಪಿಂಡ ಹರಳು, ಅಧಿಕ ರಕ್ತದೊತ್ತಡ, ಮೂತ್ರ ಸೋಂಕು, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮುಖ ಮತ್ತು ಕಾಲುಗಳಲ್ಲಿ ಬಾವು, ಉರಿ ಮೂತ್ರ, ಮೂತ್ರದಲ್ಲಿ ಪ್ರೊಟೀನ್ ವಿಸರ್ಜನೆ ಹಾಗೂ ಇತರೆ ಸಮಸ್ಯೆಗಳಿಗೆ ಡಾ.ಕೆ.ಆರ್. ರವಿ ಚಿಕಿತ್ಸೆ ನೀಡುವರು ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧೀರೇಂದ್ರ ಪಂಢರಿ ತಿಳಿಸಿದ್ದಾರೆ. ವಿವರಗಳಿಗಾಗಿ ಮೊ. 9611118474

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.