ಮುಂಬೈ ಲೋಕಲ್ ಟ್ರೈನ್ ಪಯಣಿಗ ಹೇಳಿದ್ದು- ಇದೆಂಥ ಮೆಟ್ರೋ ರೈಲು ರೀ? ಬಾಗಿಲಲ್ಲಿ ನಿಂತು ನೇತಾಡುವ ಅವಕಾಶವೇ ಇಲ್ಲ.
-ಮಸಾಲಾ ಟ್ವೀಕ್ಸ್
ಕರಾಚಿ ದಾಳಿ ಮಾಡಿದ್ದು ನಾವೇ ಅಂತ ತಾಲಿಬಾನ್ ಹೇಳುತ್ತಿದೆ. ಇದರ ಹಿಂದೆ ಮೋದಿ ಕೈವಾಡ ಇದೆ ಅಂತ ಪಾಕಿಸ್ತಾನದ ವರಾತ. ಪಾಪ, ತಾಲಿಬಾನ್ನವರಿಗೂ ಸ್ವಲ್ಪ ಕ್ರೆಡಿಟ್ ಕೊಡ್ರಪ್ಪಾ!
-ಭಕ್ ಸಾಲಾ