ಅಸಾರಾಂ ಬಾಪು ಬೆಂಬಲಿಗರಿಂದ ಮಾಧ್ಯಮದವರ ಮೇಲೆ ಹಲ್ಲೆ16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವ..
ಪೆಟ್ರೋಲ್, ಡೀಸಲ್ ಬೆಲೆ ಏರಿಕೆಒಂದೆಡೆ ಡಾಲರ್ ಎದುರು ರುಪಾಯಿ ಮೌಲ್ಯ ಮುಗ್ಗರಿಸುತ್ತಿದ್ದರೆ ಇತ್ತ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಮಾಡುವ ಮೂಲಕ ...
ಉಗ್ರ ಕೃತ್ಯಗಳಿಗಾಗಿ ಬಿಹಾರದ ಯುವಕರನ್ನು ಓಲೈಸಿದ್ದ ಭಟ್ಕಳ್ಗುರುವಾರ ಬಂಧನಕ್ಕೊಳಗಾದ ಇಂಡಿಯನ್ ಮುಜಾಹಿದ್ದೀನ್ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ಭಯೋತ್ಪಾದನಾ ಸಂಘಟನೆಗೆ ...
ಡೀಸಲ್ ಬೆಲೆ ಹೆಚ್ಚಳ ಸಾಧ್ಯತೆರುಪಾಯಿ ಮೌಲ್ಯ ಕುಸಿತ ಹಾಗು ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿರುವುದರಿಂದ ಡೀಸೆಲ್ ಬೆಲೆ ಲೀಟರ್ಗೆ ರು.3ರಿಂದ 5 ಏರಿಕೆಯಾಗುವ...
ದೆಹಲಿ ಗ್ಯಾಂಗ್ರೇಪ್: ಬಾಲಾಪರಾಧಿಗೆ 3 ವರ್ಷ ಜೈಲುದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೊದಲ ತೀರ್ಪು ಶನಿವಾರ ಪ್ರಕಟಗೊಂಡಿದ್ದು, ಗ್ಯಾಂಗ್ರೇಪ್ ಪ್ರಕರಣದ ಬಾಲಾಪರಾಧಿ ತಪ್ಪಿತಸ್ಥ..
ಅಸಾರಾಂ ಬಾಪು ಬಂಧನ ಆಗ್ರಹಿಸಿ ಅಮರಣಾಂತ ಉಪವಾಸರಾಜಸ್ತಾನದ ಜೋಧಪುರ್ನಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿರುವ ಹದಿಹರೆಯ...
ಭಟ್ಕಳ್ ಬಗ್ಗೆ ಹೇಳಿಕೆ: ಸಮಾಜವಾದಿ ಪಕ್ಷ ವಿರುದ್ಧ ಬಿಜೆಪಿ ಕಿಡಿಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ಮುಸ್ಲಿಂ ಆಗಿರುವ ಕಾರಣ ಆತನನ್ನು ಟಾರ್ಗೆಟ್...
ಮಹಿಳೆಯರ ಮೇಲಿನ ದೌರ್ಜನ್ಯ ಅಂತ್ಯವಾಗಬೇಕು: ಸೋನಿಯಾಇತ್ತೀಚಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ..
ರುಪಾಯಿ ಅಪಮೌಲ್ಯಕ್ಕೆ ಬಾಹ್ಯ ಅಂಶಗಳು ಕಾರಣ: ಪ್ರಧಾನಿರುಪಾಯಿ ಅಪಮೌಲ್ಯಕ್ಕೆ ಜಾಗತಿಕ ಅಂಶಗಳು ಕಾರಣ ಎಂದು ದೂರಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು,..
ಜಿಸ್ಯಾಟ್-7 ಉಪಗ್ರಹ ಉಡಾವಣೆ ಯಶಸ್ವಿಭಾರತದ ಮೊಟ್ಟ ಮೊದಲ ರಕ್ಷಣಾ ಉಪಗ್ರಹ ಜಿಸ್ಯಾಟ್-7 ಉಪಗ್ರಹ ಶುಕ್ರವಾರ ಯಶಸ್ವಿಯಾಗಿ ಉಡಾವಣೆಯಾಗಿದೆ...
ಯಾಸೀನ್ ಭಟ್ಕಳ್ಗೆ ತನ್ನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪವಿಲ್ಲದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸೀನ್ ಭಟ್ಕಳ ಅಲಿಯಾಸ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ಧಿಬಾಪಾನಿಗೆ ತಾನು ಎಸಗಿರುವ...
ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 4.4 ಶೇ. ಏರಿಕೆದೇಶದ ಆರ್ಥಿಕತೆ ಪುನಶ್ಚೇತನಗೊಳ್ಳುವ ಯಾವೊಂದು ಸೂಚನೆ ಕಾಣದೇ ಇದ್ದರೂ ಜೂನ್ ತ್ರೈಮಾಸಿದಲ್ಲಿ ಭಾರತದ ಒಟ್ಟು ರಾಷ್ಟ್ರೀಯ ...
ಅನಿರ್ದಿಷ್ಟಾವಧಿ ಉಪವಾಸ: ವೈದ್ಯಕೀಯ ಸಹಾಯ ನಿರಾಕರಿಸಿದ ಜಗನ್ಅಖಂಡ ಆಂಧ್ರಪ್ರದೇಶ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ...
ಅಸಾರಾಂ ಬಾಪು ಹಾಜರಾಗದಿದ್ದರೆ ಬಂಧನ ಸಾಧ್ಯತೆ?ಹದಿಹರೆಯದ ಹುಡುಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಹೊತ್ತಿರುವ ಅಸಾರಾಂ ಬಾಪು ಶುಕ್ರವಾರ ಜೋಧಪುರ್...
ಯಾಸಿನ್ ಭಟ್ಕಳ್ 12 ದಿನ ಎನ್ಐಎ ವಶಕ್ಕೆದೇಶದ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್ ಅಲಿಯಾಸ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ ಹಾಗೂ ಆತನ ಆಪ್ತ ಅಸಾದುಲ್ಲಾ ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್