ಜಿಲ್ಲಾ ಕ್ರಿಕೆಟ್ ತಂಡಗಳ ಪ್ರಕಟ
ಕ.ಪ್ರ.ವಾರ್ತೆ ಮೈಸೂರು ಮೇ 26
ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಗಾಗಿ ಮೈಸೂರು ಜಿಲ್ಲೆಯ 16 ವರ್ಷದೊಳಗಿನ ಎ ಮತ್ತು ಬಿ ತಂಡದ ಆಟಗಾರರನ್ನು ಪ್ರಕಟಿಸಲಾಗಿದೆ.
ಎ ತಂಡಕ್ಕೆ ಕೃಷ್ಣ ಎಸ್. ಬಿದರೆ (ನಾಯಕ), ಎಂ. ಅಶೋಕ್, ಗುರುರಾಜ್ (ವಿಕೆಟ್ ಕೀಪರ್) ನಿಮೇಶ್, ನಿಖಿನ್ ಜೋಶ್, ಎಂ.ಸಾಗರ್, ಆರ್. ಯೋಗೇಶ್, ತುಷಾರ್ ಹರಿಕೃಷ್ಣ, ಪ್ರಣವ್ ನಂದ, ಕೆ. ಶಶಾಂಕ್, ಯೋಧನ್ ಹೃಧ್ಯಾ, ಶಶಾಂಕ್ ಸಿಂಹ, ಎಂ.ಅಭಿಲಾಷ್, ಬಿ.ಎಸ್. ಹರ್ಷ ಹಾಗೂ ಎಸ್. ಹರ್ಷಿತ್, ಹೆಚ್ಚುವರಿ ಆಟಗಾರರಾಗಿ ಶಶಾಂಕ್ ಭಾರದ್ವಾಜ್, ವಿಶಾಲ್ ಎಸ್. ಭಟ್, ರೋಹಿತ್ ಸಾಯಿರಾಂ, ಎಂ.ಎಸ್. ರೋಹಿತ್ (ವಿಕೆಟ್ ಕೀಪರ್) ಆರ್.ಸಂಜಯಕುಮಾರ್ ಆಯ್ಕೆಯಾಗಿದ್ದಾರೆ.
ಬಿ ತಂಡಕ್ಕೆ ನಂದನ್ ನಾರಾಯಣ್ (ನಾಯಕ) ಪ್ರಜ್ವಲ್ (ವಿಕೆಟ್ ಕೀಪರ್) ತೋಷಿಬಾ, ಪಿ. ಗೌರವ್, ವಿ. ಆಕಾಶ್, ಅಭಿನಂದನ್, ನಿತಿನ್ ನಾಯಕ್, ರಕ್ಷಕ್ ಗಾಂಥೆ, ಉತ್ತಮ್ ಅಯ್ಯಪ್ಪ, ಎಂ.ಪಿ. ದರ್ಶನ್, ಮಧು ಪ್ರಸಾದ್, ಕೆ. ಗಣಪತಿ, ವಿನಯ್ ದತ್ತ, ಅಶ್ವಥ್ ಹಾಗೂ ತರುಣ್ಕುಮಾರ್. ಹೆಚ್ಚುವರಿ ಆಟಗಾರರಾಗಿ ಎಲ್. ಹೇಮಂತ್ಕುಮಾರ್, ಆರ್. ಸಂಜೀವ್, ಕೆ.ಪಿ. ಮಹೇಶ್, ಬಿ. ದೀಮಂತ್ (ವಿಕೆಟ್ ಕೀಪರ್) ಹಾಗೂ ವಿವೇಕ್ಕುಮಾರ್ ಆಯ್ಕೆಯಾಗಿದ್ದಾರೆ.
ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ತಂಡದೊಂದಿಗೆ ನಡೆಯುವ ಈ ಪಂದ್ಯಾವಳಿಗೆ ಆಯ್ಕೆಯಾಗಿರುವ ತಂಡದ ಸದಸ್ಯರು ಮಾನಸ ಗಂಗೋತ್ರಿಯ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಹಾಜರಾಗುವಂತೆ ಕೆಎಸ್ಸಿಎ ಮಾಧ್ಯಮ ಸಂಯೋಜನಾಧಿಕಾರಿ ಸಿ.ಕೆ. ಮುರಳೀಧರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

