13 ದಿನಗಳ ಮಾನಸ ಸರೋವರ ಯಾತ್ರೆ
ಹುಬ್ಬಳ್ಳಿ: ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಬೆಂಗಳೂರಿನ ನಾರಾಯಣಿ ಹಾಲಿಡೇಸ್ ವತಿಯಿಂದ ಆಯೋಜಿಸಲಾಗಿದೆ. 13 ದಿನಗಳ ಈ ವಿಶೇಷ ಯಾತ್ರೆಯಲ್ಲಿ ನುರಿತ ಮಾರ್ಗದರ್ಶಕರೊಂದಿಗೆ ವಸತಿ ಹಾಗೂ ಸಸ್ಯಾಹಾರಿ ದಕ್ಷಿಣ ಭಾರತದ ಭೋಜನ ವ್ಯವಸ್ಥೆ ಮಾಡಲಾಗುವುದು. ಯಾತ್ರೆ ಪ್ರಾರಂಭಗೊಳ್ಳುವ 2014ರ ಮೇ ನಿಂದ ಆಗಸ್ಟ್ವರೆಗಿನ 10 ದಿನಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಕೈಲಾಸ ಮಾನಸ ಸರೋವರ ಯಾತ್ರೆ ಪೂರೈಸುವ ಯಾತ್ರಾರ್ಥಿಗಳಿಗೆ ಸರ್ಕಾರ 30 ಸಾವಿರ ಧನ ಸಹಾಯ ನೀಡಲಿದೆ. ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೆ. ನಾರಾಯಣಿ ಹಾಲಿಡೇಸ್, ನಂ. 24, ಬಾಲಾಜಿ ಪ್ಲಾಜಾ, 2ನೇ ಮಹಡಿ, 2ನೇ ಅಡ್ಡ ರಸ್ತೆ, ಕಿರ್ಲೋಸ್ಕರ್ ಕಾಲೋನಿ, 2ನೇ ಹಂತ, ಶಂಕರಮಠ ವೃತ್ತದ ಹತ್ತಿರ, ಬಸವೇಶ್ವರನಗರ, ಬೆಂಗಳೂರು-560079 ಅಥವಾ ದೂ. 080-42151225/226, ಮೊ. 98456 08096 ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

