ಲೇಖನಗಳ ಆಹ್ವಾನ
ಗುಡಿಬಂಡೆ: ಕಸಾಪ ತಾಲೂಕು ಘಟಕದಿಂದ ಆ.2 ರಂದು ಪಟ್ಟಣದಲ್ಲಿ ನಡೆಸಲುದ್ದೇಶಿಸಿರುವ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಹೊರ ತರಲು ಉದ್ದೇಶಿಸಲಾಗಿದೆ. ಸಂಚಿಕೆಯಲ್ಲಿ ಪ್ರಕಟಿಸಲು ತಾಲೂಕಿಗೆ ಸಂಬಂಧ ಪಟ್ಟ ಐತಿಹಾಸಿಕ ಮಹತ್ವಗಳನ್ನು ಬಿಂಬಿಸುವ ಲೇಖನ ಮತ್ತು ಕವನಗಳನ್ನು ಸ್ಥಳೀಯ ಲೇಖಕರಿಂದ ಆಹ್ವಾನಿಸಲಾಗಿದೆ.
ಲೇಖನಗಳು 1,4 ಡಮ್ಮಿ ಆಕೃತಿಯ 3 ಪುಟಗಳಿಗೆ ಮೀರದಂತೆ ಹಾಳೆಯ ಒಂದೇ ಮಗ್ಗುಲಿಗೆ ಇರತಕ್ಕದ್ದು. ಕವನಗಳಾದರೆ ಒಂದು ಪುಟ ಮೀರದಂತೆ ಬರೆದು ಅಥವಾ ಡಿಟಿಪಿ ಮಾಡಿಸಿ ಸ್ವ ವಿಳಾಸ, ಭಾವ ಚಿತ್ರದೊಂದಿಗೆ ಜು.15 ರ ಒಳಗೆ ಕಳುಹಿಸಬಹುದೆಂದು ಪರಿಷತ್ತಿನ ತಾಲೂಕು ಆಧ್ಯಕ್ಷ ಸ.ನ. ನಾಗೇಂದ್ರ ಕೋರಿದ್ದಾರೆ. ಮಾಹಿತಿಗೆ ಉಪ ಸಮಿತಿ ಮುಖ್ಯಸ್ಥನ ಆರ್. ವೆಂಕಟಾಚಲಯ್ಯ ಮೊ.9980321203, ಮ.ಗ. ಹೆಗಡೆ ಮೊ. 9902270828, ಪ್ರೆಸ್ ಸುಬ್ಬರಾಯಪ್ಪಮೊ. 9844109014 ರನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

