ಹೆಣ್ಣು ಸಂಸಾರದ ಕಣ್ಣು, ಹಾಗಾದರೆ ಗಂಡು?
ಆರ್. ಸಿ. ಪರಶುರಾಮ, ಶಿಕಾರಿಪುರ 9902203492
ಹೆಣ್ಣು ಸಂಸಾರದ ಕಣ್ಣು, ಹಾಗಾದರೆ ಗಂಡು?
ಕನ್ನಡಕ ಎಂದುಕೊಂಡು ಗತ್ತು ತೋರಿಸುವುದಕ್ಕೆ ಅಡ್ಡಿಯಿಲ್ಲ.
ಡಬ್ಲ್ಯು. ಕೆ. ವೆಂಕಟೇಶಮೂರ್ತಿ
ನಮ್ಮ ಸಾಹಿತಿಗಳೇ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಳ್ಲುವುದು ಸರಿಯೇ?
ಬೇರೆಯವರ ಉಸಾಬರಿಗೆ ಬರುವುದಕ್ಕಿಂತ ಅವರವರ ಜಗಳವೇ ಮೇಲು.
ಕಾಲ್ಸೆಂಟರ್ ಶಿವಕುಮಾರ್, ರಾಮನಗರ
ಹುಡುಗಿಯ ಸೊಂಟ ಬಳಕುವ ಹಾಗೆ ಹುಡುಗರ ಸೊಂಟ ಬಳುಕುವುದೇ?
ಅವರು ಹುಡುಗಿಯರ ಬಳುಕುವ ಸೊಂಟ ಫಾಲೋ ಮಾಡಿ ತಮ್ಮ ಸೊಂಟ ಉಳುಕಿಸಿಕೊಂಡಿರುತ್ತಾರೆ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮುಖವನ್ನು ನೋಡಿಕೊಳ್ಳೋ ಕನ್ನಡಿಯಿದ್ದಂತೆ, ಮನಸ್ಸನ್ನು ನೋಡಿಕೊಳ್ಳುವ ಕನ್ನಡಿಯಿದ್ದಿದ್ರೆ?
ಬೇರೆಯವರ ಮನಸ್ಸಿಗೆ ಹಿಡಿಯುತ್ತಿದ್ದರೇ ವಿನಃ ಸ್ವಂತದ ಬಳಕೆಗೆ ಒಲವು ತೋರುತ್ತಿದ್ದದ್ದು ಅನುಮಾನವೇ!
ಕಾಳೀಹುಂಡಿ ಶಿವಕುಮಾರ್, 9844883581
ಪ್ರಾಣಿ- ಪಕ್ಷಿಗಳ ಗುಣಗಳನ್ನು ಮನುಷ್ಯನೇಕೆ ಅಳವಡಿಸಿಕೊಳ್ಳುತ್ತಿಲ್ಲ?
ಆತ ಮೃಗದಂತೆ ವರ್ತಿಸಿದ ಅಂತಾರಲ್ಲ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

