ಪೊಲೀಸರಿಂದ ರಾಮ್ಸಿಂಗ್ಗೆ ಕಿರುಕುಳ: ಕೋಚ್ ಆರೋಪಬಾಕ್ಸರ್ ರಾಮ್ ಸಿಂಗ್ಗೆ ಮೊಹಾಲಿ ಪೊಲೀಸರು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕೋಚ್ ಜಗದೀಶ್ ಸಿಂಗ್ ಅವರು ಬುಧವಾರ ಆರೋಪಿಸಿದ್ದಾರೆ.
ನಿರಾಣಿ ಪಕ್ಷ ಬಿಡಲ್ಲ: ಪ್ರಹ್ಲಾದ್ ಜೋಶಿಸಚಿವ ಮುರುಗೇಶ್ ನಿರಾಣಿ ಅವರು ಪಕ್ಷ ತೊರೆಯುವುದಿಲ್ಲ, ಅವರು ಬಿಜೆಪಿಯಿಂದಲೇ ಸ್ಪರ್ಧಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್..
ಬಿಎಸ್ಆರ್ ಕಾಂಗ್ರೆಸ್ನ 2ನೇ ಪಟ್ಟಿ ಬಿಡುಗಡೆವಿಧಾನಸಭೆ ಚುನಾವಣೆಹಗಾಗಿ ಈಗಾಗಲೇ 27 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಎಸ್ಆಸ್ ಕಾಂಗ್ರೆಸ್, ಇದೀಗ 19 ..
ಬಾಬ್ರಿ ಧ್ವಂಸ: ಅಡ್ವಾಣಿ ವಿರುದ್ಧ ಮೇಲ್ಮನವಿಗೆ ತಡ ಏಕೆ? ಸುಪ್ರೀಂ ಪ್ರಶ್ನೆಅಲಹಾಬಾದ್ ನ್ಯಾಯಲಯ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ತಡ ಏಕೆ ಮಾಡುತ್ತಿದ್ದೀರಿ ಎಂದು ಸುಪ್ರೀಂ ಕೋರ್ಟ್...
ಪಾಕ್ ಅಣು ಸ್ಥಾವರದಲ್ಲಿ ಗುಂಡಿನ ಕಾಳಗ; 7 ಸಾವುಪಾಕಿಸ್ತಾನದ ಅಣು ಸ್ಥಾವರದಲ್ಲಿ ಮಂಗಳವಾರ ಗುಂಡಿನ ಕಾಳಗ ನಡೆದಿದ್ದು, ಕನಿಷ್ಟ 7 ಮಂದಿ ಸಾವಿಗೀಡಾಗಿದ್ದಾರೆ.
ದೋಷ ಮುಕ್ತರಾಗಿ ಬನ್ನಿ: ವಿಜೇಂದರ್ಗೆ ಐಎಬಿಎಫ್ ಸೂಚನೆವಿಜೇಂದರ್ ದೋಷ ಮುಕ್ತರಾಗಿ ಬಂದ ನಂತರವೇ ಮುಂದಿನ ಸರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ಐಎಬಿಎಫ್ ಸೂಚನೆ.
ಸಿಂಡಿಕೇಟ್ ಸದಸ್ಯೆ ಜಯಲಕ್ಷ್ಮಿ ದೇವಿಗೆ ಜಾಮೀನುಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜಯಲಕ್ಷ್ಮಿ ದೇವಿ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ರೆಡ್ಡಿ ಬಂಧನ ಅವಧಿ ಏ.15ರವರೆಗೆ ವಿಸ್ತರಣೆಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಅಲಿಖಾನ್ ಅವರ..
ತೇಜಸ್ವಿನಿಗೌಡಗೆ ಟಿಕೆಟ್: 'ಕೈ' ಕಾರ್ಯಕರ್ತರ ಪ್ರತಿಭಟನೆತೇಜಸ್ವಿನಿ ಗೌಡ ಅವರಿಗೆ ಟಿಕೆಟ್ ನೀಡುತ್ತಿರುವುದನ್ನು ವಿರೋಧಿಸಿ ಮಂಗಳವಾರ ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.
100 ಕೋಟಿ ಪರಿಹಾರ ನೀಡಿ: 'ಸ್ಟರ್ ಲೈಟ್'ಗೆ ಸುಪ್ರೀಂ ಆದೇಶಲಂಡನ್ ಮೂಲದ ಬಹುರಾಷ್ಟ್ರೀಯ ಸಂಸ್ಥೆ 'ಸ್ಟರ್ ಲೈಟ್' 100 ಕೋಟಿ ರುಪಾಯಿ ಪರಿಹಾರವಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿದೆ.
'ಬಿಎಸ್ಪಿ ಮುಖಂಡನ ಹತ್ಯೆಗೆ 2 ಕೋಟಿ ರು.ಸುಪಾರಿ'ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ಮುಖ್ಯಸ್ಥ ಹಾಗೂ ಉದ್ಯಮಿ ದೀಪಕ್ ಭಾರದ್ವಾಜ್ ಹತ್ಯೆಗೆ 2 ಕೋಟಿ ರುಪಾಯಿ ಸುಪಾರಿ ನೀಡಲಾಗಿದೆ..
ಪರಿಷತ್ ಸ್ಥಾನಕ್ಕೆ ಮೋಹನ್ ಲಿಂಬಿಕಾಯಿ ರಾಜಿನಾಮೆಬಿಜೆಪಿ ತೊರೆದು ಕೆಜೆಪಿ ಸೇರಲು ನಿರ್ಧರಿಸಿರುವ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ಅವರು ಸೋಮವಾರ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ...
ಪ್ರತಿಪಕ್ಷದ ನಾಯಕ ಸಿದ್ದು ಅಸ್ವಸ್ಥ, ವೈದ್ಯರಿಂದ ಚಿಕಿತ್ಸೆಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ಅಸ್ವಸ್ಥರಾಗಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸಿದ್ದು ಅವರು ತಮ್ಮ ನಿವಾಸದಲ್ಲೇ ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!