ಮೀನು ಪ್ರಿಯರ ಫೇವರಿಟ್ ಫಿಶ್ ತವಾ ಫ್ರೈ: ಈ ರೆಸಿಪಿ ಒಮ್ಮೆ ಟ್ರೈ ಮಾಡಿ..!ಮೀನು ಪ್ರಿಯರಿಗೆ ಫಿಶ್ ತವಾ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಹೊರಭಾಗ ಗರಿಗರಿಯಾಗಿ, ಒಳಭಾಗ ಮೃದುವಾಗಿ ಬೇಯುವ ಈ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಕಬಾಬ್ ಪುಡಿ ಇಲ್ಲವೇ? ಚಿಂತೆ ಬೇಡ, ಅಡುಗೆಮನೆಯ ಮಸಾಲೆಯಿಂದಲೇ ಮಾಡಿ ಗರಿಗರಿಯಾದ ಚಿಕನ್ ಕಬಾಬ್..!ಮನೆಯಲ್ಲಿ ಕಬಾಬ್ ಮಾಡಲು ವಿಶೇಷ ಕಬಾಬ್ ಪುಡಿ ಬೇಕೇಬೇಕು ಎಂದೇನಿಲ್ಲ. ಅಡುಗೆಮನೆಯಲ್ಲೇ ಸಿಗುವ ಸಾಮಾನ್ಯ ಮಸಾಲೆ ಪದಾರ್ಥಗಳನ್ನು ಬಳಸಿ ಗರಿಗರಿಯಾದ, ರುಚಿಕರವಾದ ಕಬಾಬ್ ತಯಾರಿಸಬಹುದು.
ಮೇಲುಕೋಟೆ ಪುಳಿಯೋಗರೆ ರುಚಿಗೆ ಮನಸೋತಿದ್ದೀರಾ? ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ...ಮೇಲುಕೋಟೆ ಎಂದಾಕ್ಷಣ ನೆನಪಾಗುವುದು ಅಲ್ಲಿನ ಪ್ರಸಿದ್ಧ ಪುಳಿಯೋಗರೆ. ಹುಣಸೆಹಣ್ಣಿನ ಹುಳಿ, ಖಾರ, ಬೆಲ್ಲದ ಸಿಹಿ ಹಾಗೂ ವಿಶೇಷ ಮಸಾಲೆಯ ಪರಿಮಳದಿಂದ ಕೂಡಿರುವ ಈ ಪುಳಿಯೋಗರೆ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದೆ.
ಗೋರಿಕಾಯಿಯಿಂದ ಮಾಡಿ ರುಚಿಕರ ಕೂಟು; ಅನ್ನಕ್ಕೆ ಹೇಳಿ ಮಾಡಿಸಿದ ಕಾಂಬಿನೇಷನ್; ಒಮ್ಮೆ ಮಾಡಿ ನೋಡಿ...ಗೋರಿಕಾಯಿಯಿಂದ ಪಲ್ಯ, ಸಾಂಬಾರ್ ಮಾತ್ರವಲ್ಲದೆ ರುಚಿಯಾದ ಕೂಟನ್ನೂ ತಯಾರಿಸಬಹುದು. ಬೇಳೆ, ತೆಂಗಿನಕಾಯಿ ಹಾಗೂ ಸಾಂಬಾರ್ ಮಸಾಲೆಯ ಸುವಾಸನೆಯೊಂದಿಗೆ ತಯಾರಾಗುವ ಗೋರಿಕಾಯಿ ಕೂಟು ಬಿಸಿ ಅನ್ನದೊಂದಿಗೆ ಸವಿಯಲು ಹೇಳಿ ಮಾಡಿಸಿದ ಕಾಂಬಿನೇಷನ್.
ಗೋರಿಕಾಯಿ ಶೇಂಗಾ ಪಲ್ಯ ಹೀಗೆ ಮಾಡಿ; ಊಟದ ರುಚಿಯೇ ಡಬಲ್..!ಸರಳ ಪದಾರ್ಥಗಳಲ್ಲೇ ಸುಲಭವಾಗಿ ತಯಾರಿಸಬಹುದಾದ ಗೋರಿಕಾಯಿ ಶೇಂಗಾ ಪಲ್ಯ ಅನ್ನ, ರೊಟ್ಟಿ ಹಾಗೂ ಚಪಾತಿ ಜೊತೆ ಸವಿಯಲು ಉತ್ತಮ ಆಯ್ಕೆಯಾಗಿದೆ.
ಹೋಟೆಲ್ ಶೈಲಿಯ ಫಿಶ್ ಫ್ರೈಡ್ ರೈಸ್ ಮನೆಯಲ್ಲೇ ಮಾಡಿ, ರೆಸಿಪಿ ಇಲ್ಲಿದೆ...ಇಡೀ ಕುಟುಂಬಕ್ಕೆ ಇಷ್ಟವಾಗುವಂತಹ ವಿಭಿನ್ನ ರುಚಿಯ ಖಾದ್ಯ ಸವಿಯಬೇಕೆಂದರೆ ಫಿಶ್ ಫ್ರೈಡ್ ರೈಸ್ ಒಮ್ಮೆ ಪ್ರಯತ್ನಿಸಿ.
ಗರಿಗರಿಯಾದ ಸಿಗಡಿ ಫ್ರೈ: ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ...ಸಿಗಡಿ ಪ್ರಿಯರಿಗೆ ಸಿಗಡಿ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಖಾರ, ಮಸಾಲೆ ಹಾಗೂ ಈರುಳ್ಳಿಯ ಸುವಾಸನೆಯೊಂದಿಗೆ ಗರಿಗರಿಯಾಗಿ ತಯಾರಿಸುವ ಸಿಗಡಿ ಫ್ರೈ ಅನ್ನದ ಜೊತೆ ಮಾತ್ರವಲ್ಲದೆ ರೊಟ್ಟಿ, ಚಪಾತಿಯೊಂದಿಗೂ ಸವಿಯಲು ರುಚಿಕರವಾಗಿರುತ್ತದೆ.
ಹೆಸರು ಬೇಳೆ ಇದೆಯಾ? ಈ ರುಚಿಕರ ಪಕೋಡಾ ಮಾಡಿ, ಮನೆಯವರೆಲ್ಲಾ ಫಿದಾ ಆಗೋದು ಗ್ಯಾರಂಟಿ!ಸಂಜೆ ಹೊತ್ತಿನಲ್ಲಿ ಬಿಸಿ ಬಿಸಿಯಾದ, ಗರಿಗರಿಯಾದ ತಿಂಡಿ ತಿನ್ನಬೇಕು ಅನ್ನಿಸಿದಾಗ ಹೆಸರು ಬೇಳೆ ಪಕೋಡಾ ಉತ್ತಮ ಆಯ್ಕೆ. ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿ ಇರುವ ಈ ಪಕೋಡಾಗೆ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಮತ್ತು ಸಾಂಬಾರ ಪದಾರ್ಥಗಳನ್ನು ಸೇರಿಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.
ಮೆಂತ್ಯೆ ಸೊಪ್ಪಿನಿಂದ ಮಾಡಿ ನೋಡಿ ಈ ಟೇಸ್ಟಿ ಮೊಟ್ಟೆ ಫ್ರೈ: ರುಚಿ ಮರೆಯೋಕೆ ಆಗಲ್ಲ!ಮೆಂತ್ಯೆ ಸೊಪ್ಪಿನಿಂದ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಮಾಡುವ ಪಲ್ಯದ ಬದಲು ಮೊಟ್ಟೆ ಜೊತೆ ಸೇರಿಸಿ ರುಚಿಯಾದ ಫ್ರೈ ಮಾಡಿ ನೋಡಿ. ಮೆಂತ್ಯೆ ಸೊಪ್ಪಿನ ಪರಿಮಳ, ಮಸಾಲೆಗಳ ರುಚಿ ಹಾಗೂ ಮೊಟ್ಟೆಯ ಸವಿರುಚಿ ಒಟ್ಟಾಗಿ ಸೇರಿ ಈ ಖಾದ್ಯವನ್ನು ಮತ್ತಷ್ಟು ವಿಶೇಷವಾಗಿಸುತ್ತದೆ.
ಒಮ್ಮೆ ತಿಂದರೆ ರುಚಿ ಮರೆಯಲ್ಲ: ಮನೆಯಲ್ಲೇ ಮಾಡಿ ಘಮಘಮಿಸುವ ಡ್ರೈ ಚಿಕನ್ ಘೀ ರೋಸ್ಟ್ಇಂದು ಊಟಕ್ಕೆ ಏನು ಸ್ಪೆಷಲ್ ಮಾಡೋದು ಎಂದು ಯೋಚಿಸುತ್ತಿದ್ದೀರಾ? ಚಿಕನ್ ಪ್ರಿಯರಾಗಿದ್ದರೆ ತುಪ್ಪದ ಘಮದ ಈ ಡ್ರೈ ಚಿಕನ್ ರೋಸ್ಟ್ ಖಂಡಿತ ನಿಮ್ಮ ಮೆನುವಿನಲ್ಲಿರಬೇಕು.
ಮಶ್ರೂಮ್ ಸುಕ್ಕ ಹೀಗೆ ಮಾಡಿ ನೋಡಿ: ಅನ್ನ, ಚಪಾತಿ ಜೊತೆ ಸೂಪರ್ ಕಾಂಬಿನೇಷನ್!ಮಶ್ರೂಮ್ನಿಂದ ಏನಾದರೂ ವಿಭಿನ್ನವಾದ ಖಾದ್ಯ ಮಾಡಬೇಕು ಅಂತ ಯೋಚಿಸುತ್ತಿದ್ದೀರಾ? ಹಾಗಾದರೆ ರುಚಿಕರವಾದ ಈ ಮಶ್ರೂಮ್ ಸುಕ್ಕ ಒಮ್ಮೆ ಮಾಡಿ ನೋಡಿ.
ಸಂಜೆ ಹೊತ್ತಿಗೆ ಏನಾದರೂ ಸ್ಪೆಷಲ್ ಬೇಕಾ? ಪನೀರ್ ಫಿಂಗರ್ಸ್ ಮಾಡಿ ನೋಡಿ..!ಸಂಜೆ ಸಮಯದಲ್ಲಿ ಏನಾದರೂ ಗರಿಗರಿಯಾದ, ರುಚಿಕರವಾದ ತಿಂಡಿ ತಿನ್ನಬೇಕು ಅನಿಸುತ್ತಿದೆಯಾ? ಹಾಗಾದರೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪನೀರ್ ಫಿಂಗರ್ಸ್ ಒಮ್ಮೆ ಮಾಡಿ ನೋಡಿ.
ಬಾಯಲ್ಲಿಟ್ಟರೆ ಕರಗುವಷ್ಟು ರುಚಿ; ಸೌತೆಕಾಯಿ ದೋಸೆ ಮಾಡುವ ಸುಲಭ ವಿಧಾನ ಇಲ್ಲಿದೆ..!ಬೇಸಿಗೆ ದಿನಗಳಲ್ಲಿ ದೇಹವನ್ನು ತಂಪಾಗಿಡುವ ಸೌತೆಕಾಯಿಯಿಂದ ತಯಾರಿಸುವ ಈ ದೋಸೆ ರುಚಿಯಲ್ಲೂ ವಿಶೇಷ. ಅಕ್ಕಿ ಹಿಟ್ಟಿನೊಂದಿಗೆ ಸೌತೆಕಾಯಿ, ತೆಂಗಿನಕಾಯಿ ಹಾಗೂ ಹಸಿಮೆಣಸಿನಕಾಯಿ ಸೇರಿಸಿ ಮಾಡುವ ಈ ದೋಸೆ ತಯಾರಿಸಲು ಸುಲಭವಾಗಿದ್ದು, ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ತಿಂಡಿಗೆ ಸೂಕ್ತವಾಗಿದೆ.
10 ನಿಮಿಷದಲ್ಲಿ 5 ಸ್ಟಾರ್ ರುಚಿ: ವೀಕೆಂಡ್ ಸ್ಪೆಷಲ್, ಮಕ್ಕಳಿಗೆ ಮನೆಯಲ್ಲೇ ಮಾಡಿ ಹೆಲ್ದಿ ರವೆ Pizzaಹೊರಗಡೆ ಸಿಗುವ ಪಿಜ್ಜಾನಲ್ಲಿ ಮೈದಾ ಇರುತ್ತೆ ಎಂಬ ಕಾರಣಕ್ಕೆ ಪಿಜ್ಜಾ ಕನಸನ್ನೇ ಮರೆತಿದ್ದೀರಾ.! ಹಾಗಾದರೆ, ಇನ್ನು ಮರೆಯಬೇಡಿ. ಕೇವಲ ಒಂದು ಕಪ್ ರವೆ ಇದ್ದರೆ ಸಾಕು, ಅಂಗಡಿಗಿಂತಲೂ ಗರಿಗರಿಯಾದ ಪಿಜ್ಜಾ, ಮನೆಯಲ್ಲೇ ಮಾಡಬಹುದು. ಅದರ ಸಿಂಪಲ್ ರೆಸಿಪಿ ಇಲ್ಲಿದೆ:
ಖಾರ ಪ್ರಿಯರಿಗೆ ವಿಶೇಷ ಖಾದ್ಯ: ಹೋಟೆಲ್ ಸ್ಟೈಲ್ ಚಿಕನ್ ಕೊಲ್ಹಾಪುರಿ ಮಾಡುವ ಸುಲಭ ವಿಧಾನಚಿಕನ್ ಪ್ರಿಯರಿಗೆ ಖಾರವಾದ, ಮಸಾಲೆಯುಕ್ತ ಹಾಗೂ ರುಚಿಕರವಾದ ಚಿಕನ್ ಕೊಲ್ಹಾಪುರಿ ಅತ್ಯುತ್ತಮ ಆಯ್ಕೆ. ಈ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ