ಹೊಸ ಪ್ರಯೋಗಗಳು ಭರವಸೆ; ಹಾರರ್ ಭರಾಟೆ; ೨೦೧೬ರ ಸ್ಯಾಂಡಲ್ವುಡ್ ಹಿನ್ನೋಟಹೋದ ವರ್ಷ, ಕಳೆದ ಸಮಯ ಹಿಂದೆ ಬರುವುದಿಲ್ಲ ಎಂಬ ಅರಿವಿನೊಂದಿಗೆ, ಕನ್ನಡ ಚಿತ್ರರಂಗದಲ್ಲಿ ಹೊಳೆದ ಬೆಳಕನ್ನು ಮೆಲುಕು ಹಾಕುವ ಪ್ರಯತ್ನದಲ್ಲಿ ಈ ಹಿನ್ನೋಟ.
ಹಿನ್ನೋಟ 2016: ಇಸ್ರೋ ಉಪಗ್ರಹ ಉಡಾವಣೆಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) 5ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1ಇ ಯನ್ನು ಜನವರಿ 20ರಂದು ಯಶಸ್ವಿಯಾಗಿ ಉಡಾವಣೆ ನಡೆಸಿತು.
ಹಿನ್ನೋಟ 2016: ಭಾರತದಲ್ಲಿ ಸಂಭವಿಸಿದ ಪ್ರಮುಖ ರೈಲು ದುರಂತಗಳುಕನ್ಯಾಕುಮಾರಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕನ್ಯಾಕುಮಾರಿ-ಬೆಂಗಳೂರು ಐಲೆಂಡ್ ಎಕ್ಸ್ ಪ್ರೆಸ್ ರೈಲು ಕಳೆದ ಫೆಬ್ರವರಿ 5ರಂದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪಚೂರ್ ಗ್ರಾಮದ ಬಳಿ ಹಳಿ ತಪ್ಪಿತ್ತು....
ಹಿನ್ನೋಟ 2016: ದಿಢೀರ್ ಸುದ್ದಿಯಾದ ಸಾಮಾನ್ಯರುಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿ ನಂತರ ಪದ್ಯದ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದ ಭಾರತೀಯ ಯೋಧ ಮನೋಜ್ ಠಾಕೂರ್ ಏಕಾ ಏಕಿ ಸುದ್ದಿಯಾಗಿದ್ದರು.
ಹಿನ್ನೋಟ 2016: ರಾಷ್ಟ್ರ ಮಟ್ಟದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯಗಳು2016ರಲ್ಲಿ ಹಲವು ವಿಷಯಗಳು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿವೆ. ರಾಜಕೀಯ, ಕ್ರೀಡೆ, ಉದ್ಯಮ ಕ್ಷೇತ್ರ, ಧಾರ್ಮಿಕ ಭಾವನೆ ಸೇರಿದಂತೆ ಹಲವು ವಿಷಯಗಳ...
ಹಿನ್ನೋಟ 2016: ಪ್ರಮುಖ ಅಪರಾಧ ಸುದ್ದಿಗಳು2016ರಲ್ಲಿ ದೇಶಾದ್ಯಂತ ಹಲವು ಅಪರಾಧ ಸುದ್ದಿಗಳು ಸದ್ದು ಮಾಡಿದ್ದವು. ಇದರಲ್ಲಿ ಕೆಲ ಸುದ್ದಿಗಳು ದೇಶಾದ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾದವು.
ಹಿನ್ನೋಟ 2016: ಪ್ರಮುಖ ಭಯೋತ್ಪಾದಕ ದಾಳಿಗಳು2016ರಲ್ಲಿ ಜಗತ್ತಿನಾದ್ಯಂತ ಭಯೋತ್ಪಾದಕರು ರಕ್ತದ ಓಕುಳಿಯನ್ನು ಹರಿಸಿದ್ದಾರೆ. ಭಯೋತ್ಪಾದಕರ ದಾಳಿಗಳಲ್ಲಿ ಸಾವಿರಾರು ಅಮಾಯಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ...
ಹಿನ್ನೋಟ 2016: ಪ್ರಮುಖ ವಿಮಾನ ದುರಂತಗಳುಅಂಡಮಾನ್- ನಿಕೋಬಾರ್ ದ್ವೀಪ ಸಮೂಹದಲ್ಲಿನ ಪೋರ್ಟ್ಬ್ಲೇರ್ಗೆ ನಾಲ್ವರು ಅಧಿಕಾರಿಗಳ ಸಹಿತ 29 ಮಂದಿಯನ್ನು ಹೊತ್ತೂಯ್ಯುತ್ತಿದ್ದ ವಾಯುಪಡೆಯ...
ಹಿನ್ನೋಟ 2016: ಹೆಚ್ಚು ಚರ್ಚೆಗೆ ಗ್ರಾಸವಾದ ರಾಜ್ಯದ ಸುದ್ದಿಗಳು2016 ನೇ ವರ್ಷ ರಾಜ್ಯದಲ್ಲಿ ಹಲವು ಮಹತ್ವದ ಘಟಾನಾವಳಿಗಳು ಜರುಗಿದವು. 2016ರಲ್ಲಿ ನಡೆದ ಹಲವು ಸ್ಥಿತ್ಯಂತರಗಳ ಸಣ್ಣ ಕಿರುನೋಟ ಇಲ್ಲಿದೆ...
ಹಿನ್ನೋಟ 2016: ವೈರಲ್ ಸುದ್ದಿಗಳುರಷ್ಯಾದ ಮಾಜಿ ಪ್ರಧಾನಿ ವ್ಲಾಡಿಮಿರ್ ಪುಟಿನ್ ಹಾಗೂ ಅಮೆರಿಕದ ಅಧ್ಯಕ್ಷೀಯ ಪ್ರಬಲ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಪರಸ್ಪರ ಚುಂಬಿಸಿಕೊಂಡಿರುವ ಚಿತ್ರ....
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?