ಅಂಬಾನಿ ಬಗ್ಗೆ ನಿಮ್ಮ ನಿಲವು ಸ್ಪಷ್ಟಪಡಿಸಿ: ಮೋದಿಗೆ ಕೇಜ್ರಿವಾಲ್ ಪತ್ರದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ಮುಖ್ಯಮಂತ್ರಿ,..
ಲೋಕಸಮರದತ್ತ ನಂದನ್ ಚಿತ್ತ, 'ಆಧಾರ್'ಗೆ ರಾಜಿನಾಮೆ..?ವಿಶಿಷ್ಟ ಗುರುತಿನ ಪತ್ರ ಪ್ರಾಧಿಕಾರ(ಆಧಾರ್)ದ ಅಧ್ಯಕ್ಷ ಸ್ಥಾನಕ್ಕೆ ಮಾರ್ಚ್ ಅಂತ್ಯದಲ್ಲಿ ರಾಜಿನಾಮೆ ನೀಡುತ್ತೇನೆ ಎಂದು ನಂದನ್ ನಿಲೇಕಣಿ ಅವರು..
ನಟಿ ರಮ್ಯಾ ಜತೆ ಮದ್ವೆಯಾಗಿರುವುದಾಗಿ ಹೇಳಿದ್ದ 'ಹುಚ್ಚ' ವೆಂಕಟೇಶ್ ಬಂಧನಸಂಸದೆ ಹಾಗೂ ನಟಿ ರಮ್ಯಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ 'ಹುಚ್ಚ ವೆಂಕಟ್' ಚಿತ್ರದ..
ಬಾಂಬ್ ಬೆದರಿಕೆ: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 'ಹೈ ಅಲರ್ಟ್'ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಕುರಿತು ಅನಾಮಧೇಯ ಪತ್ರ ದೊರೆತ ಹಿನ್ನಲೆಯಲ್ಲಿ ನಿಲ್ದಾಣದಾದ್ಯಂತ ಭದ್ರತಾ ಸಿಬ್ಬಂಧಿಗಳು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಕೇಜ್ರಿವಾಲ್ ಪವರ್ ಸಬ್ಸಿಡಿಗೆ 'ಹೈ' ಬ್ರೇಕ್ಕಳೆದ ಫೆಬ್ರವರಿಯಲ್ಲಿ ದೆಹಲಿ ಸರ್ಕಾರ ಘೋಷಿಸಿದ್ದ ವಿದ್ಯುತ್ ಬಿಲ್ ಮೇಲಿನ ರಿಯಾಯಿತಿಯನ್ನು ದೆಹಲಿ ಹೈಕೋರ್ಟ್ ತಡೆಹಿಡಿದಿದೆ.
ವಿಧಾನಸೌಧ ಮುಂದೆ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಯತ್ನನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಮೂಲದ ...
ರಾಜ್ಯಸಭೆಯಲ್ಲಿ ತೆಲಂಗಾಣ ವಿಧೇಯಕ ಅಂಗೀಕಾರತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿಧೇಯಕ ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದ್ದು, ನೂತನ ತೆಲಂಗಾಣ ರಾಜ್ಯ ಉದಯವಾಗಲಿದೆ.
ಉಭಯ ರಾಜ್ಯಗಳಿಗೂ ವಿಶೇಷ ಪ್ಯಾಕೇಜ್: ಪ್ರಧಾನಿ ಸಿಂಗ್ಪ್ರತ್ಯೇಕ ತೆಲಂಗಾಣ ಮತ್ತು ಸೀಮಾಂಧ್ರ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಅಧಿಕಾರ ಅಥವಾ ಕುರ್ಚಿ ನನ್ನ ಉದ್ದೇಶವಲ್ಲ: ನರೇಂದ್ರ ಮೋದಿಅಧಿಕಾರ ಅಥವಾ ಕುರ್ಚಿ ನನ್ನ ಉದ್ದೇಶವಲ್ಲ. ಕೇವಲ ದೇಶ ಸೇವೆಗಾಗಿ ನಾನು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜೀವ್ ಹಂತಕರ ಬಿಡುಗಡೆಗೆ ಪ್ರಧಾನಿ ಆಕ್ಷೇಪಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರನ್ನು ಮೂರು ದಿನಗಳೊಳಗೆ ಬಿಡುಗಡೆ ಮಾಡಲು..
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!