'ಮೋದಿ ಚಾಯ್' v/s 'ರಾಹುಲ್ ಮಿಲ್ಕ್'ನರೇಂದ್ರ ಮೋದಿ ಅವರ 'ಚಾಯ್ ಪೇ ಚರ್ಚಾ' ಕಾರ್ಯಕ್ರಮಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಕಾರ್ಯಕರ್ತರು 'ರಾಹುಲ್ ಮಿಲ್ಕ್' ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.
ಅಂಬರೀಷ್ ಗೆ ಸ್ಲೀಪ್ ಅಪ್ನಿಯ?ಅಂಬರೀಷ್ ಅವರು ಬಹುಕಾಲದಿಂದ ತೊಂದರೆಗೆ ಒಳಗಾಗಿರುವುದು 'ಸ್ಲೀಪ್ ಅಪ್ನಿಯ' ಎಂಬ ವೈದ್ಯಕೀಯ ಸಮಸ್ಯೆಯಿಂದ.
ತನ್ನ ಸಚಿವ, ಸಂಸದರ ಮೇಲೆಯೇ 'ಕೈ'ಗೆ ಹಿಡಿತವಿಲ್ಲ: ಸುಷ್ಮಾಕಾಂಗ್ರೆಸ್ಗೆ ತನ್ನ ಸ್ವಪಕ್ಷದ ಸಂಸದರು ಮತ್ತು ಸಚಿವರ ಮೇಲೆಯೆ ಹಿಡಿತವಿಲ್ಲ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಶನಿವಾರ ಟೀಕಿಸಿದ್ದಾರೆ...
ಗಡಿ ವಿಸ್ತರಣೆಯನ್ನು ಕೂಡಲೇ ನಿಲ್ಲಿಸಿ: ಚೀನಾಗೆ ಮೋದಿ ಎಚ್ಚರಿಕೆಚೀನಾ ದೇಶ ತನ್ನ ಗಡಿ ವಿಸ್ತರಣಾ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ದಲೈ ಲಾಮಾ-ಒಬಾಮ ಭೇಟಿಗೆ ಚೀನಾ ಆಕ್ರೋಶಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿಗೆ ಶನಿವಾರ ಚೀನಾ ಆಕ್ರೋಶ...
ಲೋಕಸಮರ: ಬಿಹಾರ, ಉ.ಪ್ರದೇಶದಲ್ಲಿ ಬಿಜೆಪಿಗೆ ಶೇ.50ರಷ್ಟು ಸ್ಥಾನದೇಶಾದ್ಯಂತ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ...
'ತೆಲಂಗಾಣ' ಕ್ರೆಡಿಟ್ ಗಾಗಿ ಪಕ್ಷಗಳ ಮುಸುಕಿನ ಗುದ್ದಾಟಆಂಧ್ರ ವಿಭಜನೆಯ ನಂತರ ಇದೀಗ ಅದರ ಲಾಭಕ್ಕಾಗಿ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ನಡೆಯುತ್ತಿದ್ದು,..
ಚಿತ್ರನಟ, ವಸತಿ ಸಚಿವ ಅಂಬರೀಶ್ ಆಸ್ಪತ್ರೆಗೆ ದಾಖಲುಚಿತ್ರನಟ, ವಸತಿ ಸಚಿವ ಅಂಬರೀಶ್ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆ ದಾಖಲಿಸಲಾಗಿದೆ. ಅಂಬರೀಶ್ ಅವರಿಗೆ ಎದೆನೋವು ...
ವಿಮಾನ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಸಿಸಿಎಲ್ ಆಟಗಾರರುಸಿಸಿಎಲ್ ನಲ್ಲಿ ಪಾಲ್ಗೊಂಡಿರುವ ಕೇರಳ ತಂಡದ ಆಟಗಾರರು ವಿಮಾನದ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಛೀಮಾರಿ ಹಾಕಿಸಿಕೊಂಡಿದ್ದಾರೆ.
ನಳಿನಿಗೆ ಪೆರೋಲ್ ನೀಡದ ಜಯಾ, ದಿಢೀರ್ ನಿಲುವು ಬದಲಿಸಿದ್ದೇಕೆ..?ಕಳೆದ ವಾರವಷ್ಟೇ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದ ತ.ನಾಡು ಸರ್ಕಾರ, ಈಗ ಇದ್ದಕ್ಕಿದ್ದಂತೆ ತನ್ನ ನಿಲುವು ಬದಲಿಸಿ..
ಐಪಿಎಲ್ ಗೆ ಭದ್ರತೆ ನೀಡಲು ಸಾಧ್ಯವಿಲ್ಲ: ಶಿಂಧೆಬಿಸಿಸಿಐನ ಮಿಲಿಯನ್ ಡಾಲರ್ ಬೇಬಿ ಐಪಿಎಲ್ಗೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ರಾಜಕಾರಣಿಗಳನ್ನು ಕ್ರೀಡಾ ಸಂಸ್ಥೆಗಳಿಂದ ಹೊರಗಿಡಿ: ರಾಹುಲ್ ಗಾಂಧಿರಾಜಕಾರಣಿಗಳನ್ನು ಕ್ರೀಡಾ ಸಂಸ್ಥೆಗಳಿಂದ ಹೊರಗಿಡಬೇಕು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!