ಕೈ ಪರ ಚಿರಂಜೀವಿ ಮತ್ತು ರಮ್ಯಾ ಪ್ರಚಾರಕೇಂದ್ರ ಸಚಿವ ಮತ್ತು ನಟ ಚಿರಂಜೀವಿ ಅವರು ಭಾನುವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು.
ಸರಣಿ ಬಾಂಬ್ ಸ್ಫೋಟ: 9 ಸಾವುಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ 9 ಜನರು ಸಾವನ್ನಪ್ಪಿದ್ದು...
ಮೇ4,5 ರಂದು ಬಿಜೆಪಿ ಪ್ರತಿಭಟನೆಗೆ ನಿರ್ಧಾರ2ಜಿ, ಕಲ್ಲಿದ್ದಲು ಹಗರಣ ಸೇರಿದಂತೆ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ವಿರುದ್ಧ ಭಾರತೀಯ ಜನತಾ ಪಕ್ಷ(ಬಿಜೆಪಿ) ಮೇ 4...
ಸರಬ್ಜಿತ್ ಸ್ಥಿತಿ ಗಂಭೀರ: ಪಾಕ್ಗೆ ತೆರಳಿದ ಕುಟುಂಬಸರಬ್ಜಿತ್ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಅವರನ್ನು ನೋಡಲು ಕುಟುಂಬದ ಸದಸ್ಯರು ಲಾಹೋರ್ಗೆ ತೆರಳಿದ್ದಾರೆ.
ಸಹಖೈದಿಗಳಿಂದ ಸರಬ್ಜಿತ್ ಕೊಲೆಗೆ ಸಂಚು: ವರದಿಭಾರತೀಯ ಮೂಲದ ಖೈದಿ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ತನಿಖಾ ವರದಿ...
ಈಶ್ವರಪ್ಪ ಅಕ್ರಮ ಆಸ್ತಿ ಗಳಿಕೆ: ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ; ಸಿಎಂಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ..
ಸಿಂದಗಿ ಜೆಡಿಯು ಅಭ್ಯರ್ಥಿ ನಿಧನ: ಚುನಾವಣೆ ಮುಂದೂಡಿಕೆ ಇಲ್ಲಸಿಂದಗಿ ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಿಕೆ ಮಾಡುವುದಿಲ್ಲ ಎಂದು ರಾಜ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.
ಸರಬ್ಜಿತ್ ಕುಟುಂಬದ ನಾಲ್ಕು ಮಂದಿಗೆ ಪಾಕ್ ವೀಸಾಪಾಕಿಸ್ತಾನ ಜೈಲಿನಲ್ಲಿ ಹಲ್ಲೆಗೊಳಗಾಗಿರುವ ಸರಬ್ಜಿತ್ ಸಿಂಗ್ ಅವರನ್ನು ನೋಡ ಬಯಸುತ್ತಿದ್ದ ಅವರ ಕುಟುಂಬ ಸದಸ್ಯರಿಗೆ ಪಾಕ್ ರಾಯಭಾರ ಕಚೇರಿ ವೀಸಾ ನೀಡಿದೆ.
ದಲಿತಳಾದ್ದರಿಂದ ನನ್ನ ತಪಾಸಣೆ ಮಾಡಿದರು: ಮಾಯಾವತಿನಾನು ದಲಿತಳಾದ ಕಾರಣ ಅಧಿಕಾರಿಗಳು ನನ್ನ ಹೆಲಿಕಾಪ್ಟರ್ ತಪಾಸಣೆ ಮಾಡಿದರು ಎಂದು ಬಿಎಸ್ಪಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
180ರು.ಗಾಗಿ ಹತ್ಯೆ ಮಾಡಿದ ಹೊಟೆಲ್ ಮಾಲೀಕ180ರುಪಾಯಿಗಳ ಹೊಟೆಲ್ ಬಿಲ್ ಪಾವತಿ ಮಾಡಲಾಗದ ಗ್ರಾಹಕನನ್ನು ಮಾಲೀಕನೇ ಹತ್ಯೆಗೈದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಸಿಂದಗಿ ಕ್ಷೇತ್ರದ ಜೆಡಿಯು ಅಭ್ಯರ್ಥಿ ದ್ಯಾವಪ್ಪಗೌಡ ನಿಧನಬಿಜಾಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ದ್ಯಾವಪ್ಪಗೌಡ ಜಿ. ಪಾಟೀಲ್..
ಗಡಿ ಅತಿಕ್ರಮಣ ವಿಚಾರ ಶೀಘ್ರ ಬಗೆಹರಿಯಲಿದೆ: ಪ್ರಧಾನಿ ಸಿಂಗ್ಚೀನಾ ಯೋಧರ ಅತಿಕ್ರಮಣ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ.
ಯುಪಿಎ ದುರ್ಬಲ ವಿದೇಶಾಂಗ ನೀತಿಯಿಂದ ಬಳಲುತ್ತಿದೆ: ಮೋದಿಕೇಂದ್ರದ ಯುಪಿಎ ಸರ್ಕಾರ ದುರ್ಬಲ ವಿದೇಶಾಂಗ ನೀತಿಗಳಿಂದಾಗಿ ಬಳಲುತ್ತಿದೆ ಎಂದು ಗುಜರಾತ್...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ