ಪರ್ಜನ್ಯ ಮಹಾಯಾಗ
ಕೆಜಿಎಫ್: ಲೋಕಕಲ್ಯಾಣ ಹಾಗೂ ವರುಣನ ಕೃಪೆಗೆ 3 ದಿನಗಳ ಕಾಲ ಕಾರೀರಿಷ್ಟ ಪರ್ಜನ್ಯ ಮಹಾಯಾಗವನ್ನು ನಗರದ ವಿವೇಕ್ನಗರದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿತ್ತು. ಅರ್ಚಕ ಗುರುಮೂರ್ತಿ ಅಧ್ಯಕ್ಷತೆಯಲ್ಲಿ ಮತ್ತು ನಗರಸಭಾ ಸದಸ್ಯ ಎನ್.ನಟರಾಜನ್ ನೇತೃತ್ವದಲ್ಲಿ ನಡೆದ ಮಹಾಯಾಗದಲ್ಲಿ ಹರಗುರು ಚರಣರಾದ ಕೃಷ್ಣಭಟ್, ಕೇಶವ ಅವದಾನಿ, ಸುದರ್ಶನ್, ದಕ್ಷಿಣಾಮೂರ್ತಿ ಮತ್ತಿತರ ತಂಡ ಭಾಗವಹಿಸಿದ್ದರು. ಮಳೆಗಾಗಿ ಪ್ರಾರ್ಥಿಸಿ ಮೂರು ದಿನಗಲ ಕಾಲ ನಡೆದ ಮಹಾಯಾಗದಲ್ಲಿ ಬೆಳಗ್ಗೆ ಯಿಂದ ಸಂಜೆ ವರೆಗೆ ಮಹಾಯಾಗದ ಹೋಮಗಳು, ಪ್ರವಚನ ಕಾರ್ಯಕ್ರಮಗಳು, ಗಣಪತಿ ಪೂಜೆ, ಪುಣ್ಯಾಹ ನಾಂದಿ ಋಕ್ಷಿಗ್ವರಣೆ, ಪೂರ್ಣಾಹುತಿ, ವರುಣಜಪ, ರುಧ್ರಾಭಿಷೇಕ ವಿವಿಧ ಪೂಜೆಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

