ಐಐಟಿ ಪ್ರವೇಶ ಪಡೆದ ಬಡ ವಿದ್ಯಾರ್ಥಿಗೆ ಬೇಕಿದೆ ಸಹಾಯ
ಸುಬ್ರಹ್ಮಣ್ಯ: ಬಡ ಕೂಲಿ ಕಾರ್ಮಿಕನೊಬ್ಬನ ಪುತ್ರ ಭುವನೇಶ್ವರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗೆ ಪ್ರವೇಶ ಪಡೆದಿದ್ದಾನೆ. ಸುಬ್ರಹ್ಮಣ್ಯ ಸಮೀಪದ ಏನೆಕಲ್‌ನ ಸಿದ್ಧನಾಯ್ಕ, ಸುಶೀಲಾ ದಂಪತಿ ಪುತ್ರ ಮಂಜುನಾಥ ಈ ಸಾಧನೆ ಮಾಡಿದ್ದು ಆರ್ಥಿಕ ಸಂಕಷ್ಟದಿಂದ ಈಗ ತೊಂದರೆ ಎದುರಿಸುತ್ತಿದ್ದಾನೆ. ಮೈಸೂರಿನ ಹರಪ್ಪನಹಳ್ಳಿ ತಾಲೂಕಿನ ಭಾಗಳ್ಳಿ ಮೂಲದವ ಸಿದ್ಧನಾಯ್ಕ 20 ವರ್ಷಗಳ ಹಿಂದೆ ಕೆಲಸ ಅರಸಿ ಏನೆಕಲ್ಲಿಗೆ ಬಂದಿದ್ದಾರೆ. ದೇಶದ 12 ಐಐಟಿ ಕೇಂದ್ರಗಳ ಪೈಕಿ ಒಂದಾದ ಒಡಿಶಾದ ಭುವನೇಶ್ವದಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿ ಪ್ರವೇಶವನ್ನೂ ಗಿಟ್ಟಿಸಿದ್ದಾನೆ. ಮಂಜುನಾಥಗೆ ನೆರವು ನೀಡುವವರು ಮೊ. 9902495359ಗೆ ಸಂಪರ್ಕಿಸಿ, ಮಂಗಳೂರಿನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ: 2858101003675 (ಐಎಫ್‌ಸಿ ಸಂಖ್ಯೆ: ಸಿಎನ್‌ಆರ್‌ಬಿ 0002858)ಗೆ ಧನಸಹಾಯ ಮಾಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

