SP ನಾಯಕ ಅಜಂ ಖಾನ್ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: ಮಧ್ಯಂತರ ಜಾಮೀನಿಗೆ ತಡೆ ನೀಡಲು ನಕಾರ!ಖಾನ್ ಅವರು ಸ್ಥಾಪಿಸಿರುವ ಮತ್ತು ನಿಯಂತ್ರಿಸುತ್ತಿರುವ 'ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್'ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.
GTA 6 ಮತ್ತು GTA 5 ಹೋಲಿಕೆ ಮೂಲಕ ಭಾರತದ ಅಭಿವೃದ್ಧಿ ಹೋಲಿಕೆ ಮಾಡಿದ ಪ್ರಧಾನಿ ಮೋದಿ; ಕಾಂಗ್ರೆಸ್ ವ್ಯಂಗ್ಯಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋದಿ, “ಭಾರತ ಈಗ ಸಂಪೂರ್ಣ ಹೊಸ ಆಟ ಶುರುಮಾಡಿದೆ” ಎಂದು ಬರೆದುಕೊಂಡಿದ್ದು, 'ಜಿಟಿಎ 5 ಮತ್ತು 6ರ ನಡುವಿನ ಅವಧಿಯಲ್ಲಿ ಭಾರತದ ಬದಲಾವಣೆ ಹೇಗಿದೆ' ಎಂಬ ಶೀರ್ಷಿಕೆಯಡಿ 10 ಸ್ಲೈಡ್ಗಳನ್ನು ಹಂಚಿಕೊಂಡಿದ್ದಾರೆ.
ಕೇಂದ್ರದ ಸಬ್ಸಿಡಿ ಮುಗಿಯುತ್ತಿದ್ದಂತೆ ಕೈಕೊಟ್ಟ ವಿಮಾನಯಾನ ಸಂಸ್ಥೆಗಳು: ದೇಶದ 14 Udan airport ಬಂದ್; ವಿಮಾನ ಸೇವೆ ಸ್ಥಗಿತ!ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಉಡಾನ್ ಯೋಜನೆಯಡಿ ವಿಮಾನ ಹಾರಾಟವೇ ನಡೆಯುತ್ತಿಲ್ಲ ಎಂಬುದನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಒದಗಿಸಿರುವ ಅಂಕಿಅಂಶಗಳು ಬಹಿರಂಗಪಡಿಸಿವೆ.
Video: 'ಇನ್ಮೇಲೆ ನೀರಿಗಾಗಿ ಗಲಾಟೆ ಇರೋಲ್ಲ'; ಕಾವೇರಿ-ಗೋದಾವರಿ ಜೋಡಣೆ ಕುರಿತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಹತ್ವದ ಹೇಳಿಕೆ!ಪ್ರವಾಹ ನಿಯಂತ್ರಣ, ಬರಗಾಲ ತಡೆಗಟ್ಟುವುದು ಮತ್ತು ಚೆನ್ನೈಗೆ ಕುಡಿಯುವ ನೀರು ಒದಗಿಸುವ ಬಗ್ಗೆ ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ. 2027ರ ಮಾರ್ಚ್ ಒಳಗೆ ಪೋಲಾವರಂ ಯೋಜನೆಯನ್ನು ಪೂರ್ಣಗೊಳಿಸುವ ಗುರಿ..
ಮಣಿಪುರಕ್ಕೆ RSS ಮುಖ್ಯಸ್ಥ ಭಾಗವತ್ ಭೇಟಿಯಿಂದ ಪ್ರಯೋಜನವೇನು? ಶಾಂತಿ ಸ್ಥಾಪನೆಗೆ ಕೊಡುಗೆ ಏನು..?: ಕಾಂಗ್ರೆಸ್ ಪ್ರಶ್ನೆಮಣಿಪುರಕ್ಕೆ ಶಾಂತಿ ಬೇಕೇ ಹೊರತು ಕೇವಲ ಸಂಘಟನಾತ್ಮಕ ಸಭೆಗಳಲ್ಲ. ನವೆಂಬರ್ 18ರಿಂದ 20ರವರೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಣಿಪುರಕ್ಕೆ ಭೇಟಿ ನೀಡುತ್ತಿರುವುದು ರಾಜ್ಯದಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ತಮಿಳುನಾಡಿನಲ್ಲಿ ಅಮಾನವೀಯ ಘಟನೆ; ಪಾಠ ಕೇಳದಿದ್ದಕ್ಕೆ 3 ವರ್ಷದ ಬಾಲಕನ ಕೈಕಟ್ಟಿ, ಹಾಳೆಯಲ್ಲಿ ಸುತ್ತಿದ ಶಿಕ್ಷಕಿ!ತಮಿಳುನಾಡಿನ ತಿರುವಾರೂರು ಜಿಲ್ಲೆಯ ತಿರುತ್ತುರೈಪೂಂಡಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ ಬಾಲಕನ ಕೈಗಳನ್ನು ಕಟ್ಟಿ ಹಾಕಿರುವುದು, ಆತ ಬಿಡಿಸಿಕೊಳ್ಳಲು ಒದ್ದಾಡುತ್ತಿರುವುದು ಕಂಡುಬಂದಿದೆ.
2035ರ ವೇಳೆಗೆ ಕ್ರೈಸ್ತರನ್ನು ಹಿಂದಿಕ್ಕಿ ಮುಸ್ಲಿಮರ ಪ್ರಾಬಲ್ಯ: ಹಿಂದೂ-ಬೌದ್ಧರ ಸಂಖ್ಯೆ ಜಾಗತಿಕ ಮಟ್ಟದಲ್ಲಿ ಕುಸಿತ!ಜಾಗತಿಕ ಧಾರ್ಮಿಕ ಜನಸಂಖ್ಯೆಯಲ್ಲಿ ಮುಂದಿನ ದಶಕದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದ್ದು 2035ರ ವೇಳೆಗೆ ಕ್ರೈಸ್ತರನ್ನು ಹಿಂದಿಕ್ಕಿ ಮುಸ್ಲಿಮರು ವಿಶ್ವದ ಅತಿದೊಡ್ಡ ಧಾರ್ಮಿಕ ಸಮುದಾಯವಾಗಿ ಹೊರಹೊಮ್ಮಲಿದ್ದಾರೆ.
ಇಂದಿರಾ ಗಾಂಧಿ ಜನ್ಮದಿನ: ಮಾಜಿ ಪ್ರಧಾನಿಗೆ ಪ್ರಧಾನಿ ಮೋದಿ ಗೌರವ ನಮನಭಾರತದ ಉಕ್ಕಿನ ಮಹಿಳೆ' ಎಂದೇ ಜನಪ್ರಿಯರಾಗಿದ್ದ ಇಂದಿರಾ ಗಾಂಧಿ ಅವರು 1917ರ ನವೆಂಬರ್ 19ರಂದು ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದರು.
ಪ್ರಧಾನಿ ಮೋದಿ ಮಹತ್ವದ ಸಭೆ: ಸಂಪುಟ ಬದಲಾವಣೆ ಊಹಾಪೋಹಗಳ ನಡುವೆ ಸಚಿವರ 'ಪ್ರೋಗ್ರೆಸ್ ರಿಪೋರ್ಟ್' ಪರಿಶೀಲನೆ; ಯಾರಿಗೆ ಬಡ್ತಿ? ಯಾರಿಗೆ ಕೊಕ್?ಈ ಪಿಡುಗು ಸಮಾಜವನ್ನು ಒಳಗಿನಿಂದಲೇ ದುರ್ಬಲಗೊಳಿಸುತ್ತಿದೆ ಎಂದು ಎಚ್ಚರಿಸಿದ ಅವರು, ಯುವಜನರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದಂತೆ ತಡೆಯಲು ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.
ಆತ್ಮನಿರ್ಭರ ಭಾರತದತ್ತ ಮತ್ತೊಂದು ಹೆಜ್ಜೆ: ಮಾರಕ H5N1 ವೈರಸ್ಗೆ ಸ್ವದೇಶಿ ಲಸಿಕೆ ಅಭಿವೃದ್ಧಿ..!ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯು ನಿಷ್ಕ್ರಿಯಗೊಳಿಸಿದ ಎಚ್5ಎನ್1 (ಕ್ಲೇಡ್ 2.3.2.1ಎ) ಮಾದರಿಯದ್ದಾಗಿದೆ. ದೇಶದಲ್ಲಿ ಹರಡುತ್ತಿರುವ ಅತ್ಯಂತ ಅಪಾಯಕಾರಿ ಹಾಗೂ ತೀವ್ರ ರೋಗಕಾರಕ ಹಕ್ಕಿಜ್ವರದ ವೈರಾಣುವಿನ ವಿರುದ್ಧ ರಕ್ಷಣೆ ಒದಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಂತುಕ: ಟಿಕೆಟ್ ಇಲ್ಲ, ದಾಖಲೆಗಳೂ ಇಲ್ಲ; ನುಗ್ಗಲು ಯತ್ನಿಸಿದವ CISF ವಶಕ್ಕೆ! Videoಯಾವುದೇ ಪ್ರಯಾಣದ ದಾಖಲೆಗಳಿಲ್ಲದೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್ಗೆ ಬಲವಂತವಾಗಿ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)..
ಊಟಿಯಲ್ಲಿ ಮೈಕೊರೆಯುವ ಚಳಿ: ಕನಿಷ್ಠ ತಾಪಮಾನ 5.9 ಡಿಗ್ರಿಗೆ ಇಳಿಕೆ; ಹಿಮದ ಹೊದಿಕೆಯಲ್ಲಿ ಗಿರಿಧಾಮನೀಲಗಿರಿ ಜಿಲ್ಲೆಯ ಊಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಸಾಮಾನ್ಯವಾಗಿ ನೀಲಗಿರಿ ಜಿಲ್ಲೆಯಲ್ಲಿ ಡಿಸೆಂಬರ್ 15ರ ನಂತರ ಹಿಮದ ಋತು ಆರಂಭವಾಗುತ್ತದೆ.
'ಅದೃಷ್ಟವಶಾತ್ ಮುಖ್ಯಮಂತ್ರಿಯಾದಿರಿ, ನೀವೆಂತಹ ಸಿಎಂ': ತೆಲಂಗಾಣ ಕಾಂಗ್ರೆಸ್ನಲ್ಲಿ ಭಿನ್ನಮತ; ರೇವಂತ್ ರೆಡ್ಡಿ ವಿರುದ್ಧ ಶಾಸಕ ಬಂಡಾಯ'ಕಾಂಗ್ರೆಸ್ನ ಹಿರಿಯ ಶಾಸಕರೊಬ್ಬರು ಅಭಿವೃದ್ಧಿ ನಿಧಿಯನ್ನು ಕೇಳಿದಾಗ, ನೀವು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಬದಲಿಗೆ, ಅವರನ್ನು ತುಳಿದುಹಾಕುವುದಾಗಿ ಬೆದರಿಕೆ ಹಾಕುವುದು ಸರಿಯೇ?' ಎಂದು ಪ್ರಶ್ನಿಸಿದರು.
Arnab ಚಂಡಮಾರುತ ಸಂಕಷ್ಟದಲ್ಲಿ ನೆರವು: ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?ಭವಿಷ್ಯದಲ್ಲಿ ಕರ್ನಾಟಕದಲ್ಲಿ ಯಾವುದೇ ನೈಸರ್ಗಿಕ ವಿಕೋಪ ಅಥವಾ ತುರ್ತು ಪರಿಸ್ಥಿತಿ ಎದುರಾದರೂ ಆಂಧ್ರಪ್ರದೇಶ ಸರ್ಕಾರ ಅಗತ್ಯ ಸಿಬ್ಬಂದಿ, ಉಪಕರಣಗಳು, ಯಂತ್ರೋಪಕರಣಗಳು ಸೇರಿದಂತೆ ಎಲ್ಲ ರೀತಿಯ ನೆರವು..
ಆಸಿಯಾನ್-ಭಾರತ ಶೃಂಗಸಭೆ ಬೆನ್ನಲ್ಲೇ ಸಂಪುಟ ಸಭೆ; ಗದ್ಗದಿತರಾದ ಪ್ರಧಾನಿ ಮೋದಿ; ಸಹೋದ್ಯೋಗಿಗಳೊಂದಿಗೆ ಮಹತ್ವದ ಚರ್ಚೆ!ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಅಗತ್ಯವನ್ನು ಪ್ರಧಾನಿ ಮೋದಿ ಅವರು ಸಚಿವ ಸಂಪುಟದ ಸಭೆಯಲ್ಲಿ ಒತ್ತಿ ಹೇಳಿದರು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!