ಬಾದಾಮಿ, ಜೇನುತುಪ್ಪ ಶ್ರೀಖಂಡ್

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬಾದಾಮಿ, ಜೇನುತುಪ್ಪ ಶ್ರೀಖಂಡ್ ಮಾಡುವ ವಿಧಾನ...
ಬಾದಾಮಿ, ಜೇನುತುಪ್ಪ ಶ್ರೀಖಂಡ್
ಬಾದಾಮಿ, ಜೇನುತುಪ್ಪ ಶ್ರೀಖಂಡ್
ಬೇಕಾಗುವ ಪದಾರ್ಥಗಳು
  • ಮೊಸರು - ಒಂದೂವರೆ ಬಟ್ಟಲು
  • ಸಕ್ಕರೆ ಪುಡಿ - 2 ಚಮಚ
  • ಬಾದಾಮಿ ಪುಡಿ - 3 ಚಮಚ
  • ಜೇನುತುಪ್ಪ - 1 ಚಮಚ
  • ಚಕ್ಕೆ ಪುಡಿ - ಅರ್ಧ ಚಮಚ
ಮಾಡುವ ವಿಧಾನ...
ಮೊಸರಿನಲ್ಲಿರುವ ನೀರನ್ನು ತೆಗೆಯಬೇಕು. ನೀರು ತೆಗೆದ ಗಟ್ಟಿ ಮೊಸರಿಗೆ ಸಕ್ಕರೆ ಪುಡಿ, ಬಾದಾಮಿ ಪುಡಿ, ಜೇನುತಪ್ಪು, ಚಕ್ಕೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಬಾದಾಮಿ, ಜೇನುತುಪ್ಪ ಶ್ರೀಖಂಡ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com