ಮೆಟ್ರೋ ಪ್ರಯಾಣ ದರ ಏರಿಕೆ ತಡೆದಿದ್ದು ನಾವೇ, ಕೇಂದ್ರ ಸರ್ಕಾರದ ಪಾತ್ರ ಇಲ್ಲ: DK Shivakumar; Video"ಈ ನಿಯತಾಂಕಗಳನ್ನು ಆಧರಿಸಿ, ನಾನು ಬಿಎಂಆರ್ಸಿಎಲ್ಗೆ ಮರು ಲೆಕ್ಕಾಚಾರ ಮಾಡಿ ಪರಿಷ್ಕೃತ ದರವನ್ನು ತರಲು ನಿರ್ದೇಶಿಸಿದ್ದೇನೆ" ಎಂದು ಅವರು ಹೇಳಿದರು
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ಎಸ್ಐಟಿಯಿಂದ 9 ಪುಟಗಳ ಟಿಪ್ಪಣಿ ಪರಿಶೀಲನೆ; ಅಧಿಕಾರಿಗಳು ಹೇಳಿದ್ದೇನು?"ನಾವು ಪ್ರಸ್ತುತ ರಾಯ್ ಅವರ ಕುಟುಂಬ ಸದಸ್ಯರು ಮತ್ತು ಅವರ ಆಪ್ತರಿಂದ ಪಡೆದ ಹಲವಾರು ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಇದರಲ್ಲಿ ಅವರು ಕೆಂಪು ಶಾಯಿಯಲ್ಲಿ ಬರೆದಿದ್ದಾರೆಂದು ಹೇಳಲಾದ ಒಂಬತ್ತು ಪುಟಗಳ ಟಿಪ್ಪಣಿ ಸೇರಿದೆ"
ಕೆಂಪೇಗೌಡ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದಲ್ಲಿ ಬೃಹತ್ ಬಲೂನ್ ಹಾರಾಟ; ಆತಂಕ ಸೃಷ್ಟಿ, FIR ದಾಖಲುಜನವರಿ 5 ರಂದು ಕೆಐಎ ಕಾರ್ಯಾಚರಣೆ ಪ್ರದೇಶದಲ್ಲಿ 'ಬಿಸಿಡಿ ಕನ್ಸ್ಟ್ರಕ್ಷನ್' ಎಂಬ ಹೆಸರಿನ ಬಲೂನ್ ಅನಧಿಕೃತವಾಗಿ ಹಾರುತ್ತಿರುವುದು ಕಂಡುಬಂದಿದೆ ಎಂದು ನಾಗೇಂದ್ರನ್ ದೂರಿನಲ್ಲಿ ತಿಳಿಸಿದ್ದಾರೆ.
5 ವರ್ಷಗಳಲ್ಲಿ 3.4 ಸಾವಿರಕ್ಕೂ ಹೆಚ್ಚು ಕೇಸ್: ದಕ್ಷಿಣ ಕನ್ನಡದಲ್ಲೇ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣ ಪತ್ತೆ!2020–21 ಮತ್ತು 2024–25ರ ನಡುವೆ, ದಕ್ಷಿಣ ಕನ್ನಡದಲ್ಲಿ ಒಟ್ಟು 3,432 ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ವರದಿ ಮಾಡಿದೆ. ಕಲ್ಬುರ್ಗಿಯಲ್ಲಿ 3,397 ಪ್ರಕರಣಗಳು ದಾಖಲಾಗಿದ್ದರೆ, ಹಾಸನದಲ್ಲಿ 2,436 ಪ್ರಕರಣಗಳು ದಾಖಲಾಗಿವೆ.
ಕೆನಡಾ: ಶೂಟ್ ಮಾಡಿ ಬೆಂಗಳೂರು ಮೂಲದ ಯುವಕನ ಹತ್ಯೆ; ಗುಂಡೇಟಿಗೆ ಕನ್ನಡಿಗ ಬಲಿ; Videoಚಂದನ್ ಕುಮಾರ್ ಬೆಂಗಳೂರಿನ ನೆಲಮಂಗಲ ಮೂಲದ ತ್ಯಾಮಗೊಂಡ್ಲುವಿನ ನಿವಾಸಿ. ಕಳೆದ 6 ವರ್ಷಗಳಿಂದ ಚಂದನ್ ಕುಮಾರ್ ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಬೆಂಗಳೂರು: ವೇಶ್ಯಾವಾಟಿಕೆ ಮಾಡುವಂತೆ ಸೊಸೆಗೆ ಪತಿಯ ಪೋಷಕರ ಕಿರುಕುಳ; ನೊಂದ ಮಹಿಳೆ ಆತ್ಮಹತ್ಯೆಅತ್ತೆ ಅರುಣಾಬಾಯಿ ತನ್ನ ಮಗಳಿಗೆ ವೇಶ್ಯಾವಾಟಿಕೆ ಮಾಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ವಿಜಯ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
SIR ಎಫೆಕ್ಟ್: ಸುಗ್ಗಿಯ ಸಮಯದಲ್ಲಿ ಕಾಫಿ ಕೊಯ್ಲು ಬಿಟ್ಟು ತೆರಳುತ್ತಿರುವ ವಲಸೆ ಕಾರ್ಮಿಕರು; ಇಕ್ಕಟ್ಟಿನಲ್ಲಿ ಎಸ್ಟೇಟ್ ಮಾಲೀಕರು!ಅಸ್ಸಾಂ ನ ಅನೇಕ ಕಾರ್ಮಿಕರು ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿನ ಕಾಫಿ ಎಸ್ಟೇಟ್ಗಳಲ್ಲಿ ವರ್ಷಗಳ ಕಾಲ ತಮ್ಮ ಕೆಲಸದ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. SIR ಪ್ರಕ್ರಿಯೆಯನ್ನು ತಪ್ಪಿಸುವುದರಿಂದ ಅವರ ಮತದಾನದ ಹಕ್ಕುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು: ತಾಯಿಯ ಖಾಸಗಿ ಫೋಟೋ ತೆಗೆದು ಲವರ್ ಗೆ ಕಳುಹಿಸಿದ ಮಗಳು! ದೂರು ದಾಖಲುಮಗಳ ಫೋನ್ ನನ್ನು ತಾಯಿ ಪರಿಶೀಲಿಸಿದಾಗ ಮತ್ತೋರ್ವ ಮಹಿಳೆ ಜೊತೆಗೆ ತನ್ನ ಖಾಸಗಿ ಫೋಟೋಗಳಿರುವುದು ಗೊತ್ತಾಗಿದೆ.
ಬೀದಿ ನಾಯಿಗಳಿಗೆ ಇನ್ಮುಂದೆ ಪ್ರತಿದಿನ ಸಿಗಲಿದೆ ಚಿಕನ್ ರೈಸ್; ಆಹಾರ ನೀಡಲು 463 ಸ್ಥಳಗಳ ಗುರ್ತಿಸಿದ GBA..!ಬೀದಿ ನಾಯಿಗಳು ತಮ್ಮದೇ ಪ್ರದೇಶದಲ್ಲಿ ವಾಸಿಸುವ ಸ್ವಭಾವ ಹೊಂದಿರುವುದರಿಂದ, ಒಂದೇ ಪ್ರದೇಶದಲ್ಲಿ ಹಲವು ಆಹಾರ ಕೇಂದ್ರಗಳ ಅಗತ್ಯವಿದೆ ಎಂದು ಪ್ರಾಣಿ ಪ್ರಿಯರು ಹೇಳಿದ್ದಾರೆ.
ಬೆಂಗಳೂರು: ಅನುಚಿತವಾಗಿ ವರ್ತಿಸಿದ ಫೈವ್ ಸ್ಟಾರ್ ಹೋಟೆಲ್ ಮಸಾಜ್ ಥೆರಪಿಸ್ಟ್ ವಿರುದ್ಧ ಕೆನಡಾ ಮಹಿಳೆ ದೂರು!ಸೂರ್ಯ ಪ್ರತಾಪ್ ರಾಣಾ ಎಂಬ ವ್ಯಕ್ತಿ ಮಹಿಳೆ ಮೇಲಿನ ದೌರ್ಜನ್ಯದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ವಿವಿಧ ಇಲಾಖೆಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ: ಕೆ.ಜೆ ಜಾರ್ಜ್ ಬಳಿಕ ಶಾಸಕ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ!ಪೊಲೀಸ್ ಠಾಣೆ ಉದ್ಘಾಟನೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆಯಲು ಮುಂದಾದ ಘಟನೆ ನಡೆದಿದೆ.
ಮಂಡ್ಯ: ಮದುವೆ ಮನೆಯಲ್ಲೀಗ ಶೋಕ; ನೆರೆಮನೆಯವರ ಕಿರುಕುಳಕ್ಕೆ ಬೇಸತ್ತು ತಾಯಿ, ಮಗಳು ಆತ್ಮಹತ್ಯೆ!ಸಂತ್ರಸ್ತರನ್ನು 46 ವರ್ಷದ ಶಕುಂತಲಾ ದೇವಿ ಮತ್ತು ಅವರ 19 ವರ್ಷದ ಮಗಳು ಪ್ರಿಯಾಂಕಾ ಎಂದು ಗುರುತಿಸಲಾಗಿದೆ.
National Pulses Mission: ಕೇಂದ್ರದಿಂದ ಕರ್ನಾಟಕಕ್ಕೆ 192 ಕೋಟಿ ರೂ ಅನುದಾನಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ್ ಅಡಿ ದ್ವಿದಳ ಧಾನ್ಯ ಮಿಷನ್ನಿಂದ್ ರಾಜ್ಯಕ್ಕೆ ರೂ.191.67 ಕೋಟಿ ಅನುದಾನ ನೀಡಿದ್ದು, ಇದನ್ನು ದ್ವಿದಳ ಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳಬೇಕು.
ಕರ್ನಾಟಕ ಪ್ರವಾಸೋದ್ಯಮಕ್ಕೆ ಸವಾಲಾಗಿರುವ 'ಆಲಿವ್ ರಿಡ್ಲಿ'ಕರಾವಳಿಯಲ್ಲಿ 18 ಕಡಲತೀರಗಳನ್ನು ಹೊಂದಿದ್ದು, ಮಂಗಳೂರಿನಲ್ಲಿ ಒಂದು, ಉಡುಪಿಯಲ್ಲಿ ಎರಡು ಮತ್ತು ಉತ್ತರ ಕನ್ನಡದಲ್ಲಿ 15 ಕಡಲತೀರಗಳಿವೆ ಎಂದು ಕರ್ನಾಟಕದಾದ್ಯಂತ ಆಲಿವ್ ರಿಡ್ಲಿ ಆಮೆಗಳ ಬಗ್ಗೆ ಕೆಲಸ ಮಾಡುವ ಅರಣ್ಯ ಇಲಾಖೆ ಮತ್ತು ತಜ್ಞರು ಗುರುತಿಸಿ ದಾಖಲಿಸಿದ್ದಾರೆ.
ವಿಚ್ಛೇದನವಿಲ್ಲದೇ 2ನೇ ಮದುವೆಗೆ ಯತ್ನ: ತಾಳಿ ಕಟ್ಟುವ ವೇಳೆ ಮೊದಲ ಪತ್ನಿ ಎಂಟ್ರಿ, ಮದುವೆ ಮನೆಯಲ್ಲಿ ಹೈಡ್ರಾಮಾಬೆಂಗಳೂರಿನ ರಾಜರಾಜೇಶ್ವರಿನಗರ ನಿವಾಸಿ ಹರಿಪ್ರಸಾದ್ ತನ್ನ ಪತ್ನಿ ಲೇಪಾಕ್ಷಿಗೆ ವಿಚ್ಛೇದನ ನೀಡದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಯುವತಿಯೊಬ್ಬಳೊಂದಿಗೆ 2ನೇ ಮದುವೆ ಮಾಡಿಕೊಳ್ಳುತ್ತಿದ್ದ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ