ಸಂತಾ- ನನ್ನ ಸಮಸ್ಯೆ ಏನಂದ್ರೆ, ನಾನು ಏನೇ ಕೆಲಸ ಮಾಡ್ತಾ ಇದ್ರೂ ಹೆಂಡತಿ ಮಧ್ಯೆ ಬರ್ತಾಳೆ ಮಾರಾಯಾ..
ಬಂತಾ- ಈ ಬಾರಿ ನೀನು ಟ್ರಕ್ ಡ್ರೈವಿಂಗ್ ಕೆಲಸ ಮಾಡು. ಅದೃಷ್ಟ ನಿನ್ ಜತೆಗಿದ್ರೆ ಎಲ್ಲಾ ಒಳ್ಳೇದಾಗುತ್ತೆ!
ಹೆಂಡತಿ- ಐ ಹೇಟ್ ಯು!
ಗಂಡ- ವಾವ್, ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದೀಯಾ? ನಾನೂ ನಿಂಗೆ ಇದನ್ನೇ ಹೇಳ್ಬೇಕು ಅಂದ್ಕೊಂಡಿದ್ದೆ!