ಗ್ರೇಟರ್ ನೋಯ್ಡಾ: ಪೊಲೀಸ್ ಠಾಣೆಯ ಶೌಚಾಲಯದಲ್ಲೇ ಮಹಿಳಾ ಸಬ್-ಇನ್ಸ್ಪೆಕ್ಟರ್ ಶವವಾಗಿ ಪತ್ತೆ!ಮೃತಪಟ್ಟವರನ್ನು ರಶ್ಮಿ ಗೌತಮ್ ಎಂದು ಗುರುತಿಸಲಾಗಿದೆ. ಇವರು 2023ನೇ ಬ್ಯಾಚ್ನ ಸಬ್-ಇನ್ಸ್ಪೆಕ್ಟರ್ ಆಗಿದ್ದು, ಜರ್ಚಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ಮತದಾರರ ಧರ್ಮದ ಬಗ್ಗೆ ಯಾವುದೇ ಡೇಟಾ ಇಲ್ಲ: ಹಿಂದೂಗಳು ನಾಪತ್ತೆ ಎಂದ CM ಯೋಗಿಗೆ CEO ಕೌಂಟರ್!ಚುನಾವಣಾ ಆಯೋಗದ ದತ್ತಾಂಶದಲ್ಲಿ(ಡೇಟಾಬೇಸ್) ಮತದಾರರ ಧರ್ಮ ಅಥವಾ ಜಾತಿಯ ಕುರಿತಾದ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.
'ತಮಿಳುನಾಡಿನ ದತ್ತು ಪುತ್ರನಿಗೆ ಬೀಳ್ಕೊಡುವ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು': ಧೋನಿ ನಿವೃತ್ತಿಗೆ ಸ್ಟಾಲಿನ್ ಭಾವುಕ ಪೋಸ್ಟ್!ತಮಿಳುನಾಡಿನ ಪ್ರೀತಿಯ 'ದತ್ತು ಪುತ್ರ'ನಿಗೆ, ಅವರಿಗೆ ನಿಜವಾಗಿಯೂ ನೀಡಬೇಕಾಗಿದ್ದ ಬೀಳ್ಕೊಡುಗೆಯನ್ನು ನೀಡಲು ನಮಗೆ ಇನ್ನೊಂದು ಕೊನೆಯ ಅವಕಾಶ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮಾಜಿ ಸಿಎಂ ಪೋಸ್ಟ್ ಮಾಡಿದ್ದಾರೆ.
ಸೂರಸಂಹಾರ ಉತ್ಸವದಲ್ಲಿ ಸಿಎಂ ವಿಜಯ್ ಗೆ 'ಅರೋಗರ' ಘೋಷಣೆ: ತಮಿಳುನಾಡಿನಲ್ಲಿ ರಾಜಕೀಯ ವಿವಾದ ಭುಗಿಲು! Videoಮುಖ್ಯಮಂತ್ರಿಯಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಇಂತಹ ವೈಯಕ್ತಿಕ ವೈಭವೀಕರಣವನ್ನು ಬೆಂಬಲಿಸುವುದಿಲ್ಲ ಅಥವಾ ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಇಬ್ಬರು ಅಪರಾಧಿಗಳಿಗೆ ಜಾಮೀನು ಮಂಜೂರು; ಕುಟುಂಬ ಸಮೇತ ಗುಜರಾತ್ ತೊರೆದ ಬಿಲ್ಕಿಸ್ ಬಾನು: ಸಂಬಂಧಿ ಮಾಹಿತಿಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳಾದ ಬಿಪಿನ್ ಚಂದ್ರ ಕನ್ನಯ್ಯಲಾಲ್ ಜೋಶಿ ಮತ್ತು ಪ್ರದೀಪ್ ರಮಣಲಾಲ್ ಮೋಧಿಯಾ ಅವರ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
'ಅಪ್ಪನ ತೊಡೆ ಮೇಲೆ ಅಮ್ಮ' ಹೇಳಿಕೆ: BJP, RSS ಮನಸ್ಸಿನಲ್ಲಿ ದ್ವೇಷ; ಶಿವ-ಪಾರ್ವತಿ ಫೋಟೋ ಹಾಕಿ ರಾಹುಲ್ ತಿರುಗೇಟು!"ಬಿಜೆಪಿ ಮತ್ತು ಆರ್ಎಸ್ಎಸ್ ಬೆಂಬಲಿಗರ ಮನಸ್ಸಿನಲ್ಲಿ ಭಯ, ಕೋಪ ಮತ್ತು ದ್ವೇಷ ತುಂಬಿಕೊಂಡಿದೆ. ಇದು ಅವರು ಪ್ರೀತಿಯನ್ನು ಅನುಭವಿಸದಂತೆ ಮತ್ತು ವ್ಯಕ್ತಪಡಿಸದಂತೆ ತಡೆಯುತ್ತದೆ" ಎಂದು ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಬರೆದಿದ್ದಾರೆ.
Tanishq ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆರೋಪಿ ಸುಳಿವು ಕೊಟ್ಟ tattoo; ಯೂಟ್ಯೂಬರ್ ಕೊನೆಗೂ ಅಂದರ್, ಇನ್ಫ್ಲುಯನ್ಸರ್ ಪ್ರೇಯಸಿಯೂ ವಶಕ್ಕೆ!ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ನಲ್ಲಿ ರೀಲ್ಸ್, ಟ್ರಾವೆಲ್ ವಿಡಿಯೋ ಹಾಗೂ ಸ್ಟಂಟ್ಗಳ ಮೂಲಕ ಗುರುತಿಸಿಕೊಂಡಿದ್ದ ಯುವಕನೊಬ್ಬ 21 ಕೋಟಿ ರೂ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪೊಲೀಸರ..
ರೊಚ್ಚಿಗೆದ್ದ ಸಹೋದರಿಯರಿಂದ ದೋಸೆ ಅಂಗಡಿ ಧ್ವಂಸ; ತಡೆಯಲು ಬಂದವರಿಗೂ ತರಾಟೆ! Videoವಾರಣಾಸಿಯ ರಸ್ತೆಬದಿಯ ದೋಸೆ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಆರಂಭವಾಗಿದ್ದ ಗಲಾಟೆ ಬಳಿಕ ತಾರಕಕ್ಕೇರಿದೆ. ಸಹೋದರಿಯರಿಯರು ಅಂಗಡಿಯಲ್ಲಿದ್ದ ಹಿಟ್ಟಿನ ಪಾತ್ರೆಯನ್ನು ಉರುಳಿಸಿ, ಸಿಬ್ಬಂದಿ ಮೇಲೆ ನೀರು..
Uttar Pradesh SIR: 1 ಕೋಟಿ ಹಿಂದೂ ಮತದಾರರನ್ನು ಕೈಬಿಡಲಾಗಿದೆಯೇ? ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಚುನಾವಣಾ ಆಯೋಗ ಪ್ರತಿಕ್ರಿಯೆ!ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು, ಸಂಬಂಧ ಮತ್ತು ವಯಸ್ಸಿನಂತಹ ವಿವರಗಳು ಇರುತ್ತವೆಯೇ ಹೊರತು, ಧರ್ಮದ ಉಲ್ಲೇಖವಿರುವುದಿಲ್ಲ. ಧರ್ಮಕ್ಕೆ ಸಂಬಂಧಿಸಿದ ಯಾವುದೇ ದತ್ತಾಂಶವನ್ನು (data) ಒದಗಿಸುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ ಹೇಳಿದ್ದಾರೆ.
'ಏಕವ್ಯಕ್ತಿ ಪ್ರದರ್ಶನ' ಸಿನಿಮಾಗೆ ಮಾತ್ರ ಸೀಮಿತ, ಮೇಕೆದಾಟು ವಿಷಯಕ್ಕಲ್ಲ': CM ವಿಜಯ್, ಡಿ.ಕೆ ಶಿವಕುಮಾರ್ ವಿರುದ್ಧ DMK ವಾಗ್ದಾಳಿಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೇಕೆದಾಟು ಅಣೆಕಟ್ಟೆಯನ್ನು ನಿರ್ಮಿಸುವುದನ್ನೇ ತಮ್ಮ 'ಜೀವಮಾನದ ಗುರಿ' ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದೆ.
ಐಫೋನ್ಗಳಿಗೆ ಮಾಲ್ ವೇರ್ ದಾಳಿ, ಕ್ರಿಪ್ಟೋ ಕಳ್ಳತನಕ್ಕೆ ಯತ್ನ: ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ವೆಬ್ಸೈಟ್ಗಳು ಗುರಿ!ವೆಬ್ಸೈಟ್ ಆಪ್ಟಿಮೈಸೇಶನ್ ವೇದಿಕೆಯಾದ 'ಆಪ್ಟಿಮೈಸ್ಲಿ' (Optimizely) ಮೂಲಕ ವಿವಿಧ ವಲಯಗಳ 178 ಸಂಸ್ಥೆಗಳ ವೆಬ್ಸೈಟ್ಗಳಿಗೆ ಭೇಟಿ ನೀಡುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ಅಪಾಯಕಾರಿ ಜಾವಾಸ್ಕ್ರಿಪ್ಟ್ (JavaScript) ಕೋಡ್ಗಳನ್ನು ಸೇರಿಸಲಾಗಿದೆ ಎಂದು ಸಂಶೋಧಕ ಸ್ಕಾಟ್ ಹೆಲ್ಮೆ ಹೇಳಿದ್ದಾರೆ.
'ನನಗೆ ಜೀವ ಬೆದರಿಕೆಗಳಿದ್ದ ಕಾರಣಕ್ಕೆ ನಾನು ಭಾರತ ತೊರೆದೆ, ಕಾನೂನಿನಿಂದ ತಪ್ಪಿಸಿಕೊಂಡು ಓಡಿ ಹೋಗಿಲ್ಲ': ಲಲಿತ್ ಮೋದಿ'ಶ್ರೀನಿವಾಸನ್ ಏಕಕಾಲದಲ್ಲಿ ಬಿಸಿಸಿಐ ಪದಾಧಿಕಾರಿಯಾಗಿ, ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿ ಮತ್ತು CSK ತಂಡದ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಿದ್ದುದರಿಂದ ಉಂಟಾದ 'ಹಿತಾಸಕ್ತಿ ಸಂಘರ್ಷ'ವನ್ನು ವಿರೋಧಿಸಿದ್ದೆ. ಹೀಗಾಗಿ, ನನ್ನನ್ನು ಐಪಿಎಲ್ನಿಂದ ಹೊರಹಾಕುವ ಉದ್ದೇಶದಿಂದಲೇ ದೂರು ದಾಖಲಿಸಲಾಯಿತು' ಎಂದರು.
ಪಹಲ್ಗಾಮ್ ದಾಳಿಗೆ ನಂಟು ಆರೋಪ ಹೊರಿಸಿ ಬೆದರಿಕೆ; ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ US ಮೂಲದ ನಿವೃತ್ತ ವಕೀಲರಿಗೆ ₹4 ಕೋಟಿ ವಂಚನೆವಂಚಕರು ಅವರನ್ನು ಸುಮಾರು 20 ದಿನಗಳ ಕಾಲ ವರ್ಚುವಲ್ ಕಣ್ಗಾವಲಿನಲ್ಲಿ ಇರಿಸಿಕೊಂಡು ತನಿಖೆಯ ನೆಪದಲ್ಲಿ ಅವರ ಉಳಿತಾಯವನ್ನು ಬಹು ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿ ಬಾರಿ ಊಟದ ಸಮಯದಲ್ಲಿ ಅಮ್ಮ, ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು; ಒಂದೇ ಒಂದು ಸಾರಿ ಜಗಳವಾಡಿದ್ದರು: ರಾಹುಲ್ ಗಾಂಧಿಅಪ್ಪನಿಗೆ ಒತ್ತಡ ಉಂಟಾಯಿತು, ಅದೇ ಆ ಜಗಳವಾಗಿತ್ತು," ಎಂದು ರಾಹುಲ್ ಹೇಳಿದರು. ರಾಹುಲ್ ಅವರ ಪಾಲಿಗೆ, ಅವರ ತಂದೆ-ತಾಯಿಯ ನಡುವಿನ ಬಾಂಧವ್ಯವು ಕೌಟುಂಬಿಕ ಜೀವನದ ಸಣ್ಣಪುಟ್ಟ ದಿನಚರಿಗಳಲ್ಲಿ ಎದ್ದು ಕಾಣುತ್ತಿತ್ತು.
ಪ್ರೀತಿಯಲ್ಲಿ ಬಿದ್ದಿದ್ದಾರಾ ರಾಹುಲ್?; ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಯಕ್ತಿಕ ಜೀವನದ ಬಗ್ಗೆ ಸ್ವಾರಸ್ಯಕರ ಮಾಹಿತಿ!ರಾಜಕೀಯದ ಬಗ್ಗೆ ಮಾತನಾಡುವುದನ್ನು ತಪ್ಪಿಸುವಂತೆ ತಮಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ ನಂತರ, ವಿರೋಧ ಪಕ್ಷದ ನಾಯಕ ಹಂಚಿಕೊಂಡ ತಮ್ಮ ಕುಟುಂಬದ ನೆನಪುಗಳ ಸರಣಿಯಲ್ಲಿ ಈ ಪ್ರಸಂಗವೂ ಒಂದಾಗಿತ್ತು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!