ಉತ್ತರ ಸಿಕ್ಕಿಂ ನಲ್ಲಿ ಚೀನಾ-ಭಾರತ ಸೇನೆ ಮುಖಾಮುಖಿ: ಯೋಧರಿಗೆ ಗಾಯ! 

ಉತ್ತರ ಸಿಕ್ಕಿಂ ನಲ್ಲಿ ಚೀನಾ-ಭಾರತ ಸೇನೆ ಮುಖಾಮುಖಿಯಾಗಿದ್ದು ಯೋಧರಿಗೆ ಗಾಯಗಳುಂಟಾಗಿವೆ. 
ಉತ್ತರ ಸಿಕ್ಕಿಂ ನಲ್ಲಿ ಚೀನಾ-ಭಾರತ ಸೇನೆ ಮುಖಾಮುಖಿ: ಯೋಧರಿಗೆ ಗಾಯ!
ಉತ್ತರ ಸಿಕ್ಕಿಂ ನಲ್ಲಿ ಚೀನಾ-ಭಾರತ ಸೇನೆ ಮುಖಾಮುಖಿ: ಯೋಧರಿಗೆ ಗಾಯ!
Updated on

ನವದೆಹಲಿ: ಉತ್ತರ ಸಿಕ್ಕಿಂ ನಲ್ಲಿ ಚೀನಾ-ಭಾರತ ಸೇನೆ ಮುಖಾಮುಖಿಯಾಗಿದ್ದು ಯೋಧರಿಗೆ ಗಾಯಗಳುಂಟಾಗಿವೆ. 

ಸ್ವತಃ ಭಾರತೀಯ ಸೇನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಉಭಯ ಪಕ್ಷಗಳ ಯೋಧರ ನಡುವೆ ಘರ್ಷಣೆಗಳಾದ ಪರಿಣಾಮ ಸುಮಾರು 150 ಯೋಧರ ನಡುವೆ ಘರ್ಷಣೆ ಉಂಟಾಗಿದೆ.

ಇದಕ್ಕೂ ಮುನ್ನ ಸಿಕ್ಕಿಂ ನ ನಾಕು ಲಾ ಬಳಿಯೂ ಯೋಧರ ನಡುವೆ ಘರ್ಷಣೆಗಳುಂಟಾಗಿತ್ತು.  
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com