ವಿಜೃಂಭಣೆಯ ಶಿವಾಜಿ ಜಯಂತಿ
ಧಾರವಾಡ: ನಗರದ ಮರಾಠಾ ಸಂಘಟನೆಗಳು ಭಾನುವಾರ ಛತ್ರಪತಿ ಶಿವಾಜಿ ಮಹಾರಾಜರ 386ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದವು.
ಇಲ್ಲಿನ ಮರಾಠಾ ವಿದ್ಯಾಪ್ರಸಾರಕ ಮಂಡಳದ ಪದಾಧಿಕಾರಿಗಳು ಹಾಗೂ ಸಮಾಜದ ಗಣ್ಯರು ಶಿವಾಜಿ ವೃತ್ತದಲ್ಲಿರುವ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮಂಡಳದ ಅಧ್ಯಕ್ಷ ಎಂ.ಎನ್. ಮೋರೆ, ಪಾಲಿಕೆ ಸದಸ್ಯ ಶಂಕರ ಶಳಕೆ, ಸುಭಾಸ ಶಿಂಧೆ, ರಾಜು ಖಿಲಾರೆ, ಶಿವಾಜಿ ಘಾಟಗೆ, ತುಕಾರಾಮ ಮಾನೆ, ದುಷ್ಯಂತ ಪವಾರ, ಪಾಪು ಪವಾರ, ಸುಭಾಸ ಪವಾರ, ಮಲ್ಲೇಶ ಶಿಂಧೆ, ಮಂಜುನಾತ ಭೋಸ್ಲೆ, ವಿಠ್ಠಲ ಜಗದಾಳೆ, ವಿಜಯ ಮಾನೆ, ಮಹೇಶ ಕರಾಡೆ, ರಾಘವೇಂದ್ರ ಸಾಳುಂಕೆ, ಸಚಿನ ಪಾಟೀಲ ಇದ್ದರು.
ಶಹರ ಮರಾಠಾ ಸಮಾಜದ ವತಿಯಿಂದಲೂ ಶಿವಾಜಿ ವೃತ್ತದಲ್ಲಿ ಶಿವಾಜಿ ಜಯಂತಿ ಆಚರಿಸಲಾಯಿತು. ಸಮಾಜದ ಅಧ್ಯಕ್ಷ ಹೇಮಂತ ತಾಂಬಡೆ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಪ್ರತಾಪ ಚವ್ಹಾಣ, ಮೌನೇಶ್ವರ ಸಾವಂತ, ಯಶವಂತ ನಿಕ್ಕಂ, ಚಂದ್ರಶೇಖರ ಪವಾರ, ಸಹದೇವ ಮಾನೆ, ಬಾಬಾರಾವ ಭಿಸೆ, ಅಪ್ಪಾಜಿ ಶಿಂಧೆ, ಲಕ್ಷ್ಮಣ ಗಾಡೆ, ಸುನೀಲ ಪಾಟೀಲ, ಕಿರಣ ಪವಾರ, ಉದಯ ಕಾಳೆ, ಅರುಣ ಗೋಳೆ ಇದ್ದರು.
ಸಪ್ತಾಪುರದಲ್ಲಿ ಶಿವಾಜಿ ಮಹಾರಾಜರ ಹಾಗೂ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಭಾನುವಾರ ಆಚರಿಸಲಾಯಿತು. ಪರಶುರಾಮ ಅರಗಡೆ, ರಾಜು ಖಿಲಾರೆ, ಸಚಿನ ಪಾಟೀಲ, ವಸಂತ ಶಿವಾಜಿ ಶಿಂಧೆ, ಶಿವಾಜಿ ಘಾಟಗೆ, ಈಶ್ವರ ಪಾಟೀಲ, ಸುನೀಲ ಸುಲಾಕೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

