ದಕ್ಷಿಣ ಕನ್ನಡ

ರಾಜ್ಯಮಟ್ಟದ ಅಂಚೆ- ಕುಂಚ ಸ್ಪರ್ಧೆ ಫಲಿತಾಂಶ ಪ್ರಕಟ

Published On :

ಬೆಳ್ತಂಗಡಿ: ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಶ್ರೀ ಕ್ಷೇತ್ರ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ವತಿಯಿಂದ 'ಪರಿಸರ ಮತ್ತು ನಾನು' ವಿಷಯದಲ್ಲಿ ನಡೆಸಿದ 14ನೆಯ ರಾಜ್ಯಮಟ್ಟದ ಅಂಚೆ- ಕುಂಚ ಸ್ಪರ್ಧೆ ಫಲಿತಾಂಶವನ್ನು ಟ್ರಸ್ಟ್ ಪ್ರಕಟಿಸಿದೆ. ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ- ಸಾತ್ವಿಕ್ ಡಿ. ಅಮೀನ್, ಕೆನರಾ ಅಂ. ಮಾ. ಶಾಲೆ, ಡೊಂಗರಕೇರಿ, ಮಂಗಳೂರು.
ದ್ವಿತೀಯ- ಜಯಪ್ರಕಾಶ್, ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆ, ದರ್ಬೆ, ಪುತ್ತೂರು. ತೃತೀಯ- ಶ್ರಾವ್ಯ ಮಲ್ಯ, ಮಾಧವ ಕೃಪಾ ಆಂ.ಮಾ.ಶಾಲೆ, ಮಣಿಪಾಲ, ಉಡುಪಿ.
ಪ್ರೌಢಶಾಲಾ ವಿಭಾಗ: ಪ್ರಥಮ- ಲಕ್ಷ್ಮೀ ಪ್ರಸಾದ್ ಕೆ.ಆಚಾರ್, ಸುದಾನ ವಸತಿ ಶಾಲೆ, ನೆಹರುನಗರ ಪುತ್ತೂರು. ದ್ವಿತೀಯ- ಪುರುಷೋತ್ತಮ ಎಂ.ಸಿ. ಶ್ರೀ ವೆಂಕಟ್ರಮಣ ಆಂ. ಮಾ. ಶಾಲೆ, ಕುಂದಾಪುರ. ತೃತೀಯ ಪ್ರದೀಶ್ ಕೆ. ಭಟ್, ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಬ್ರಹ್ಮಾವರ. ಕಾಲೇಜು ವಿಭಾಗ: ಪ್ರಥಮ- ಪೂರ್ಣಿಮಾ ಜೆ.ಎಸ್, ಸಯ್ಯಾಜಿ ರಾವ್ ರಸ್ತೆ, ಕಾವಾ, ಮೈಸೂರು. ದ್ವಿತೀಯ- ಮನ್ವಿತಾ ಎಂ.ಕೆ, ಶಾರದಾ ಪ.ಪೂ. ಕಾಲೇಜು, ಕೋಡಿಯಾಲ್‌ಬೈಲ್, ಮಂಗಳೂರು. ತೃತೀಯ- ಎಂ. ವೈಭವ್ ಶೆಣೈ, ಕೆನರಾ ಪ.ಪೂ. ಕಾಲೇಜು, ಮಂಗಳೂರು. ಸಾರ್ವಜನಿಕ ವಿಭಾಗ: ಪ್ರಥಮ- ಶಾಂತಲಾ ಎಚ್.ಪಿ. ಶಾಂತಿಮಾರ್ಗ, ಸಿದ್ಧಾರ್ಥನಗರ, ಬೆಂಗಳೂರು. ದ್ವಿತೀಯ- ಶಿವಯೋಗಿ, ಭದ್ರಾವತಿ. ತೃತೀಯ- ದಿನೇಶ್ ಕುಂದರ್, ಬಿಳಿನೆಲೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.