ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿಜೆಪಿ ಹಿರಿಯ ನಾಯಕ ಭಾಗಿ!ಸೋನಿಯಾ ಗಾಂಧಿ ಕೂಡ ತಮ್ಮ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು, ಆದ್ದರಿಂದ ತಾನು ಅವರ ಆತ್ಮಚರಿತ್ರೆಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಬಂದಿರುವುದಾಗಿ ಹೇಳಿದ್ದಾರೆ.
Kulgam ಭಯೋತ್ಪಾದಕ ದಾಳಿ ಕೇಸ್: CCTVಯಲ್ಲಿ ಸೆರೆಯಾಯ್ತು ಕರಾಳ ಸಂಚು; ದಾಳಿಗೂ ಮುನ್ನ ಉಗ್ರರು ಮಾಡಿದ್ದೇನು ಗೊತ್ತಾ..?ನವೆಂಬರ್ 11ರಂದು ಉಮರ್ ನಿಸಾರ್ ದಾರ್, ಲಷ್ಕರ್-ಇ-ತೊಯ್ಬಾ (LeT) ಕಮಾಂಡರ್ ಲತೀಫ್ ಭಟ್ ಜೊತೆಗೂಡಿ ಅಖ್ರಾನ್ನಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದ ಸಿಆರ್ಪಿಎಫ್ ನಾಕಾ ಮೇಲೆ ದಾಳಿ ನಡೆಸಿದ್ದ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದರು.
ಆಜಂ ಖಾನ್ ವಿರುದ್ಧದ ಪ್ರಕರಣ: ಹೈಕೋರ್ಟ್ ತೀರ್ಪಿನ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಸುಪ್ರೀಂ ಕೋರ್ಟ್ ನಲ್ಲಿ ವಜಾನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರಿದ್ದ ಪೀಠ, ಇದೇ ರೀತಿಯ ಪರಿಹಾರವನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ ಎಸ್ಪಿ ನಾಯಕನ ಪತ್ನಿ ತಜೀನ್ ಫಾತ್ಮಾ ಮತ್ತು ಪುತ್ರ ಅಬ್ದುಲ್ಲಾ ಆಜಮ್ ಖಾನ್ ಅವರು ಸಲ್ಲಿಸಿದ್ದ ಮೇಲ್ಮನವಿಗಳನ್ನೂ ಪುರಸ್ಕರಿಸಿದೆ.
ಭಾರತದಲ್ಲಿ ಮೂರು ವರ್ಗದ ಜನರಿದ್ದಾರೆ: ಸೋನಿಯಾ ಗಾಂಧಿ ಪುಸ್ತಕ ಓದಿದ್ದರೂ ಒಪ್ಪಿಕೊಳ್ಳದ ಕೆಲವರು- ಅನಂತ್ ಪದ್ಮನಾಭನ್'ಭಾರತದಲ್ಲಿ ಈಗ ಕೇವಲ ಮೂರು ವರ್ಗದ ಜನರಿದ್ದಾರೆ' ಎಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಾರ್ಪರ್ಕಾಲಿನ್ಸ್ ಇಂಡಿಯಾದ ಸಿಇಒ ಅನಂತ್ ಪದ್ಮನಾಭನ್ ಹೇಳಿದರು.
DMK ರೀತಿ ವಿಜಯ್ ಸರ್ಕಾರವೂ 'ದೇವರ ವಿರೋಧಿ' ಹಾದಿಯಲ್ಲಿ ಸಾಗುತ್ತಿದೆಯೇ? 'ಕಾರ್ತಿಕ ದೀಪಂ' ವಿವಾದಕ್ಕೆ ಅಣ್ಣಾಮಲೈ ಆಕ್ರೋಶ!ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿರುವ ಪ್ರಾಚೀನ ಕಲ್ಲಿನ ಸ್ತಂಭವಾದ ‘ದೀಪತ್ತೂಣ್’ ಬಳಿ ಕಾರ್ತಿಕ ದೀಪ ಬೆಳಗಿಸಲು ಭಕ್ತರಿಗೆ ಅವಕಾಶ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಿಲ್ಲ.
ಉತ್ತರಾಖಂಡ: 100 ಮೀಟರ್ ಆಳದ ಕಂದಕಕ್ಕೆ ಉರುಳಿದ ಬಸ್; 9 ಮಂದಿ ಸಾವು, 25 ಜನರಿಗೆ ಗಾಯ; Videoಮಂಗಳವಾರ ಬೆಳಗ್ಗೆ ರಿಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಗುಲಾರ್ ಬಜಾರ್ ಬಳಿ ಕಂದಕಕ್ಕೆ ಬಿದ್ದಿದೆ. ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 30ರಿಂದ 35 ಪ್ರಯಾಣಿಕರು ಇದ್ದರು ಎನ್ನಲಾಗಿದೆ.
ಮಮ್ಮಿ, ಪಾಪಾ ಭೇಟಿ ಮಾಡಿದ ರೆಸ್ಟೋರೆಂಟ್ಗೆ ಗೆಳತಿ ಜತೆ ಹೋಗಿದ್ದೆ: ಮೊದಲ ಬಾರಿ ಗರ್ಲ್ಫ್ರೆಂಡ್ ಬಗ್ಗೆ ರಾಹುಲ್ ಗಾಂಧಿ ಮಾತು!ಕೇಂಬ್ರಿಡ್ಜ್ನ ವಾರ್ಸಿಟಿ ರೆಸ್ಟೋರೆಂಟ್ನಲ್ಲಿ ತನ್ನ ಹೆತ್ತವರ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ವಿವರಿಸಿದ ರಾಹುಲ್ ಗಾಂಧಿ, ತಾನು ಅಲ್ಲಿದ್ದಾಗ ತನ್ನ “ಗೆಳತಿ”ಯೊಂದಿಗೆ ಅದೇ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು.
ಅಜಿತ್ ಪವಾರ್ ವಿಮಾನ ಅಪಘಾತ: ಫಡ್ನವೀಸ್ರಿಂದ VSR ಕಂಪನಿ ಮತ್ತು ಅದರ ಮಾಲೀಕರ ರಕ್ಷಣೆ; ರೋಹಿತ್ ಪವಾರ್ ಆರೋಪಮಾಜಿ ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದ ಬಗ್ಗೆ ಮಹಾರಾಷ್ಟ್ರದಲ್ಲಿ ರಾಜಕೀಯ ಮತ್ತೆ ಬಿಸಿಯಾಗಿದೆ. NCP (ಶರದ್ಚಂದ್ರ ಪವಾರ್) ಶಾಸಕ ರೋಹಿತ್ ಪವಾರ್ ಇಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನವೆಂಬರ್ 20 ರಂದು ಆಂಧ್ರಪ್ರದೇಶ ಕರಾವಳಿಗೆ 'ಅಕ್ವಾನ್' ಚಂಡಮಾರುತ: ತೀವ್ರ ಸ್ವರೂಪ ಪಡೆಯುವ ಸಾಧ್ಯತೆಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ 'ಅಕ್ವಾನ್' ಚಂಡಮಾರುತ ನವೆಂಬರ್ 19 ರ ಬೆಳಿಗ್ಗೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ.
ಸಂಸದೆ ಪ್ರಿಯಾ ಜತೆ ರಿಂಕು ಸಿಂಗ್ ಮದುವೆ: ಪ್ರಧಾನಿ ಮೋದಿ ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ ಕ್ರಿಕೆಟರ್!ಭಾನುವಾರ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ರಿಂಕು ಸಿಂಗ್ ಅವರು, ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
'Belonging - A Journey of Love' ಬಿಡುಗಡೆ: ಆತ್ಮಚರಿತ್ರೆ ಬರೆಯಲು ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ; Videoತಮ್ಮ ಅತ್ತೆ, ಪತಿ, ಮಗ, ಮಗಳು ಮತ್ತು ತಮ್ಮ ಸುತ್ತ ಹಲವಾರು ಕಥೆಗಳು ಹಾಗೂ ಸುಳ್ಳುಗಳನ್ನು ಹೆಣೆಯಲಾಗಿದೆ. ಅವುಗಳು ನಮ್ಮ ನಿಜವಾದ ಜೀವನಕ್ಕೆ ಯಾವುದೇ ರೀತಿಯಿಂದಲೂ ಹೋಲಿಕೆಯಾಗುವುದಿಲ್ಲ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ: ಅಖಿಲೇಶ್ ಯಾದವ್ ಪಕ್ಷದೊಂದಿಗೆ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸೀಟು ಹಂಚಿಕೆ ಮಾತುಕತೆಚುನಾವಣೆಗೆ ಪಕ್ಷದ ಸಿದ್ಧತೆಗಳ ಕುರಿತು ಚರ್ಚಿಸಲು, ದೆಹಲಿಯ 10, ರಾಜಾಜಿ ಮಾರ್ಗ್ನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ನ ಹಿರಿಯ ನಾಯಕರ ಸಭೆ ನಡೆಯಿತು.
'SIRಗೆ ಆದೇಶ ನೀಡಿದ್ದು ಯಾರು?': ಚುನಾವಣಾ ಆಯೋಗದ ವಿರುದ್ಧ 48 ಪ್ರಶ್ನೆಗಳ ಅಸ್ತ್ರ; ಸುಪ್ರೀಂ ಕೋರ್ಟ್ ಅನುಮತಿ ಕೋರಿದ INDIAರಾಷ್ಟ್ರವ್ಯಾಪಿ SIRಗೆ ಆದೇಶ ನೀಡಿದ್ದು ಯಾರು? ಇತರ ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಎಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಮತದಾರರ ನೋಂದಣಿಗೆ ಬಳಸಲಾಗುವ ಫಾರ್ಮ್ 6 ಗೆ ಬದಲಾವಣೆಗೆ ಯಾರು ಅನುಮೋದಿಸಿದರು ಎಂಬುದು ಸೇರಿದಂತೆ ಪ್ರತಿಪಕ್ಷ ನಾಯಕರು 48 ಪ್ರಶ್ನೆಗಳನ್ನು ಎತ್ತಿದ್ದಾರೆ.
'ಪುಸ್ತಕಗಳಿಗೆ ಸ್ವಲ್ಪ ಗೌರವ ನೀಡಿ': 8.5 ಲಕ್ಷ ಪುಸ್ತಕಗಳ ಸ್ಥಳಾಂತರ ವಿಚಾರವಾಗಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆಮುಂದಿನ ವಿಚಾರಣೆಯವರೆಗೆ ಪುಸ್ತಕಗಳ ಸ್ಥಳಾಂತರದ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪೀಠ ಕೇಂದ್ರಕ್ಕೆ ನಿರ್ದೇಶನ ನೀಡಿತು ಮತ್ತು ನವೆಂಬರ್ 20 ಕ್ಕೆ ವಿಷಯವನ್ನು ಪಟ್ಟಿ ಮಾಡಿದೆ.
ಭಾರತ್ ಶೃಂಗಸಭೆ 'ದೇಶ ವಿರೋಧಿ', ಭಾರತ ವಿರೋಧಿ ಶಕ್ತಿಗಳಿಗೆ ಕಾಂಗ್ರೆಸ್ ಸಹಾಯ ಮಾಡುತ್ತಿದೆ: BJPಇಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ಗೌರವ್ ಭಾಟಿಯಾ, ನವೆಂಬರ್ 14 ರ ಕಾರ್ಯಕ್ರಮವನ್ನು "ಭಾರತ ವಿರೋಧಿ ಶೃಂಗಸಭೆ" ಎಂದು ಟೀಕಿಸಿದರು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್