ಧಾರವಾಡ

ಗ್ರಾಮೀಣ ಕ್ರೀಡೆ ಟಗರಿನ ಕಾಳಗ

Published On :

ನವಲಗುಂದ:  ಟಗರಿನ ಕಾಳಗದಿಂದ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತಾಲೂಕಿನ ಶಲವಡಿ ಗ್ರಾಮದಲ್ಲಿ ಶುಕ್ರವಾರ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಟಗರಿನ ಕಾಳಗ ಆಯೋಜಿಸಲಾಗಿತ್ತು. ವಿರಕ್ತಮಠದ ಶ್ರೀ ಗುರುಶಾಂತೇಶ್ವರ ಮಹಾಸ್ವಾಮೀಜಿ ಕಾಳಗವನ್ನು ಉದ್ಟಾಟಿಸಿ, ಕಾಳಗ ಹಮ್ಮಿಕೊಂಡಿರುವ ಯುವಕರಿಗೆ ಶುಭವಾಗಲಿ ಎಂದು ಆಶೀವರ್ದಿಸಿದರು.  
ಎರಡು ಹಲ್ಲಿನ ಕಾಳಗದಲ್ಲಿ ಲಕ್ಕಮ್ಮಾದೇವಿ ಸಿದ್ನಾಳ ಪ್ರಥಮ, ಜೈಭವಾನಿ ಚಿಕ್ಕ ಕೃಷ್ಣ ದ್ವಿತೀಯ, ಅಲ್ಲಾರಕ್ಕಾ ರಾಣಿಬೆನ್ನೂರು ತೃತೀಯ ಸ್ಥಾನ ಪಡೆದವು. ನಾಲ್ಕು ಹಲ್ಲಿನ ಕಾಳಗದಲ್ಲಿ ಗೆಳೆಯ ಗದಗ ಪ್ರಥಮ, 786 ಕಿಲಾಡಿ ದ್ವಿತೀಯ, ಗುಡಗೇರಿ ಚಿರತೆ ತೃತೀಯ ಸ್ಥಾನ ಪಡೆದಿವೆ.
  ಆರು ಹಲ್ಲಿನ ಕಾಳಗದಲ್ಲಿ ಕೋಣಮ್ಮದೇವಿ ಅರಳದಿನ್ನಿ ಪ್ರಥಮ, ಜೈಭವಾನಿ  ಹುಬ್ಬಳ್ಳಿ ಕರಿಯಾ ಎ ದ್ವಿತೀಯ ಹಾಗೂ ವಿಜಯಭವರಾಣಿ ಚನ್ನಮ್ಮ ಸರ್ಕಲ್ ಗದಗ ತೃತೀಯ ಸ್ಥಾನ ಪಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.