ಕರ್ನಾಟಕ ಸಂಗೀತ ಹೆಚ್ಚು ಪ್ರಸಿದ್ಧ: ರಾಜೇಂದ್ರನ್ಎಲ್ಲಾ ಸಂಗೀತಕ್ಕಿಂತಲೂ ಕರ್ನಾಟಕ ಸಂಗೀತ ಹೆಚ್ಚು ಪ್ರಸಿದ್ಧ ಎಂದು ತಮಿಳು ನಿರ್ದೇಶಕ ಹಾಗೂ ನಟ ಟಿ.ರಾಜೇಂದ್ರನ್..
ಭಾರತ ಜಗತ್ತಿನ 3ನೇ ಅಪಾಯಕಾರಿ ದೇಶ..!ಭಾರತ ಅಫ್ಘಾನಿಸ್ತಾನಕ್ಕಿಂತ ಅಪಾಯಕಾರಿ ದೇಶವಾಗಿದ್ದು, ನೀವು ಯಾವುದೇ ಕ್ಷಣದಲ್ಲೂ..
ಬೆಂ.ಉತ್ತರದಿಂದ ಡಿವಿಎಸ್ ಸ್ಪರ್ಧೆ ಸಾಧ್ಯತೆಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಬಿಎಡ್ ಪ್ರವೇಶ: ಅಂತಿಮ ದಿನಾಂಕ ವಿಸ್ತರಣೆಬಿಎಡ್ ಪ್ರವೇಶಕ್ಕಾಗಿ ನಿಗದಿಯಾಗಿದ್ದ ಅಂತಿಮ ದಿನಾಂಕ ವಿಸ್ತಾರವಾಗಿದ್ದು, ಪ್ರವೇಶಾತಿ ದಿನಾಂಕವನ್ನು ಮಾರ್ಚ್ 15ರವರೆಗೂ ಮುಂದೂಡಲಾಗಿದೆ.
ಗೂಗಲ್ನಲ್ಲಿ ಅತೀ ಹೆಚ್ಚು ಶೋಧ ಮಾಡಲ್ಪಟ್ಟ ಪದ-Corruptionಎಲ್ಲವನ್ನೂ ಗೂಗಲ್ನಲ್ಲಿ ಹುಡುಕಾಡಿ ಉತ್ತರ ಕಂಡುಕೊಳ್ಳುವ ನೆಟಿಜನ್ಗಳು ನಾವು. ಆದಾಗ್ಯೂ, ಗೂಗಲ್ ಸರ್ಚ್ ಟ್ರೆಂಡ್ ಪ್ರಕಾರ...
ಲೋಕಸಭಾ ಚುನಾವಣಾ ದಿನಾಂಕ ನಾಳೆ ಘೋಷಣೆ ಸಾಧ್ಯತೆಚುನಾವಣಾ ಆಯೋಗವು ಲೋಕಸಭಾ ಚುನಾವಣಾ ದಿನಾಂಕವನ್ನು ನಾಳೆ (ಬುಧವಾರ) ಪ್ರಕಟಿಸುವ ಸಾಧ್ಯತೆಯಿದೆ. ಮುಂದಿನ...
ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ; ತಡೆಯಾಜ್ಞೆ ತೆರವುಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ನಡೆಸಿದ್ದ ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಮಂಗಳವಾರ ಸುಪ್ರೀಂ ಕೋರ್ಟ್...
ಕೇರಳದ ರಾಜಕಾರಣಿಗಳ ನಿದ್ದೆ ಕೆಡಿಸಿದ ಸರಿತಾ ಹೇಳಿಕೆಕೇರಳದಲ್ಲಿ ಭಾರೀ ವಿವಾದಕ್ಕೀಡಾಗಿದ್ದ ಸೋಲಾರ್ ಪ್ಯಾನೆಲ್ ಹಂಚಿಕೆ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ ಇದೀಗ ...
ರೇಪ್ ಸಂತ್ರಸ್ತೆಯರಿಗೆ ಎರಡು ಬೆರಳುಗಳ ಪರೀಕ್ಷೆ ಮಾಡುವಂತಿಲ್ಲಅತ್ಯಾಚಾರ ಪ್ರಕರಣಗಳಲ್ಲಿ ಎರಡು ಬೆರಳುಗಳ ಪರೀಕ್ಷೆಯ ಮೂಲಕ ಅತ್ಯಾಚಾರ ದೃಢೀಕರಣ ಪರೀಕ್ಷೆ ಮಾಡುವುದು ಸರಿಯಲ್ಲ ....
ಜಿಯಾಖಾನ್ ಆತ್ಮಹತ್ಯೆ ಪ್ರಕರಣ: ತಾಯಿಯಿಂದಲೇ ಕುಟುಕು ಕಾರ್ಯಚರಣೆಬಾಲಿವುಡ್ ನಟಿ ಜಿಹಾ ಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಜಿಯಾಖಾನ್ ತಾಯಿ ರಾಬಿಯಾ ಸ್ವತಃ ಕುಟುಕು ಕಾರ್ಯಾಚರಣೆ...
ರಂಗಶಂಕರದಲ್ಲಿ 'ಶ್ರದ್ಧ ಮತ್ತು ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು': ತಂದೆ ಮತ್ತು ತಾಯಿ ಇಬ್ಬರನ್ನೂ ದೇವರೆಂದು ನಂಬಿ, ಜೀವನ ನಡೆಸುತ್ತಿರುವ ಮಂದಿಗೆ ಬಹಳ ಹತ್ತಿರ ವಾಗುವ ನಾಟಕ ..
ಸುಪ್ರೀಂ ಕೋರ್ಟ್ ಕ್ಷಮೆ ಕೇಳಿದ ಸುಬ್ರತೋಕಳೆದ ಬುಧವಾರ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದಕ್ಕೆ ಸಹಾರ ಮುಖ್ಯಸ್ಥ ಸುಬ್ರತೋ ರಾಯ್ ಸುಪ್ರೀಂ ಕೋರ್ಟ್ನಲ್ಲಿ ಕ್ಷಮೆ...
ರಾಜ್ಯಉರುಳಾದ ಗಾಳಿಪಟದ ದಾರ: ಹೈವೋಲ್ಟೇಜ್ ತಂತಿಗೆ ಸಿಲುಕಿ 3 ದಿನ ನರಳಿದ ಕಪ್ಪು ಗಿಡುಗ; ವಿದ್ಯುತ್ ಪೂರೈಕೆ ಸ್ಥಗಿತಗೊಳಿಸದೆಯೇ ಪಕ್ಷಿಯ ರಕ್ಷಣೆ; KPTCL ಮಾನವೀಯತೆಗೆ ಭಾರಿ ಮೆಚ್ಚುಗೆ..!
ಕ್ರಿಕೆಟ್'ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ': ಭಾರತಕ್ಕೆ ಮತ್ತೊಂದು ಸಂಕಷ್ಟ, ಫೀಲ್ಡಿಂಗ್ ವೈಫಲ್ಯಕ್ಕೆ ದಿನೇಶ್ ಕಾರ್ತಿಕ್ ಗರಂ!