ಡ್ರೈಫ್ರೂಟ್ಸ್ ಪ್ಯೂರಿ

ರುಚಿಕರವಾದ ಡ್ರೈಫ್ರೂಟ್ಸ್ ಪ್ಯೂರಿ ಮಾಡುವ ವಿಧಾನ...
ಡ್ರೈಫ್ರೂಟ್ಸ್ ಪ್ಯೂರಿ
ಡ್ರೈಫ್ರೂಟ್ಸ್ ಪ್ಯೂರಿ
Updated on: 

ಬೇಕಾಗುವ ಪದಾರ್ಥಗಳು...

  • ಬಾದಾಮಿ- ಸ್ವಲ್ಪ
  • ಗೋಡಂಬಿ- ಸ್ವಲ್ಪ
  • ವಾಲ್‌ನಟ್‌- ಸ್ವಲ್ಪ
  • ಪಿಸ್ತಾ- ಸ್ವಲ್ಪ
  • ಕಡಲೇಕಾಯಿ-ಸ್ವಲ್ಪ
  • ಕುಂಬಳಕಾಯಿ ಬೀಜ- ಸ್ವಲ್ಪ
  • ಖರ್ಜೂರ- ಸ್ವಲ್ಪ
  • ಅಂಜೂರ- ಸ್ವಲ್ಪ
  • ಒಣ ದ್ರಾಕ್ಷಿ- ಸ್ವಲ್ಪ

ಮಾಡುವ ವಿಧಾನ...

  • ಮೇಲಿನ ಎಲ್ಲಾ ಡ್ರೈಫ್ರೂಟ್ಸ್ ಗಳನ್ನು ರಾತ್ರಿಯೇ ನೆನೆಹಾಕಿ ಬೆಳಿಗ್ಗೆ ಹಬ್ಬೆಯಲ್ಲಿ ಬೇಯಿಸಿಕೊಳ್ಳಿ. ಇದಕ್ಕೆ ಹಣ್ಣುಗಳನ್ನು ಸೇರಿಕೊಡಬಹುದು.
  • ಹೆಚ್ಚು ಪೋಷಕಾಂಶವಿರುವ ಕಾರಣ ಕೆಲವು ಇದು ಮಕ್ಕಳಿಗೆ ಜೀರ್ಣವಾಗದಿರಬಹುದು. ಹೀಗಾಗಿ ಆರಂಭಿಕ ದಿನಗಳಲ್ಲಿ ಮಕ್ಕಳಿಗೆ ಒಂದು ಚಮಚ ಪ್ಯೂರಿ ತಿನ್ನಿಸಲು ಆರಂಭಿಸಿ ನಂತರ ನಿಧಾನವಾಗಿ ಒಂದು ಬಟ್ಟಲವರೆಗೆ ತಿನ್ನಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com