ಅಪರಾಧಿ: ನಿನ್ನ ಕೈಲಾದ ಪ್ರಯತ್ನ ಮಾಡು...ಏನೇ ಆದ್ರೂ ನನಗೆ ಮರಣದಂಡನೆ ಆಗ್ಬಾರ್ದು, ಜೀವಾವಧಿ ಶಿಕ್ಷೇನೇ ಆಗೋ ಹಾಗೆ ಮಾಡು. ಪ್ಲೀಸ್.
(ಕೆಲ ಗಂಟೆಗಳ ನಂತರ)
ಅಪರಾಧಿ: ಏನಾಯ್ತು?
ವಕೀಲ ಕೋಲ್ಯ: ನೀನು ಹೇಳಿದಹಾಗೇ ಮಾಡಿದೆ. ನಿನ್ನನ್ನು ಬಿಟ್ಟು ಬಿಡ್ಬೇಕು ಅಂತ ತೀರ್ಮಾನ ಮಾಡೋವ್ರಿದ್ರು. ನಾನೇ ಕಷ್ಟ ಪಟ್ಟು ಜೀವಾವಧಿ ಶಿಕ್ಷೆ ಆಗೋಹಾಗೆ ನೋಡಿಕೊಂಡೆ!