ದೇಶ

ಹೆಸರು ತೆಗೆದುಹಾಕುವುದು ಕಳ್ಳತನವಲ್ಲ.. SIR ವಿರುದ್ಧ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ: ರಾಹುಲ್ ಗಾಂಧಿ ಆರೋಪಕ್ಕೆ ಸಂಬಿತ್ ಪಾತ್ರ ತಿರುಗೇಟು

ಮೃತಪಟ್ಟವರು, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿಕೊಂಡಿರುವವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಕಳ್ಳತನವಾಗುವುದಿಲ್ಲ'..

ಹೆಸರು ತೆಗೆದುಹಾಕುವುದು ಕಳ್ಳತನವಲ್ಲ.. SIR ವಿರುದ್ಧ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ: ರಾಹುಲ್ ಗಾಂಧಿ ಆರೋಪಕ್ಕೆ ಸಂಬಿತ್ ಪಾತ್ರ ತಿರುಗೇಟು
ಪಂಜಾಬ್ ಚುನಾವಣೆ ಹೊಸ್ತಿಲಲ್ಲೇ AAPಗೆ ಮೂವರು ಶಾಸಕರು ಗುಡ್ ಬೈ; BJP ಸೇರ್ಪಡೆ!

ಪಂಜಾಬ್ ಚುನಾವಣೆ ಹೊಸ್ತಿಲಲ್ಲೇ AAPಗೆ ಮೂವರು ಶಾಸಕರು ಗುಡ್ ಬೈ; BJP ಸೇರ್ಪಡೆ!

ಪಂಜಾಬ್ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ (AAP) ದೊಡ್ಡ ಹಿನ್ನಡೆಯಾಗಿದ್ದು ಎರಡು ದಿನಗಳಲ್ಲಿ ಪಕ್ಷದ ವಿರುದ್ಧ ಬಂಡೆದ್ದು ರಾಜಿನಾಮೆ ನೀಡಿದ್ದ ಮೂವರು ಎಎಪಿ ಶಾಸಕರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರಿದ್ದಾರೆ. ಮೂವರು ಬಂಡಾಯ ಶಾಸಕರು ಇಂದು ದೆಹಲಿಯಲ್ಲಿ ಬಿಜೆಪಿಗೆ ಸೇಪರ್ಡೆಗೊಂಡರು.

ವರ್ಷಕ್ಕೆ ₹23 ಸಾವಿರ ಕೋಟಿ ಹೊರೆ: ಉಚಿತ ವಿದ್ಯುತ್ ತ್ಯಜಿಸಲು ಆದಾಯ ತೆರಿಗೆದಾರರಿಗೆ ಬಿಹಾರ ಸಿಎಂ ಮನವಿ

ವರ್ಷಕ್ಕೆ ₹23 ಸಾವಿರ ಕೋಟಿ ಹೊರೆ: ಉಚಿತ ವಿದ್ಯುತ್ ತ್ಯಜಿಸಲು ಆದಾಯ ತೆರಿಗೆದಾರರಿಗೆ ಬಿಹಾರ ಸಿಎಂ ಮನವಿ

ಆರ್ಥಿಕವಾಗಿ ಸದೃಢರಾಗಿರುವವರು ಮತ್ತು ಆದಾಯ ತೆರಿಗೆ ಪಾವತಿದಾರರು ತಮಗೆ ಸಿಗುತ್ತಿರುವ 125 ಯೂನಿಟ್‌ಗಳ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕರ್ನಾಟಕದ ಬೆನ್ನಲ್ಲೇ ತಮಿಳುನಾಡಿನಲ್ಲೂ ಪ್ರತ್ಯೇಕ ಧ್ವಜ ಕೂಗು: ವಿಜಯ್ ಸರ್ಕಾರದ ಮುಂದೆ ಸಚಿವ ಆಧವ್ ಅರ್ಜುನ ಪ್ರಸ್ತಾಪ

ಕರ್ನಾಟಕದ ಬೆನ್ನಲ್ಲೇ ತಮಿಳುನಾಡಿನಲ್ಲೂ ಪ್ರತ್ಯೇಕ ಧ್ವಜ ಕೂಗು: ವಿಜಯ್ ಸರ್ಕಾರದ ಮುಂದೆ ಸಚಿವ ಆಧವ್ ಅರ್ಜುನ ಪ್ರಸ್ತಾಪ

ಕರ್ನಾಟಕದಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಕನ್ನಡ ಧ್ವಜ ಹಾರಿಸುವ ಕಾನೂನು ಚೌಕಟ್ಟಿನ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ತಮಿಳುನಾಡಿನಲ್ಲೂ ಪ್ರತ್ಯೇಕ ಸಾಂಸ್ಕೃತಿಕ ಅಸ್ಮಿತೆಯ ಧ್ವಜದ ಬೇಡಿಕೆ ಮುನ್ನೆಲೆಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:

ಪಂಜಾಬ್ ಚುನಾವಣೆ: AAP ಶಾಸಕ ಸ್ಥಾನಕ್ಕೆ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ರಾಜೀನಾಮೆ; ಎರಡು ದಿನಗಳಲ್ಲಿ ಪಕ್ಷ ತೊರೆದ 3ನೇ ಶಾಸಕ!

ಪಂಜಾಬ್ ಚುನಾವಣೆ: AAP ಶಾಸಕ ಸ್ಥಾನಕ್ಕೆ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ರಾಜೀನಾಮೆ; ಎರಡು ದಿನಗಳಲ್ಲಿ ಪಕ್ಷ ತೊರೆದ 3ನೇ ಶಾಸಕ!

ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅವರು, ಪಂಜಾಬ್ ವಿಧಾನಸಭಾ ಸ್ಪೀಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ಈ ಹಿಂದೆ ಪಕ್ಷವು ಅವರನ್ನು ಅಮಾನತುಗೊಳಿಸಿತ್ತು.